ಆಸ್ಪತ್ರೆಯ ಸತ್ಯಾಸತ್ಯತೆ ಬಹಿರಂಗವಾಗದಿದ್ದರೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ಶಿರಸಿ: ಕಳೆದ ಒಂದು ವರ್ಷದಿಂದ ಶಿರಸಿಯಲ್ಲಿನ ಸರಕಾರಿ ಆಸ್ಪತ್ರೆ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಹಣ ಬಿಡುಗಡೆ ಆಗಲಿ ಎಂಬ ಕಾರಣಕ್ಕೆ ಕಾಟಾಚಾರಕ್ಕೆ ಅಲ್ಪಸ್ಪಲ್ಪ ಕೆಲಸವಾದಂತೆ ತೋರಿಸುತ್ತಿದ್ದಾರೆ. ಈಗ ನಿರ್ಮಾಣಗೊಳ್ಳುತ್ತಿರುವ ಶಿರಸಿಯ…
Read MoreMonth: December 2024
ಅಭಿನಂದನೆಗಳು- ಜಾಹೀರಾತು
ಕೃತಜ್ಞತಾಪೂರ್ವಕ ಧನ್ಯವಾದಗಳು ನಮ್ಮ ತಂದೆ ತಾಯಿಯವರ ವೈವಾಹಿಕ ಜೀವನದ 51ನೇ ವರ್ಷದ ಈ ಶುಭ ಸಂದರ್ಭದಲ್ಲಿ ಕರ್ನಾಟಕ ಸರಕಾರದಿಂದ “ಕರ್ನಾಟಕ ಸಹಕಾರ ರತ್ನ” ಪ್ರಶಸ್ತಿ ಹಾಗೂ ಅಖಿಲ ಹವ್ಯಕ ಮಹಾಸಭಾದಿಂದ ”ಹವ್ಯಕ ಸಾಧಕ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದು ನಮಗೆ…
Read Moreಧರ್ಮಸ್ಥಳ ಗ್ರಾ.ಯೋಜನೆಯಿಂದ ವಾತ್ಸಲ್ಯ ಕಿಟ್ ವಿತರಣೆ
ಬನವಾಸಿ: ಗ್ರಾಮೀಣ ಜನರ ಸಬಲೀಕರಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ್ ತಿಳಿಸಿದರು. ಅವರು ಶುಕ್ರವಾರ ಸಮೀಪದ ಮಧುರವಳ್ಳಿ ಗ್ರಾಮದ ನಿರ್ಗತಿಕ ಕುಟುಂಬದ…
Read Moreಹೃದಯ ಶ್ರೀಮಂತಿಕೆಯ ಯಜಮಾನ ಜೋಯಿಡಾದ ರಮೇಶ ನಾಯ್ಕ
ಸಂಕಷ್ಟದ ಸಂದರ್ಭದಲ್ಲಿ ಅನ್ನ ನೀಡಿದ ಗೋವಾ ಅಮ್ಮನಿಗೆ ಗೌರವ ಸನ್ಮಾನ ಜೋಯಿಡಾ : ಯಶಸ್ಸು ಎಲ್ಲರಿಗೆ ಬರುತ್ತದೆ. ಆದರೆ ಇಂದಿನ ದಿನಮಾನಗಳಲ್ಲಿ ಯಶಸ್ಸು ಪಡೆಯುವ ಮುಂಚೆ ಸವೆಸಿದ ಹಾದಿ ಮತ್ತು ಕೈಹಿಡಿದು ಅರಸಿ ಆಶೀರ್ವದಿಸಿದವರನ್ನು ಮರೆತು ಬಿಡುವ ಜಾಯಾಮಾನದಲ್ಲಿ…
Read Moreಸಿದ್ದಾಪುರದಲ್ಲಿ ಧರ್ಮಸ್ಥಳ ಗ್ರಾ.ಯೋಜನೆಯಿಂದ ಮಾಸಾಶನ, ವಾತ್ಸಲ್ಯ ಕಿಟ್ ವಿತರಣೆ
ಸಿದ್ದಾಪುರ: ತಾಲೂಕಿನ ನೂರಾರು ಅನಾಥ ,ಅಶಕ್ತ ಕಡು ಬಡತನ, ದುರ್ಬಲ ಕುಟುಂಬಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಶಾಸನ ಹಾಗೂ ವಾತ್ಸಲ್ಯ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ರಾಜ್ಯಾದ್ಯಂತ 19,000 ಕ್ಕೂ ಮಿಕ್ಕಿದ ನಿರ್ಗತಿಕರನ್ನು ಗುರುತಿಸಿ ಅವರ ಜೀವನ ನಿರ್ವಣೆಗಾಗಿ…
Read Moreಹೊಲಿಗೆ ವೃತ್ತಿಯನ್ನು ಮಹಿಳೆಯರು ಆದಾಯದ ಮೂಲವನ್ನಾಗಿಸಿಕೊಳ್ಳಿ: ಬಾಬು ನಾಯ್ಕ್
ಶಿರಸಿ: ಮಹಿಳೆಯರು ತಮ್ಮ ದೈನಂದಿನ ಚಟುವಟಿಕೆಗಳ ಜತೆಗೆ ಆದಾಯದ ಮೂಲವಾಗಿ ಹೊಲಿಗೆ ವೃತ್ತಿಯನ್ನು ತೊಡಗಿಸಿಕೊಂಡಲ್ಲಿ ಆರ್ಥಿಕವಾಗಿ ಸದೃಢತೆ ಹೊಂದಬಹುದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ್ ಹೇಳಿದರು. ಅವರು ನಗರದ…
Read Moreಕೇಂದ್ರ ಗೃಹ ಸಚಿವ ಅಮಿತ್ ಶಾ ವಜಾಗೊಳಿಸಲು ರಾಷ್ಟ್ರಪತಿಗಳಿಗೆ ಮನವಿ
ದಾಂಡೇಲಿ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರರವರ ಕುರಿತು ಹಗುರವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ದೇಶದ ಜನತೆಯಲ್ಲಿ ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್…
Read Moreದಾಂಡೇಲಪ್ಪಾ ವಿ.ಪ್ರಾ.ಗ್ರಾ.ಕೃ. ಸಹಕಾರ ಸಂಘ ಚುನಾವಣೆ : ಶತಕ ದಾಟಿದ ವೃದ್ಧೆಯಿಂದ ಮತದಾನ
ದಾಂಡೇಲಿ : ಬಹಳ ಕುತೂಹಲ ಮೂಡಿಸಿದ ತಾಲೂಕಿನ ಪ್ರತಿಷ್ಟಿತ ಸಹಕಾರಿ ಸಂಘವಾದ ದಾಂಡೇಲಪ್ಪಾ ವಿವಿದೊದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ಸದಸ್ಯರ ಆಯ್ಕೆಗೆ ಸಂಬಂಧಿಸಿದ ಚುನಾವಣೆಯ ಮತದಾನವು ಶನಿವಾರ ನಡೆಯಿತು.…
Read Moreಕಡಲೆ ಹನುಮಂತ ದೇವಾಲಯದ ವಾರ್ಷಿಕೋತ್ಸವ ಸಂಪನ್ನ: ಅನ್ನ ಸಂತರ್ಪಣೆ
ಸಿದ್ದಾಪುರ: ತಾಲೂಕಿನ ಡೊಂಬೆಕೈ ಕ್ರಾಸ್ ಬಳಿ ಇರುವ ಕಡಲೆ ಹನುಮಂತ ದೇವಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಶುಕ್ರವಾರ ಹಾಗೂ ಶನಿವಾರದಂದು ವಿಜೃಂಭಣೆಯಿಂದ ನಡೆಯಿತು. ಶುಕ್ರವಾರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭವಾದ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ…
Read Moreಅಂಬೇವಾಡಿ – ಬಸವೇಶ್ವರ ನಗರದಲ್ಲಿ ತಿಂಗಳು ಕಳೆದರೂ ಮುಚ್ಚದ ಹೊಂಡ
ದಾಂಡೇಲಿ : ನಗರದ ಅಂಬೇವಾಡಿ – ಬಸವೇಶ್ವರ ನಗರದಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಅಳವಡಿಕೆಗೆ ರಸ್ತೆಯಲ್ಲೆ ಹೊಂಡವನ್ನು ಅಗೆದು ತಿಂಗಳು ಕಳೆದರೂ, ಇನ್ನೂ ಮುಚ್ಚದೆ ಇರುವುದರಿಂದ ಅವಘಡಗಳು ನಡೆಯಲು ಕಾರಣವಾಗಿದೆ. ಯು.ಎಸ್.ಪಾಟೀಲ್ ಅವರ ಮನೆಯ ಹತ್ತಿರವೇ ರಸ್ತೆಯಲ್ಲಿ ಹೊಂಡವನ್ನು…
Read More