Slide
Slide
Slide
previous arrow
next arrow

ಪ್ರತ್ಯೇಕ ಜಿಲ್ಲೆಯಾಗುವವರೆಗೂ ವಿರಮಿಸುವುದಿಲ್ಲ; ಮುಂಡಗೋಡಿನಲ್ಲಿ ಒಕ್ಕೊರಲ ಅಭಿಪ್ರಾಯ

ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಕದಂಬ ಕನ್ನಡ ಜಿಲ್ಲೆ ಹೋರಾಟಕ್ಕೆ ಸಂಘಟಿತ ನಿರ್ಣಯ ಮುಂಡಗೋಡು : ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಕದಂಬ ಕನ್ನಡ ಜಿಲ್ಲಾ ರಚನೆಯ ಯಶಸ್ಸಿಗೆ ಪ್ರಾರ್ಥಿಸಿ ಚಂಡಿಕಾ ಯಾಗ ನಡೆಸಿ ದೇವರ ಅನುಗ್ರಹ ಪಡೆದು ಕದಂಬ…

Read More

ಡಿ.8ಕ್ಕೆ ಸಂಹಿತಾ ಮ್ಯೂಸಿಕ್ ಫೋರಮ್‌ನ ಸಂಗೀತ ಸಮ್ಮೇಳನ

ಶಿರಸಿ: ಸಂಹಿತಾ ಮ್ಯೂಸಿಕ್ ಫೋರಮ್‌ನ 15ನೇ ವಾರ್ಷಿಕ ವಿಶೇಷ ಸಂಗೀತ ಸಮ್ಮೇಳನ ಹಾಗೂ ನಾದ ಸಂಹಿತಾ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದ ಟಿಆರ್‌ಸಿ ಸಭಾಭವನದಲ್ಲಿ ಡಿ.8ರಂದು ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಗ್ಗೆ…

Read More

ಆಚಾರ,ವಿಚಾರ,ಸಂಸ್ಕೃತಿ ರಕ್ಷಿಸಿ, ಸನ್ನಡತೆ ರೂಢಿಸಿಕೊಳ್ಳಿ: ಮಾಧವಾನಂದ ಸ್ವಾಮೀಜಿ

ಸಿದ್ದಾಪುರ:ತಮ್ಮ ಆಚಾರ-ವಿಚಾರ ಸಂಸ್ಕೃತಿಯನ್ನು ಹವ್ಯಕರು ಉಳಿಸಿಕೊಂಡು ಬರಬೇಕು. ಊರನ್ನು ವೃದ್ಧಾಶ್ರಮವನ್ನಾಗಿ ರೂಪಿಸಬೇಡಿ. ತಂದೆ ತಾಯಿಗಳ ಬಗ್ಗೆ ಗೌರವದ ಭಾವನೆ ಇಟ್ಟುಕೊಂಡು ಸನ್ನಡತೆಯನ್ನು ರೂಢಿಸಿಕೊಳ್ಳುವಂತೆ ಶ್ರೀಮನ್ನೆಲೆಮಾವಿನ ಶ್ರೀ ಶ್ರೀ ಮಾಧವಾನಂದ ಭಾರತೀ ಸ್ವಾಮೀಗಳು ಕರೆ ನೀಡಿದರು. ಅವರು ಶ್ರೀಮಠ ನೆಲೆಮಾವಿನಲ್ಲಿ…

Read More

ಹೆಚ್ಚೆಚ್ಚು ಕನ್ನಡದ ಬಳಕೆಯಿಂದ ಕನ್ನಡ ಉಳಿಸಿ, ಬೆಳೆಸಲು ಸಾಧ್ಯ: ಸಿ.ರೇಣುಕಾಂಬಾ

ಸಿದ್ದಾಪುರ: ಕನ್ನಡದ ಕುರಿತಾದ ನಮ್ಮ ಅಭಿಮಾನ ಇನ್ನೂ ಇಮ್ಮಡಿಗೊಳ್ಳಬೇಕು. ಭುವನೇಶ್ವರಿ ದೇವಿಯ ಸನ್ನಿಧಿ ಭುವನಗಿರಿ ಮತ್ತು ಕದಂಬರ ರಾಜಧಾನಿ ಬನವಾಸಿ ಇವೆರಡೂ ಕನ್ನಡಿಗರ ಪಾಲಿಗೆ ಪವಿತ್ರ ಕ್ಷೇತ್ರಗಳು ಎಂದು ಮಡಿಕೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ನ್ಯಾಯಾಧೀಶೆ ಸಿ. ರೇಣುಕಾಂಬಾ…

Read More

ಆಟ-ಪಾಠದಿಂದ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಸಾಧ್ಯ: ರಾಜಶೇಖರ್

ಹೊನ್ನಾವರ: ಪಾಠ ಮತ್ತು ಆಟ ಇದು ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ, ಆಟದೊಂದಿಗೆ ಪಾಠ ಬೆರೆತಾಗ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಾಗುತ್ತದೆ ಎಂದು ಪಿಎಸ್ಐ ರಾಜಶೇಖರ ವಂದಲ್ಲಿ ಹೇಳಿದರು. ಅವರು ಕವಲಕ್ಕಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ…

Read More

ವಿಪತ್ತು ಎದುರಿಸಲು ಯೋಜನೆ ಸಿದ್ದಪಡಿಸಿಕೊಂಡು, ತ್ವರಿತವಾಗಿ ಸ್ಪಂದಿಸಿ : ಕೆ.ಲಕ್ಷ್ಮಿಪ್ರಿಯಾ

ಕಾರವಾರ: ಜಿಲ್ಲೆಯ ಕೈಗಾ ಅಣು ಸ್ಥಾವರ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಪ್ರದೇಶದಲ್ಲಿ ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ, ಜಿಲ್ಲೆಯ ಮುಂಚೂಣಿ ಇಲಾಖೆಯ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ, ಪರಿಸ್ಥಿತಿಯ ಹತೋಟಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ಸಕಲ ಸಿದ್ದತೆಗಳೊಂದಿಗೆ ಜಾಗೃತವಾಗಿರಬೇಕು…

Read More

ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಧಿಕಾರಿಗೆ ಶಿಕ್ಷೆ ಪ್ರಕಟ

ಕಾರವಾರ: 2019 ರಲ್ಲಿ ಹಳಿಯಾಳದಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಗಿರೀಶ ರಣದೇವ, ಜಮೀನು ಖಾತೆ ಬದಲಾವಣೆಗೆ ಹಣ ಪಡೆಯುತ್ತಿರುವಾಗ ಭ್ರಷ್ಠಚಾರ ನಿಗ್ರಹ ದಳ (ಎಸಿಬಿ) ಕೈಗೆ ಸಿಕ್ಕಿ ಬಿದ್ದಿದ್ದ ಪ್ರಕರಣದಲ್ಲಿ ಆರೋಪ ಸಾಬೀತಾಗಿರುವುದರಿಂದ, ಆರೋಪಿಗೆ ಭ್ರಷ್ಟಚಾರ ಪ್ರತಿಭಂದಕ…

Read More

ಕಾಮಗಾರಿ ಪ್ರಗತಿಯ ವಿಳಂಬಕ್ಕೆ ಕಾರಣ ಹೇಳುವಂತಿಲ್ಲ; ಸಿಇಒ ಈಶ್ವರ ಕಾಂದೂ

ಶಿರಸಿ: ಯಾವುದೇ ಗ್ರಾಮ ಪಂಚಾಯತ್‌ಗಳಲ್ಲಿ ಜೆಜೆಎಮ್ ಯೋಜನೆಯಡಿ ಕಾಮಗಾರಿ ಪೂರ್ಣಗೊಳಿಸಲು ಕೈಗೊಳ್ಳುವಲ್ಲಿ ಹಾಗೂ ನೀರಿನ ಮೂಲಗಳ ಸಮಸ್ಯೆ ಇದ್ದಲ್ಲಿ ಈ ಸಭೆಯಲ್ಲಿ ಬಗೆಹರಿಸಿಕೊಳ್ಳಬೇಕು. ಕೆಲಸದ ಪ್ರಗತಿಯಲ್ಲಿ ವಿಳಂಬವಾಗುವುದು ಅಥವಾ ಬಾಕಿಯಿಟ್ಟು ಕಾಮಗಾರಿ ಪೂರ್ಣಗೊಳಿಸಲು ಹಿಂದೇಟು ಹಾಕುವುದನ್ನು ಸಹಿಸುವುದಿಲ್ಲ ಎಂದು…

Read More

ಹಿತ್ಲಳ್ಳಿಯಲ್ಲಿ ರೋಜಗಾರ ದಿವಸ ಆಚರಣೆ

ಯಲ್ಲಾಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2025- 26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಕೆಗಾಗಿ ಹಾಗೂ 2024-25ನೇ ಸಾಲಿನಲ್ಲಿ ನರೇಗಾದಡಿ ನೀಡಲಾದ ನಿಗದಿತ ಮಾನವ ದಿನಗಳ ಸೃಜನ ಸಾಧಿಸಲು ಪೂರಕವಾಗಿ ಐಇಸಿ ಚಟುವಟಿಕೆಗಳಡಿ ತಾಲ್ಲೂಕಿನ…

Read More

ಶ್ರಮದಾನದ ಮೂಲಕ ಮಣ್ಕುಳಿ ಹಿಂದೂ ರುದ್ರಭೂಮಿ ಸ್ವಚ್ಛತೆ

ಭಟ್ಕಳ, ಮಂಗಳೂರು ಚಂಡೆ ತಂಡದ ಸದಸ್ಯರಿಂದ ಶ್ಲಾಘನೀಯ ಕಾರ್ಯ ಭಟ್ಕಳ: ಮಾರುತಿ ಚಂಡೆ ತಂಡ ಭಟ್ಕಳ ಹಾಗೂ ಶಬರಿ ಚಂಡೆ ತಂಡ ಮಂಗಳೂರು ವತಿಯಿಂದ ಮಣ್ಕುಳಿ ಹಿಂದೂ ರುದ್ರಭೂಮಿಯನ್ನು ತಂಡದ ಸದಸ್ಯರೆಲ್ಲ ಸೇರಿ ಶನಿವಾರದಂದು ಸ್ವಚ್ಛತೆ ಮಾಡುವುದರ ಮೂಲಕ…

Read More
Back to top