AB Ethnic ಸುಂದರ, ಅತ್ಯಾಕರ್ಷಕ, ನವೀನ ವಿನ್ಯಾಸಗಳ ಉಡುಗೆಗಳು ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ವಿನ್ಯಾಸಗಳ ಉಡುಗೆಗಳೂ ಲಭ್ಯ ಉತ್ಕೃಷ್ಟ ದರ್ಜೆಯ ಲೇಡೀಸ್ ಬ್ಯಾಗುಗಳು, ಮಕ್ಕಳ ಮುದಗೊಳಿಸುವ ಆಟಿಕೆಗಳು, ಹಾಗೂ ಅನೇಕ ಉಪಯುಕ್ತ ವಸ್ತುಗಳು ಲಭ್ಯ ಎಲ್ಲವೂ ಮಾರುಕಟ್ಟೆಗಿಂತ ಸ್ಪರ್ಧಾತ್ಮಕ…
Read MoreMonth: December 2024
ಹುತಾತ್ಮರಾದ ವೀರಯೋಧರಿಗೆ ದಾಂಡೇಲಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ
ದಾಂಡೇಲಿ : ಕಾಶ್ಮೀರದ ಸೇನಾ ವಾಹನ ದುರಂತದಲ್ಲಿ ಹುತಾತ್ಮರಾದ ಐವರು ಯೋಧರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ದಾಂಡೇಲಿ ತಾಲ್ಲೂಕು ಘಟಕದ ವತಿಯಿಂದ ನಗರದ ಚನ್ನಮ್ಮ ವೃತ್ತದಲ್ಲಿ ಶನಿವಾರ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಹುತಾತ್ಮರಾದ ಯೋಧರ ಭಾವಚಿತ್ರಕ್ಕೆ…
Read Moreಖರ್ವಾ ವಿಎಸ್ಎಸ್ ಸಂಘ ಚುನಾವಣೆ: 3 ಮಂದಿ ಅವಿರೋಧ ಆಯ್ಕೆ
ಹೊನ್ನಾವರ: ತಾಲೂಕಿನ ಖರ್ವಾ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ ಶನಿವಾರ ನಡೆದಿದ್ದು 3 ಅವಿರೋಧ ಆಯ್ಕೆಯಾಗಿದ್ದು, 8 ಮಂದಿ ಚುನಾವಣೆ ಪ್ರಕ್ರಿಯೆ ಮೂಲಕ ಆಯ್ಕೆಯಾದರು. ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಗಜಾನನ ನಾರಾಯಣ ನಾಯ್ಕ, ದೇವ ಸುಬ್ಬಯ್ಯ ಗೌಡ,…
Read Moreಟೂರಿಸ್ಟ್ ಬಸ್ ಪಲ್ಟಿ: ಆರು ಮಂದಿಗೆ ಗಂಭೀರ ಗಾಯ
ಹೊನ್ನಾವರ: ತಾಲೂಕಿನ ಹುಲಿಯಪ್ಪನ ಕಟ್ಟೆ ಹತ್ತಿರದ ಬಾಳೆಗದ್ದೆ ತಿರುವಿನಲ್ಲಿ ಟ್ಯೂರಿಸ್ಟ್ ಬಸ್ ಪಲ್ಟಿಯಾಗಿ ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಬೆಂಗಳೂರಿನಿಂದ ಗೋಕರ್ಣ ಪ್ರವಾಸಿಗರನ್ನು ಹೊತ್ತು ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ, ಪ್ರವಾಸಿಗರು…
Read Moreವಿದ್ಯಾರ್ಥಿಗಳ ಪ್ರತಿಭೆ ಹೊರತರಲು ವಿದ್ಯಾಲಯಗಳು ಪ್ರಯತ್ನಿಸಬೇಕು: ಮೋಹನ್ ಹೆಗಡೆ
ಹೊನ್ನಾವರ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರಕಾಶಮಾನವಾಗುವಂತೆ ಮಾಡುವುದು ಅತ್ಯಗತ್ಯವಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯರು ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಮೋಹನ ಹೆಗಡೆ ನುಡಿದರು. ಇವರು ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ “ವಾರ್ಷಿಕ ಪ್ರತಿಭಾ ಪುರಸ್ಕಾರ” ಸಮಾರಂಭವನ್ನು…
Read Moreಬನವಾಸಿಯಲ್ಲಿ ದಿ.ಮನಮೋಹನ್ ಸಿಂಗ್‌ಗೆ ಶ್ರದ್ಧಾಂಜಲಿ
ಬನವಾಸಿ: ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್‌ರವರಿಗೆ ಬನವಾಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ವೇಳೆ ಸಿ.ಎಫ್.ನಾಯ್ಕ ಮಾತನಾಡಿ, ದಿವಂಗತ ಮನಮೋಹನ್ ಸಿಂಗ್ ರವರು ಈ ದೇಶದ ಶ್ರೇಷ್ಠ ಪ್ರಧಾನ ಮಂತ್ರಿಗಳಲ್ಲಿ…
Read Moreರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್: ಅಂಬಿಕಾನಗರದ ತೇಜಸ್ ಪ್ರಥಮ
ದಾಂಡೇಲಿ : ಹುಬ್ಬಳ್ಳಿಯಲ್ಲಿ ನಡೆದ ಪ್ರೀಮಿಯರ್ ಕರಾಟೆ ರಾಷ್ಟ್ರೀಯ ಚಾಂಪಿಯನ್ ಶಿಪ್ -2024ರ 50 ರಿಂದ 65 ಕೆ.ಜಿ ವಿಭಾಗದ ರಾಷ್ಟ್ರಮಟ್ಟದ ಕರಾಟೆ ಕುಮಿಟೆ ಫೈಟ್’ನಲ್ಲಿ ತಾಲೂಕಿನ ಅಂಬಿಕಾನಗರದ ತೇಜಸ್ ಆರ್.ಮತ್ತೂರು ಈತನು ಅಮೋಘ ಪ್ರದರ್ಶನವನ್ನು ನೀಡಿ ಪ್ರಥಮ…
Read Moreಉಮ್ಮಡಿ ಸರ್ಕಾರಿ ಶಾಲೆಗೆ ಇಕೋಕೇರ್‌ನಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ
ಶಿರಸಿ : ತಾಲೂಕಿನ ಉಮ್ಮಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ ಕೇರ್ ಸಂಸ್ಥೆಯ ವತಿಯಿಂದ “ಶಿಕ್ಷಣ ಬಂಧು ಯೋಜನೆ”ಯಡಿ ಆರೋಗ್ಯ ಶಿಕ್ಷಣ ಮತ್ತು ಔಷಧಿಗಳ ಬಗ್ಗೆ ಉಪನ್ಯಾಸ ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ ಕಾರ್ಯಕ್ರಮವನ್ನು…
Read Moreಕೆಳಗಿನೂರು ವಿಎಸ್ಎಸ್ ಸೊಸೈಟಿ ಚುನಾವಣೆ: ಗಣಪ್ಪಯ್ಯ ಗೌಡ ಬಣಕ್ಕೆ ಗೆಲುವು
ಹೊನ್ನಾವರ: ತಾಲೂಕಿನ ಪ್ರತಿಷ್ಠಿತ ಕೆಳಗಿನೂರು ವಿಎಸ್ಎಸ್ ಸೊಸೈಟಿ ಚುನಾವಣೆಯಲ್ಲಿ ಇತ್ತೀಚಿಗೆ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ, ಹಾಲಿ ಸಹಕಾರಿಯ ಅಧ್ಯಕ್ಷರಾಗಿದ್ದ ಗಣಪ್ಪಯ್ಯ ಗೌಡ ಮುಗಳಿ ಬಣಕ್ಕೆ ಸ್ಪಷ್ಟ ಬಹುಮತ ಲಭಿಸಿದೆ. ಈ ಹಿಂದೆ ಇರುವ ನಿರ್ದೇಶಕ ಮಂಡಳಿ ಕೆಲವು…
Read Moreಗೀತಾ ಹುಂಡೇಕರ್ ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆ
ಸಿದ್ದಾಪುರ: ಪಟ್ಟಣದ ಬಸವನಗಲ್ಲಿ ನಿವಾಸಿ ಗೀತಾ ಪ್ರಭಾಕರ ಹುಂಡೇಕರ್ ಅವಳನ್ನು ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಟೈಟಿ ಆಡಳಿತ ಮಂಡಳಿಯವರು, ಸಿಬ್ಬಂದಿಗಳು ಹಾಗೂ ಪಿಗ್ಮಿ ಸಂಗ್ರಹಕಾರರು ಸಿದ್ದಾಪುರ ಆರಕ್ಷಕ…
Read More