Slide
Slide
Slide
previous arrow
next arrow

ಕೋಲಸಿರ್ಸಿಯಲ್ಲಿ ಬಿಜೆಪಿ ಸದಸ್ಯತಾ ಅಭಿಯಾನ

ಸಿದ್ದಾಪುರ: ತಾಲೂಕಿನ ಕೋಲಸಿರ್ಸಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಸೋಮವಾರ ಜರುಗಿತು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರನ್ನು ಕೋಲಸಿರ್ಸಿ ಬಿಜೆಪಿ ಘಟಕದಿಂದ ಗೌರವಿಸಿ ಅಭಿನಂದಿಸಲಾಯಿತು.ತಾಲೂಕು ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಎಂ.ಕೆ,…

Read More

‘ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲುವವರೆಗೆ ಭಾರತ-ಬಾಂಗ್ಲಾದೇಶ ಕ್ರಿಕೆಟ್ ಪಂದ್ಯಗಳನ್ನು ರದ್ದುಗೊಳಿಸಿ’

ಹಿಂದೂ ಜನಜಾಗೃತಿ ಸಮಿತಿಯಿಂದ ಬಿಸಿಸಿಐಗೆ ಮನವಿ  ಮುಂಬೈ: ಇಂದಿಗೂ ಬಾಂಗ್ಲಾದೇಶದಲ್ಲಿ  ಹಿಂದೂಗಳ ಮೇಲಿನ ದೌರ್ಜನ್ಯಗಳು ಮುಂದುವರೆದಿರುವಾಗ ಬಾಂಗ್ಲಾದೇಶ ಮತ್ತು ಭಾರತದ ನಡುವೆ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದು ಹಿಂದೂಗಳ ಗಾಯಕ್ಕೆ ಉಪ್ಪು ಸವರುವ ಸಂತಾಪಜನಕ  ಕ್ರಮವಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ…

Read More

ಕೆಡಿಸಿಸಿ ಬ್ಯಾಂಕ್ ಗೆ 23 ಕೋಟಿ ರೂ. ಲಾಭ; ಶಾಸಕ ಹೆಬ್ಬಾರ್

ಪ್ರಗತಿಯ ಹಾದಿಯಲ್ಲಿ ಡಿಸಿಸಿ ಬ್ಯಾಂಕ್ ದಾಪುಗಾಲು | ರೈತರಿಗೆ ಶಿಕ್ಷಣ, ವಾಹನ, ಫಾರ್ಮ್ ಹೌಸ್ ಸೇರಿದಂತೆ ಸಾಲದ ವ್ಯವಸ್ಥೆ ಶಿರಸಿ: ಜಿಲ್ಲೆಯ ಕೆಡಿಸಿಸಿ ಬ್ಯಾಂಕ್ 104ವರ್ಷ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದು 2023-24ನೇ ಸಾಲಿನಲ್ಲಿ ಬ್ಯಾಂಕ್ ಇತಿಹಾಸದಲ್ಲಿಯೇ ರೂ.23…

Read More

‘ವಿಶ್ವ ಹಿಂದೂ ಪರಿಷತ್ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತದೆ’

ಯಲ್ಲಾಪುರ : ‘ವಿಶ್ವ ಹಿಂದೂ ಪರಿಷತ್ ನ ಚಟುವಟಿಕೆಗಳು ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತದೆ’ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಹೇಳಿದರು. ಪಟ್ಟಣದ ಶಕ್ತಿಗಣಪತಿ ದೇವಸ್ಥಾನದ ಆವರಣದಲ್ಲಿ ನಡೆದ ವಿಶ್ವ ಹಿಂದೂ…

Read More

ಕದಂಬ: ಮಲೆನಾಡು ಸುಸ್ಥಿರ ಇಂಧನ ಅಭಿವೃದ್ಧಿ ಕಾರ್ಯಾಗಾರ- ಜಾಹೀರಾತು

ಕದಂಬ ಆರ್ಗ್ಯಾನಿಕ್ & ಮಾರ್ಕೆಟಿಂಗ್ ಟ್ರಸ್ಟ್ ಉ.ಕ.ಸಾವಯವ ಒಕ್ಕೂಟ, ನೆಲಸಿರಿ ರೈತ ಉತ್ಪಾದಕ ಕಂಪನಿ, ವೃಕ್ಷಲಕ್ಷ ಆಂದೋಲನ ಇವರ ಆಶ್ರಯದಲ್ಲಿ ಮಲೆನಾಡು ಸುಸ್ಥಿರ ಇಂಧನ ಅಭಿವೃದ್ಧಿ ಕಾರ್ಯಾಗಾರ ದಿನಾಂಕ: 17.09.2024, ಮಂಗಳವಾರ, ಬೆಳಿಗ್ಗೆ 11.00 ಗಂಟೆಯಿಂದ ಕದಂಬ ಮಾರ್ಕೆಟಿಂಗ್…

Read More

ಬಸ್- ಕಾರು ಡಿಕ್ಕಿ: ಓರ್ವ ಸಾವು

ಶಿರಸಿ: ತಾಲೂಕಿನ ಕಾನಗೋಡ ಸಮೀಪ ಕೆಎಸ್ಆರ್‌ಟಿಸಿ ಬಸ್ ಹಾಗು ಕಾರಿನ ನಡುವೆ ಸೋಮವಾರ ಮಧ್ಯಾಹ್ನ ವೇಳೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಕಾರ್‌ನಲ್ಲಿದ್ದ ಸಿದ್ದಾಪುರ ಕೊಂಡ್ಲಿ ಮೂಲದ ಚಂದ್ರಶೇಖರ ಪಲ್ಲೇದ (55)  ಎಂಬುವವರು ಮೃತಪಟ್ಟಿದ್ದು, ಅವರ ಪತ್ನಿ…

Read More

ಸೃಷ್ಟಿ ಟೂರಿಸ್ಟ್ & ಲಾಜಿಸ್ಟಿಕ್ಸ್: ಎ.ಸಿ.ಸ್ಲೀಪರ್ ಕೊಚ್ ಬಸ್ ಸೇವೆ ಪ್ರಾರಂಭ- ಜಾಹೀರಾತು

ಶ್ರೀ ಸೃಷ್ಟಿ ಟೂರಿಸ್ಟ್ & ಲಾಜಿಸ್ಟಿಕ್ಸ್ ಶಿರಸಿ ಕಡೆಯಿಂದ ಎಲ್ಲರಿಗೂ ನಮಸ್ಕಾರಗಳು. ದಿನಾಂಕ 17/09/2024 ಮಂಗಳವಾರ ಶುಭ ಆರಂಭದೊಂದಿಗೆ 02+01 ನಾನ್ ಎ.ಸಿ.ಸ್ಲೀಪರ್ ಕೊಚ್ ಬಸ್ ಸೇವೆ ಪ್ರತಿ ದಿನ ರಾತ್ರಿ ಆರಂಭಗೊಳ್ಳುತ್ತಿದೆ. ಇಡಗುಂದಿ – ಯಲ್ಲಾಪುರ –…

Read More

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನಲ್ಲಿ ಹಿಂದಿ ದಿವಸ್ ಆಚರಣೆ

ಕುಮಟಾ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಶಾಖಾಮಠದ ಪೂಜ್ಯರಾದ  ಸದ್ಗರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಕೃಪಾಶೀರ್ವಾದಗಳೊಂದಿಗೆ  ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ…

Read More

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸೋಣ; ಮಂಕಾಳ ವೈದ್ಯ

ಹೊನ್ನಾವರ: ಪ್ರಜಾಪ್ರಭುತ್ವದ ಆಶಯಗಳಿಗೆ ಪ್ರಜಾಪ್ರಭುತ್ವ ವಿರೋಧಿಗಳಿಂದ ಯಾವುದೇ ಧಕ್ಕೆಯಾಗದಂತೆ ಪ್ರತಿಯೊಬ್ಬ ಸಾರ್ವಜನಿಕರ ಕೂಡಾ ಒಗ್ಗಟ್ಟಾಗಿ ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವ ತತ್ವಗಳನ್ನು ಎತ್ತಿ ಹಿಡಿಯುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು…

Read More

ಸ್ವಸ್ಥ ಬಾಳಿಗೆ ಫಿಸಿಯೋಥೆರಪಿ ದೀವಿಗೆ: ಡಾ. ಚಿಂತಾಮಣಿ

ಶಿರಸಿ: ಪ್ರತಿಯೊಬ್ಬರಿಗೂ ತಾವು ನೆಮ್ಮದಿಯಿಂದ ಇರಬೇಕು, ಸಂತೋಷವಾಗಿರಬೇಕು ಆರೋಗ್ಯದಿಂದಿರಬೇಕು ಎಂಬುದು ಸಹಜವಾಗಿಯೇ ಇರುತ್ತದೆ. ಆದರೆ ಇವೆಲ್ಲಕ್ಕೂ ಮೂಲ ಉತ್ತಮ ಆರೋಗ್ಯವನ್ನು‌‌ ಕಾಪಾಡುವದು ಎಂದು ಖ್ಯಾತ ಸಾಹಿತಿ, ಕವಿ, ವಿದ್ವಾಂಸ. ಡಾ. ಚಿಂತಾಮಣಿ ಕೊಡ್ಲಕೆರೆ ಹೇಳಿದರು. ಅವರು ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಆಶ್ರಯದಲ್ಲಿ…

Read More
Back to top