Slide
Slide
Slide
previous arrow
next arrow

ಸೆ.28ಕ್ಕೆ ವಿದ್ಯುತ್ ವ್ಯತ್ಯಯ

300x250 AD

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.28, ಶನಿವಾರ ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆ ವರೆಗೆ ಕೆ.ಎಚ್.ಬಿ ಮಾರ್ಗದ ಕಸ್ತೂರಬಾನಗರ, ಕೆ.ಎಚ್.ಬಿ ಕಾಲೋನಿ, ಫಾರೆಸ್ಟ ಕಾಲೋನಿ, ವಿವೇಕಾನಂದನಗರ, ಲಂಡಕನಹಳ್ಳಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

300x250 AD
Share This
300x250 AD
300x250 AD
300x250 AD
Back to top