ಕಾರವಾರ: ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕ ಕಲೆಗೆ ಪೋಷಕರಿಂದ ಮತ್ತು ಶಿಕ್ಷಕಕರಿಂದ ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲ ದೊರೆತಲ್ಲಿ ಮಕ್ಕಳಲ್ಲಿನ ಕಲೆಯ ಅಭಿವೃದ್ದಿಗೆ ಮತ್ತಷ್ಟು ನೆರವಾಗಲಿದೆ ಎಂದು ನಗರಸಭೆಯ ಪೌರಾಯುಕ್ತ ಜಗದೀಶ್ ಗುಲಗಜ್ಜಿ ಹೇಳಿದರು. ಅವರು ಗುರುವಾರ , ನಗರಸಭೆ…
Read MoreMonth: September 2024
ಚೇತನಾ ಪ್ರಿಂಟಿಂಗ್ ಪ್ರೆಸ್‌ಗೆ 3.95ಲಕ್ಷ ರೂ. ಲಾಭ
ಶಿರಸಿ: ಸಹಕಾರಿ ಕ್ಷೇತ್ರದ ಮೂಲಕ ಜಿಲ್ಲೆಯ ಜನಸಾಮಾನ್ಯರ ಆಶೋತ್ತರಗಳು, ಅಗತ್ಯತೆಗಳನ್ನು ಪೂರೈಸುವ ಕಾರ್ಯವನ್ನು ಸಹಕಾರಿ ಸಂಘ, ಸಂಸ್ಥೆಗಳು ಮಾಡುತ್ತ ಬಂದಿವೆ. ಅದರಂತೆಯೇ ಸದಸ್ಯರೂ ಕೂಡ ಸಹಕಾರ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಬೇಕೆಂದು ಹಿರಿಯ ಸಹಕಾರಿ ಜಿ.ಎಮ್ ಹೆಗಡೆ, ಹುಳಗೋಳ ಆಶಿಸಿದರು.…
Read Moreಈ ಬಾರಿಯೂ ದಾಂಡೇಲಿಯಲ್ಲಿ ಅದ್ದೂರಿಯಾಗಿ ನವರಾತ್ರಿ ಉತ್ಸವ : ಸುನೀಲ್ ಹೆಗಡೆ
ದಾಂಡೇಲಿ : ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ಮೂರನೇ ವರ್ಷದ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ಸಿದ್ಧತೆಗಳನ್ನು ನಡೆಸಲಾಗಿದ್ದು, ಎಂದಿನಂತೆ ಈ ವರ್ಷವೂ ನಗರದ ಜನತೆ ಈ ಉತ್ಸವದಲ್ಲಿ ಭಾಗವಹಿಸಿ, ಉತ್ಸವದ ಯಶಸ್ಸಿಗೆ ಸಹಕರಿಸಬೇಕೆಂದು ನವರಾತ್ರಿ ಉತ್ಸವ…
Read Moreತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ: ನಾರಾಯಣ ಎಂ.
ಭಟ್ಕಳ: ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಬಳಸಿಕೊಳ್ಳಿ. ಇದರಿಂದ ಎಷ್ಟು ಉಪಯೋಗವಿದೆಯೊ ಅಷ್ಟೆ ಹಾನಿಯೂ ಇದ್ದು ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ನಾರಾಯಣ ಎಂ. ಹೇಳಿದರು. ಅವರು ಗುರುವಾರ ಭಟ್ಕಳದ ಶ್ರೀಗುರು…
Read Moreಭಟ್ಕಳದಲ್ಲಿ ಗ್ರಾಮ ಆಡಳಿತಾಧಿಕಾರಿ ಘಟಕದಿಂದ ಶಾಂತಿಯುತ ಪ್ರತಿಭಟನೆ
ಭಟ್ಕಳ: ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ರಾಜ್ಯ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ತಾಲೂಕಾ ಘಟಕದಿಂದ ಇಲ್ಲಿನ ಆಟೋ ರಿಕ್ಷಾ ಗಣೇಶೋತ್ಸವ ಮೈದಾನದಲ್ಲಿ ಗುರುವಾರದಂದು ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಿದರು. ಈ ವೇಳೆ…
Read Moreಯಕ್ಷಾಮೃತ-5: ಅದ್ದೂರಿ ಯಕ್ಷಗಾನ ಪ್ರದರ್ಶನ- ಜಾಹೀರಾತು
TMS ಸಭಾಭವನದಲ್ಲಿ 5 ದಿನ ಅದ್ದೂರಿ ಯಕ್ಷಗಾನ ಯಕ್ಷಾಮೃತ 5 👉🏻ಇಂದಿನಿಂದ ಪ್ರಾರಂಭಅಕ್ಟೋಬರ್ 01 ರ ತನಕ👉🏻 ಪ್ರತಿ ನಿತ್ಯ ಸಂಜೆ 6.30 ರಿಂದ👉🏻 ಪ್ರತೀ ದಿನವೂ ಪ್ರಖ್ಯಾತ ಕಲಾವಿದರಿಂದ ಪ್ರದರ್ಶನ ಶಿರಸಿಯ ಟಿಎಂಎಸ್ ಸಭಾಭವನದಲ್ಲಿ ಮರೆಯದೆ ಬನ್ನಿ…
Read Moreಶಟಲ್ ಬ್ಯಾಡ್ಮಿಂಟನ್: ರಾಜ್ಯಮಟ್ಟಕ್ಕೆ ದಾಂಡೇಲಿಯ ಪ್ರತಿಭೆಗಳು
ದಾಂಡೇಲಿ : ಶಿರಸಿಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಗರದ ಬಂಗೂರುನಗರ ಪದವಿಪೂರ್ವ ಮಹಾವಿದ್ಯಾಲಯದ ಕ್ರೀಡಾ ಪ್ರತಿಭೆಗಳಾದ ನವನೀತ್ ನವೀನ್ ಕಾಮತ್ ಮತ್ತು ಸಾಜನ್ ಸೈಯದ್ ಸಮದ್ ಇವರು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡು, ರಾಜ್ಯಮಟ್ಟಕ್ಕೆ…
Read Moreಸೆ.28ಕ್ಕೆ ರಕ್ತದಾನ ಶಿಬಿರ ; ಗೋಪಾಲಕೃಷ್ಣ ವೈದ್ಯ ಮಾಹಿತಿ
ಅಂಕೋಲಾ: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ಸೇವಾ ಪಾಕ್ಷಿಕದ ಪ್ರಯುಕ್ತ ಭಾಜಪಾ ಅಂಕೋಲಾ ಮಂಡಲ, ಯುವಮೋರ್ಚಾ, ಅಗಸೂರು ಮಹಾಶಕ್ತಿ ಕೇಂದ್ರ, ಡೋಂಗ್ರಿ ಶಕ್ತಿ ಕೇಂದ್ರ ಹಾಗೂ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ ಸಹಯೋಗದಲ್ಲಿ ಸೆ.28…
Read Moreಸಿದ್ದಾಪುರ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಯಶಸ್ವಿ
ಸಿದ್ದಾಪುರ: ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ 2024 ಯಶಸ್ವಿಯಾಗಿ ನಡೆದಿದ್ದು, ವಿಜೇತರ ತಂಡದ ಯಾದಿ ಇಲ್ಲಿದೆ. ಪುರುಷರ ವಿಭಾಗದಲ್ಲಿ 100 ಮೀಟರ್ ಪ್ರಥಮ, ಪ್ರಸಾದ್ ಆರ್.ನಾಯ್ಕ್, ದ್ವಿತೀಯ ಮಂಜು ಎಲ್. ಗೌಡ, ಶಶಾಂಕ್ ಬಿ.ಎಂ. ತೃತಿಯ, 200 ಮೀಟರ್…
Read Moreಪಂಚ ಗ್ಯಾರಂಟಿ ಯೋಜನೆಯ ಕುಂದು-ಕೊರತೆ, ಸಮಸ್ಯೆಗಳ ಕುರಿತು ಚರ್ಚೆ
ಜನರ ದೂರುಗಳನ್ನು ಆದ್ಯತೆಯ ಮೇಲೆ ಪರಿಹರಿಸಲು ಸೂಚನೆ ಹೊನ್ನಾವರ :ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಮತ್ತು ಶಕ್ತಿ ಯೋಜನೆಗಳ ಅನುಷ್ಠಾನ ಯೋಜನೆಗಳ ಕುಂದು ಕೊರತೆ ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಲು ಬುಧವಾರ ತಾಲೂಕ…
Read More