ಹೊನ್ನಾವರ: ಅಂತಾರಾಷ್ಟ್ರೀಯ ಮನ್ನಣೆ ಪಡೆದು ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿರುವ ಕಾಸರಕೋಡ್ ಇಕೋ ಬೀಚ್ ನ ಸೊಬಗು ಸಂಬಂಧಪಟ್ಟವರ ಅಸರ್ಮಪಕ ನಿರ್ವಹಣೆಯಿಂದ ಕುಂದುತ್ತಿದೆ. ಬ್ಯೂಪ್ಲ್ಯಾಗ್ ಮಾನ್ಯತೆ ಪಡೆದ ಇಕೋ ಬೀಚ್ ಹಾಗೂ ಸನಿಹದಲ್ಲೇ ಇರುವ ಇಕೋ ಪಾರ್ಕಿನ ಸೌಂದರ್ಯ ವೀಕ್ಷಿಸಲು…
Read MoreMonth: May 2024
ತಹಸೀಲ್ದಾರ್ ಕಚೇರಿಯಲ್ಲಿ ಸ್ಥಗಿತಗೊಂಡ ಆಧಾರ್ ಸರ್ವಿಸ್ : ಸಾರ್ವಜನಿಕರ ಪರದಾಟ
ಹೊನ್ನಾವರ: ಇಂದಿನ ಕಾಲಘಟ್ಟದಲ್ಲಿ ಯಾವುದೇ ಕೆಲಸ ಆಗಬೇಕು ಅಂದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬಿಟ್ಟಿದೆ. ಆಧಾರ್ ಕಾರ್ಡ್ ಇಲ್ಲ ಹೇಳಾದರೆ ಅವರು ಆಧಾರವನ್ನೇ ಕಳೆದುಕೊಂಡಂತೆ. ಅದರಲ್ಲಿಯೂ ಇದ್ದ ಆಧಾರ್ ಕಾರ್ಡ್ ದಿನಕ್ಕೊಂದು ತಿದ್ದುಪಡಿ, ಮೊಬೈಲ್ ನಂಬರ್ ಜೋಡಣೆ, ಮರು…
Read Moreತಂಜಾವೂರಿನಲ್ಲಿ ನಡೆಯುವ ಭಾರತದ ರಾಜವಂಶಸ್ಥರ ಬೈಟಕ್ ಗೆ ಡಾ.ಲಕ್ಷ್ಮೀಶ್ ಸೋಂದಾ
ಶಿರಸಿ: ಕೇಂದ್ರ ಸರ್ಕಾರವು ಗುಜರಾತಿನಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಭಾರತದ ರಾಜಮನೆತನಗಳ ಮ್ಯೂಸಿಯಂ ನ ಕುರಿತಾಗಿ ಭಾರತದ ಎಲ್ಲಾ ರಾಜ ವಂಶಸ್ಥರ ಸಭೆಯನ್ನು ಮೇ. 24ರಂದು ತಮಿಳುನಾಡಿನ ತಂಜಾವೂರಿನಲ್ಲಿ ಆಯೋಜಿಸಿದೆ. ಈ ಸಭೆಗೆ ಸೋದೆ ರಾಜವಂಶಸ್ಥರಾದ ಮಧುಲಿಂಗ ನಾಗೇಶ ರಾಜೇಂದ್ರ…
Read Moreಇಂದು ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು ಏಪ್ರಿಲ್ 29 ರಿಂದ ಮೇ 16 ರವರೆಗೆ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ಯ ಫಲಿತಾಂಶವು ಇಂದು (ಮಂಗಳವಾರ – ಮೇ 21) ರಂದು ಪ್ರಕಟಗೊಳ್ಳಲಿದೆ. ಮಂಗಳವಾರ ಮಧ್ಯಾಹ್ನ 3…
Read Moreಇಂದಿನಿಂದ ಸ್ವರ್ಣವಲ್ಲಿಯಲ್ಲಿ ಕೃಷಿ ಜಯಂತಿ, ನೃಸಿಂಹ ಜಯಂತಿ
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀಲಕ್ಷ್ಮೀನೃಸಿಂಹ ಜಯಂತಿ ಹಿನ್ನಲೆಯಲ್ಲಿ ಕೃಷಿ ಜಯಂತಿ ಕೂಡ ಆಚರಿಸಲಾಗುತ್ತಿದ್ದು, ಮಂಗಳವಾರದಿಂದ ಎರಡು ದಿನಗಳ ವಿವಿಧ ಧಾರ್ಮಿಕ, ಕೃಷಿಗೆ ಸಂಬಂಧಿತ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಆಶ್ರಯದಲ್ಲಿ ಟಿಎಸ್‌ಎಸ್ ಶಿರಸಿ,…
Read Moreಅಧ್ಯಕ್ಷರಾಗಿ ವಸಂತ ಮುಂದುವರೆಯುತ್ತಾರೆ, ಗೊಂದಲದ ಹೇಳಿಕೆ ಬೇಡ: ಗಾಂಧೀಜಿ
ಸಿದ್ದಾಪುರ: ಪಕ್ಷದ ವರಿಷ್ಠರು, ಶಾಸಕರು ಹಾಗೂ ಜಿಲ್ಲಾಧ್ಯಕ್ಷರು ಒತ್ತಾಯದ ಮೇರೆಗೆ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ವಸಂತ್ ನಾಯ್ಕ ಅವರೇ ಮುಂದುವರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಕುರಿತಂತೆ ಯಾರೂ ಕೂಡ ಹೇಳಿಕೆ ನೀಡಿ ಗೊಂದಲ ಮೂಡಿಸಬೇಡಿ ಎಂದು ತಾಲೂಕಾ…
Read Moreನಾಟಿ ವೈದ್ಯ ಹನುಮಂತ ಗೌಡರಿಗೆ ಸನ್ಮಾನ
ಅಂಕೋಲಾ:ಬೆಳಂಬಾರದ ಪಾರ್ಶ್ವವಾಯು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವ ಪದ್ಮಶ್ರೀ ತುಳಸಿ ಗೌಡ ಅವರಿಗೆ ಉತ್ತಮ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ವತಿಯಿಂದ ಸನ್ಮಾನಿಸಿ ಅವರಿಗೆ ಚಿಕಿತ್ಸೆ ನೀಡಿದ ನಾಟಿ ವೈದ್ಯ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ…
Read Moreಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಸಂಕಷ್ಟ: ಶಶಿಭೂಷಣ್ ಹೆಗಡೆ ಕಳವಳ
ಶಿರಸಿ: ಹಿರಿಯರು ಕಟ್ಟಿ ಬೆಳೆಸಿದ ಅನೇಕ ಅನುದಾನಿತ ಶಿಕ್ಷಣ ಸಂಸ್ಥೆಗಳು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳ ನೇಮಕಾತಿ ಆಗದೆ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದ್ದರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ಉತ್ತರ ಕನ್ನಡ ಜಿಲ್ಲೆಯ ಅನುದಾನಿತ…
Read Moreಜಾನುವಾರುಗಳನ್ನು ಸಿಡಿಲಿನಿಂದ ರಕ್ಷಿಸಲು ಡಾ.ವಿವೇಕ್ ಹೆಗಡೆ ಕರೆ
ಸಿದ್ದಾಪುರ:ಮಳೆಗಾಲದ ಪ್ರಾರಂಭದಲ್ಲಿ ಗುಡುಗು ಹಾಗೂ ಸಿಡಿಲಿನೊಂದಿಗೆ ಮಳೆಯೂ ಬೀಳುವುದರಿಂದ ಜಾನುವಾರುಗಳು ಹೊರಗಡೆ ಹೋದಾಗ ಸಿಡಿಲಿನ ಹೊಡೆತಕ್ಕೆ ಮರಣ ಹೊಂದುವ ಸಾಧ್ಯತೆ ಇರುವುದರಿಂದ ಜಾನುವಾರು ಸಾಕಿದ ರೈತರು ಈ ಸಂದರ್ಭದಲ್ಲಿ ಜಾನುವಾರುಗಳನ್ನು ಮೇಯಲು ಬಿಡದೇ ಸಂರಕ್ಷಿಸಿಕೊಳ್ಳಬೇಕೆಂದು ತಾಲೂಕು ಪಶುಸಂಗೋಪನಾ ಇಲಾಖೆಯ…
Read Moreಸಂಭ್ರಮದಿ ಜರುಗಿದ ಜಿ.ಟಿ.ಭಟ್ ಬೊಮ್ಮನಹಳ್ಳಿ ಅಭಿನಂದನಾ ಸಮಾರಂಭ
ಯಲ್ಲಾಪುರ: ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸಾಧನೆಗೈದ ಬಹುಮುಖಿ ವ್ಯಕ್ತಿತ್ವದ ಜಿ.ಟಿ.ಭಟ್ ಬೊಮ್ಮನಹಳ್ಳಿಯವರಿಗೆ ಅಭಿನಂದನಾ ಸಮಾರಂಭವು ಮೇ.19, ರವಿವಾರ ಸಂಜೆ ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ಸಭಾಭವನದಲ್ಲಿ ನಡೆಯಿತು. ಸಮಾರಂಭವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿ ಮಾತನಾಡಿ,…
Read More