ಶಿರಸಿ: ಕೇಂದ್ರ ಸರ್ಕಾರವು ಗುಜರಾತಿನಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಭಾರತದ ರಾಜಮನೆತನಗಳ ಮ್ಯೂಸಿಯಂ ನ ಕುರಿತಾಗಿ ಭಾರತದ ಎಲ್ಲಾ ರಾಜ ವಂಶಸ್ಥರ ಸಭೆಯನ್ನು ಮೇ. 24ರಂದು ತಮಿಳುನಾಡಿನ ತಂಜಾವೂರಿನಲ್ಲಿ ಆಯೋಜಿಸಿದೆ. ಈ ಸಭೆಗೆ ಸೋದೆ ರಾಜವಂಶಸ್ಥರಾದ ಮಧುಲಿಂಗ ನಾಗೇಶ ರಾಜೇಂದ್ರ ಒಡೆಯರ್ ಅವರ ಜೊತೆ ಖ್ಯಾತ ಇತಿಹಾಸಕಾರರು ಮತ್ತು ಸೋದೆ ಮನೆತನದ ಕುರಿತು ಪಿ.ಎಚ್.ಡಿ ಮಾಡಿರುವ ಡಾ.ಲಕ್ಷ್ಮೀಶ್ ಸೋಂದಾರವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ತಂಜಾವೂರಿನಲ್ಲಿ ನಡೆಯುವ ಭಾರತದ ರಾಜವಂಶಸ್ಥರ ಬೈಟಕ್ ಗೆ ಡಾ.ಲಕ್ಷ್ಮೀಶ್ ಸೋಂದಾ
