ಸಿದ್ದಾಪುರ:ಮಳೆಗಾಲದ ಪ್ರಾರಂಭದಲ್ಲಿ ಗುಡುಗು ಹಾಗೂ ಸಿಡಿಲಿನೊಂದಿಗೆ ಮಳೆಯೂ ಬೀಳುವುದರಿಂದ ಜಾನುವಾರುಗಳು ಹೊರಗಡೆ ಹೋದಾಗ ಸಿಡಿಲಿನ ಹೊಡೆತಕ್ಕೆ ಮರಣ ಹೊಂದುವ ಸಾಧ್ಯತೆ ಇರುವುದರಿಂದ ಜಾನುವಾರು ಸಾಕಿದ ರೈತರು ಈ ಸಂದರ್ಭದಲ್ಲಿ ಜಾನುವಾರುಗಳನ್ನು ಮೇಯಲು ಬಿಡದೇ ಸಂರಕ್ಷಿಸಿಕೊಳ್ಳಬೇಕೆಂದು ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿವೇಕ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾನುವಾರುಗಳನ್ನು ಸಿಡಿಲಿನಿಂದ ರಕ್ಷಿಸಲು ಡಾ.ವಿವೇಕ್ ಹೆಗಡೆ ಕರೆ
