Slide
Slide
Slide
previous arrow
next arrow

ಕದಂಬರ ಇತಿಹಾಸ ಪರಿಚಯ ಕದಂಬೋತ್ಸವದ ಮೂಲ ಉದ್ದೇಶವಾಗಲಿ: ಹೊಸ್ಮನಿ

ಬನವಾಸಿ: ಕದಂಬೋತ್ಸವ ಆಚರಣೆಯಲ್ಲಿ ಕದಂಬರ ಇತಿಹಾಸವನ್ನು ನಾಡಿಗೆ ತಿಳಿಸುವ ಕಾರ್ಯವಾಗಬೇಕು ಎಂದು ಪ್ರೋ.ಕೆ.ಎನ್.ಹೊಸ್ಮನಿ ಹೇಳಿದರು. ಬನವಾಸಿ ಕದಂಬೋತ್ಸವದಲ್ಲಿ ಆಯೋಜಿಸಿದ್ದ ಇತಿಹಾಸ ಗೋಷ್ಠಿಯ ಅಧ್ಯಕ್ಷತೆ ಮಾತನಾಡಿದ ಅವರು, ಹಲವು ಪ್ರಥಮಗಳಿಗೆ ಬನವಾಸಿ ಹೆಸರುವಾಸಿ. ನಾಡಿನ ಕಲೆ ಸಂಸ್ಕೃತಿ ಸಂಪ್ರದಾಯಗಳಿಗೆ ಕದಂಬರ…

Read More

ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘ ನಿಯೋಗದಿಂದ ಕೇಂದ್ರ ಸಚಿವರುಗಳ ಭೇಟಿ

ಶಿರಸಿ: ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಳದ ನಿಯೋಗದ ಸದಸ್ಯರು ಮಂಜಪ್ಪ ಹೊಸಬಾಳೆ, ಅಧ್ಯಕ್ಷರು, ಕ್ರ‍್ಯಾಮ್ ಇವರ ನೇತೃತ್ವದಲ್ಲಿ ಮಾ.6ರಂದು ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಕಾನೂನು ಸಚಿವರಾದ ಅರ್ಜುನ…

Read More

ಲೋಕಾಯುಕ್ತರ ಅಧಿಕಾರಿಗಳ ತಾಲೂಕು ಭೇಟಿ ಕಾರ್ಯಕ್ರಮ

ಕಾರವಾರ: ಕರ್ನಾಟಕ ಲೋಕಾಯುಕ್ತ ಕಾರವಾರ , ಉತ್ತರ ಕನ್ನಡ ಜಿಲ್ಲಾ ಕಚೇರಿಯ ಅಧಿಕಾರಿಗಳು ಮಾರ್ಚ್ 13 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ರ ವರೆಗೆ ಭಟ್ಕಳ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಸಾರ್ವಜನಿಕರಿಂದ ಕರ್ನಾಟಕ ಲೋಕಾಯುಕ್ತ…

Read More

ಸಂಸದ ಹೆಗಡೆ ಸಹಿತ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ದಾಖಲು

ಭಟ್ಕಳ : ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯಿತಿಯ ತೆಂಗಿನಗುಂಡಿ ಬೀಚ್ ಬಳಿ ಅನುಮತಿ ಇಲ್ಲದೆ ಸೋಮವಾರ ಹನುಮಧ್ವಜ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ 20ಕ್ಕೂ ಹೆಚ್ಚು ಜನರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ…

Read More

ಬಿಜೆಪಿ ಮಹಿಳಾ ಮೋರ್ಚಾ ಖಜಾಂಚಿಯಾಗಿ ಕೆರೆಕೈ ಕವಿತಾ ಭಟ್

ಶಿರಸಿ: ತಾಲೂಕಿನ ಕೆರೆಕೈನ ಕವಿತಾ ಶ್ರೀಕರ ಭಟ್ ಅವರನ್ನು ಜಿಲ್ಲಾ ಮಹಿಳಾ ಮೋರ್ಚಾದ ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ.ಮುಂದಿನ 5 ವರ್ಷ ಅವರ ಕಾರ್ಯಾವಧಿಯಾಗಿದ್ದು, ಈ ಹಿಂದಿನ 5 ವರ್ಷ ಬಿಜೆಪಿ ಶಿರಸಿ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸಮರ್ಥವಾಗಿ…

Read More

ಜೊಯಿಡಾದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವಿದೆ: ಆರ್‌ವಿ‌ಡಿ

ಜೊಯಿಡಾ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ನಾನು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ. ಹಿಂದೆ ಜೊಯಿಡಾ ತಾಲೂಕು ಕಾರವಾರ ಮತ ಕ್ಷೇತ್ರದಲ್ಲಿದ್ದಾಗಲೂ ಇಲ್ಲಿ ರಸ್ತೆ ಸೇತುವೆಗಳಿಲ್ಲದ ವೇಳೆಯಲ್ಲಿಯೂ ಇಲ್ಲಿನ ಜನರನ್ನು ಕಾಳಜಿಯಿಂದ  ನೋಡಿಕೊಂಡಿದ್ದೇನೆ ಎಂದು ಶಾಸಕ, ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ…

Read More

ಪ್ರಾಣಿಗಳ ದಾಹ ನೀಗಿಸಲು ನೀರಿನ ತೊಟ್ಟಿ ನಿರ್ಮಾಣ

ಮುಂಡಗೋಡ: ಅರಣ್ಯ ಪ್ರದೇಶದಲ್ಲಿರುವ ಕೆರೆ ಗುಂಡಿಗಳಲ್ಲಿ ನೀರು ಸಂಪೂರ್ಣ ಬತ್ತಿರುವುದರಿಂದ ಕಾಡು ಪ್ರಾಣಿಗಳ ಬಾಯಾರಿಕೆ ನೀಗಿಸಲು ಅರಣ್ಯ ಇಲಾಖೆ ವತಿಯಿಂದ ಅರಣ್ಯದಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗುತ್ತಿದೆ.ಕಳೆದ ಸಾಲಿನಲ್ಲಿ ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು ಎಲ್ಲಡೆ ನೀರಿಗೆ ಹಾಹಾಕಾರ ಉಂಟಾಗಿ…

Read More

ಮಾ.16ರಿಂದ ಚಂದಾವರ ಹನುಮಂತ ದೇವರ ಮೂಲ ಮೂರ್ತಿ ಪ್ರತಿಷ್ಠಾಪನೆ

ಹೊನ್ನಾವರ; ಸುಮಾರು 2000 ವರ್ಷಗಳ ಮೂಲ ಲೋಹಮೂರ್ತಿಯ, ಪ್ರತಿಷ್ಠಾಪನಾ ಮಹೋತ್ಸವವು ಮಾರ್ಚ 16, 17 ಮತ್ತು 18ರಂದು ನಡೆಯಲಿದ್ದು, ಸಂತ ರಾಮದಾಸರ ವಾಣಿಯ ಮೂಲಕ ಛತ್ರಪತಿ ಶಿವಾಜಿ ಮರಾಠ ದೊರೆ ಭೇಟಿ ನೀಡಿದ ಪುರಾಣ ಪ್ರಸಿದ್ದ ಸ್ಥಳ, ಚಂದಾವರ…

Read More

ಭೈರುಂಬೆಯಲ್ಲಿ ಕೆನರಾ ಬ್ಯಾಂಕ್‌ನಿಂದ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ ಪ್ರಾರಂಭ

ಶಿರಸಿ: ತಾಲೂಕಿನ ಭೈರುಂಬೆಯ ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಇದರ ಹೆಣ್ಣುಮಕ್ಕಳ ವಸತಿ ನಿಲಯದಲ್ಲಿ ಕೆನರಾ ಬ್ಯಾಂಕ್ ಇದರ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿ (CSR Fund) ಯ ಅಡಿಯಲ್ಲಿ ಅಳವಡಿಸಿರುವ ತ್ಯಾಜ್ಯ ನೀರಿನ…

Read More

ಮಾ.8ಕ್ಕೆ ಶ್ರೀಕ್ಷೇತ್ರ ಯಾಣದಲ್ಲಿ ವೈಫೈ ಸೇವೆಗೆ ಚಾಲನೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಜಗತ್ಪ್ರಸಿದ್ಧ ಪ್ರವಾಸಿ ತಾಣವಾದ ಯಾಣದಲ್ಲಿ ದೇಶದ ಮೊಟ್ಟ ಮೊದಲ ಸಾರ್ವಜನಿಕ ವೈಫೈ ಸೇವೆಯನ್ನು ಮಾ.8, ಮಹಾಶಿವರಾತ್ರಿ ದಿನದಂದು ಬೆಳಿಗ್ಗೆ 10 ಗಂಟೆಗೆ ಸಂಸದರಾದ ಅನಂತಕುಮಾರ ಹೆಗಡೆ ಲೋಕಾರ್ಪಣೆಗೊಳಿಸಲಿದ್ದು, ಕುಮಟಾ ಶಾಸಕರಾದ  ದಿನಕರ ಶೆಟ್ಟಿ…

Read More
Back to top