ಶಿರಸಿ: ನಾಟಕದಿಂದಲೇ ಮುಖ್ಯಮಂತ್ರಿ ಎಂದು ಹೆಸರು ಪಡೆದ ಹೆಸರಾಂತ ನಟ ಮುಖ್ಯಮಂತ್ರಿ ಚಂದ್ರು ಅವರ ಪ್ರಧಾನ ಭೂಮಿಕೆಯಲ್ಲಿನ ‘ಮುಖ್ಯಮಂತ್ರಿ’ ನಾಟಕ ಮಾರ್ಚ 16ರಂದು ಶಿರಸಿಯ ರಂಗಧಾಮದಲ್ಲಿ ನಡೆಯಲಿದೆ. ನಗರದ ನೆಮ್ಮದಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿರಿಯ ರಂಗಕರ್ಮಿ, ನಿರ್ದೇಶಕ,…
Read MoreMonth: March 2024
ಹೊಟ್ಲಕೊಪ್ಪದಲ್ಲಿ ಮನಸೆಳೆದ ಯಕ್ಷಗಾನ
ಸಿದ್ದಾಪುರ: ತಾಲೂಕಿನ ಹೊಟ್ಲಕೊಪ್ಪದ ಶ್ರೀ ನಾಗಚೌಡೇಶ್ವರಿ ದೇವಿ ಮತ್ತು ಶ್ರೀ ಬಿರ್ಲು ಹುಲಿದೇವರುಗಳ 13 ನೇ ವಾರ್ಷಿಕೋತ್ಸವದ ಪ್ರಯುಕ್ತ ಹೆಗ್ಗರಣಿಯ ಶ್ರೀ ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿಯ ಕಲಾವಿದರಿಂದ ಪ್ರದರ್ಶನಗೊಂಡ ಯಕ್ಷಗಾನ ಆಖ್ಯಾನ, ‘ಕನಕಾಂಗಿ ಕಲ್ಯಾಣ’ ಕಲಾತ್ಮಕವಾಗಿ ಮೆರೆಯಿತು.…
Read Moreಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆ: ಕುಮಟಾದ ಅನುರಾಧ ದ್ವಿತೀಯ
ಕುಮಟಾ: ತಾಲೂಕಿನ ಕೂಜಳ್ಳಿ ಶಾಲೆಯಲ್ಲಿ 5ನೆಯ ತರಗತಿಯ ವಿದ್ಯಾರ್ಥಿನಿ ಕುಮಾರಿ ಅನುರಾಧ ಕುಮಟಾ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಕಾರವಾರ ಕುಮಟಾ ಅಂಕೋಲಾ ಹೊನ್ನಾವರ ಭಟ್ಕಳ ಹೀಗೆ ಐದು…
Read More‘ವಿವೇಕ ಕೊಠಡಿ’ ಮಕ್ಕಳ ಕಲಿಕೆಗೆ ಪೂರಕವಾಗಿದೆ: ದಿನಕರ ಶೆಟ್ಟಿ
ಕುಮಟಾ: ತಾಲೂಕಿನ ಹಿರೇಗುತ್ತಿ ಗ್ರಾ. ಪಂ. ವ್ಯಾಪ್ತಿಯ ದೇವರಬೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿವೇಕ ಕೊಠಡಿಯನ್ನು ಶಾಸಕ ದಿನಕರ ಶೆಟ್ಟಿ ಅವರು ಬುಧವಾರ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಯಾವ…
Read Moreಸಂಸದ ಅನಂತಕುಮಾರ ಮುಂದಾಳತ್ವದಲ್ಲಿ ಹಾರಿಸಿದ್ದ ಹನುಮಧ್ವಜ ಮಧ್ಯರಾತ್ರಿಯಲ್ಲಿ ತೆರವು
ಭಟ್ಕಳ: ತಾಲೂಕಿನ ತೆಂಗಿನಗುಂಡಿ ಬಂದರಿನಲ್ಲಿ ಸಂಸದ ಅನಂತಕುಮಾರ ಮುಂದಾಳತ್ವದಲ್ಲಿ ಹಾರಿಸಿದ್ದ ಹನುಮಧ್ವಜವನ್ನು ಹಾಗೂ ವೀರ ಸಾವರ್ಕರ್ ನಾಮಫಲಕವನ್ನು ಬುಧವಾರ ಮಧ್ಯರಾತ್ರಿ ತೆರವುಗೊಳಿಸಿದ ಘಟನೆ ಬೆಳಕಿಗೆ ಬಂದಿದೆ. ಕಳೆದೆರಡು ದಿನದ ಹಿಂದೆ ಕಾರ್ಯಕರ್ತರ ಭೇಟಿಗಾಗಿ ಭಟ್ಕಳಕ್ಕೆ ಆಗಮಿಸಿದ್ದ ಸಂಸದ ಅನಂತಕುಮಾರ್…
Read Moreಯಶಸ್ವಿಯಾಗಿ ಸಂಪನ್ನಗೊಂಡ “ಹಂಗಾರಖಂಡ ಹಬ್ಬ”
ಸಿದ್ದಾಪುರ: ತಾಲೂಕಿನ ಹಂಗಾರಖಂಡದ ಶ್ರೀ ಚೌಡೇಶ್ವರಿ, ನಾಗ ಮತ್ತು ಪರಿವಾರ ದೇವತೆಗಳ 7ನೇ ವರ್ಧಂತಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಾ.1, ಶುಕ್ರವಾರದಂದು ಅತೀ ಶೃದ್ಧಾ-ಭಕ್ತಿ ಭಾವನೆಯಿಂದ, ವಿಜೃಂಭಣೆಯಿಂದ ವೇ|ಮೂ| ಶ್ರೀ ವಿನಾಯಕ ಸುಬ್ರಾಯ ಭಟ್ಟ ಇವರ…
Read Moreಹವ್ಯಕ ವಾಲಿಬಾಲ್-2024- ಜಾಹೀರಾತು
ಯುವಕ ಮಂಡಳ ಹಾಗೂ ಯುವತಿ ಮಂಡಳ ಚಿಪಗಿ ಆಶ್ರಯದಲ್ಲಿ ಹವ್ಯಕ ವಾಲಿಬಾಲ್- 2024 ದಿನಾಂಕ: 09-03-2024 ಸಮಯ ನಿಖರವಾಗಿ ಸಂಜೆ 06:00ರಿಂದಸ್ಥಳ : ಚಿಪಗಿ, ಶಿರಸಿ ನೋಂದಣಿಗೆ ಕೊನೆಯ ದಿನಾಂಕ: 06-03-2024 ವಿವರಗಳಿಗಾಗಿ ಸಂಪರ್ಕಿಸಿ:ದತ್ತು ಭಟ್: Tel:+919241096582ಮಹೇಂದ್ರ ಹೆಗಡೆ:Tel:+918105869930
Read Moreದಾಂಡೇಲಿಯಲ್ಲಿ 3362 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ: ಡಾ.ಅನಿಲ್ ಕುಮಾರ್
ದಾಂಡೇಲಿ : ತಾಲೂಕಿನಲ್ಲಿ ಒಟ್ಟು 3362 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ನೀಡಲಾಗಿದ್ದು ಶೇ: 97ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ತಿಳಿಸಿದ್ದಾರೆ. ಅವರು ಬುಧವಾರ ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ…
Read Moreದೇವಳಮಕ್ಕಿ ಗ್ರಾಮ ದೇವತಿ ದೇವಿಯ ಜನ್ಮೋತ್ಸವ ಸಂಪನ್ನ
ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮದ ಗ್ರಾಮ ದೇವತಿಯಾದ ಶ್ರೀ ದೇವತಿ ದೇವಿಯ 14ನೇ ಜನೋತ್ಸವ (ವರ್ಧಂತಿ ಉತ್ಸವ) ಮಂಗಳವಾರದಂದು ವಿಜೃಂಭಣೆಯಿಂದ ಜರುಗಿತು.ಅಂದು ಶ್ರೀ ದೇವತಿ ದೇವಿಯ ಸನ್ನಿಧಾನದಲ್ಲಿ ಬೆಳ್ಳಿಗೆಯಿಂದಲೇ ಶ್ರೀ ದೇವರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ಸಂಪ್ರದಾಯ…
Read Moreಮಾರಿಕಾಂಬಾ ಜಾತ್ರೆ: ಮೂರನೇ ಹೊರಬೀಡು ಸಂಪನ್ನ
ಶಿರಸಿ : ನಾಡಿನ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಆಚರಣೆಯ ಮೂರನೇ ಹೊರಬೀಡು ಸಂಪ್ರದಾಯಿಕ ವಿಧಿವಿಧಾನಗಳೊಡನೆ ಮಂಗಳವಾರ ರಾತ್ರಿ ನಡೆಯಿತು. ಮಂಗಳವಾರ ರಾತ್ರಿ ನಡೆದ ಪೂರ್ವ ದಿಕ್ಕಿನ ಮೂರನೇ ಹೊರಬೀಡಿನಲ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಹೊರಟ…
Read More