Slide
Slide
Slide
previous arrow
next arrow

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ದಾಂಡೇಲಿ : ನಗರದ ಸಮೀಪದಲ್ಲಿರುವ ಜನತಾ ಕಾಲೋನಿಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರು ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಜನತಾ ಕಾಲೋನಿಯ‌‌ ನಿವಾಸಿ 50 ವರ್ಷ ವಯಸ್ಸಿನ ಲಕ್ಷ್ಮಣ ಬಾಳಪ್ಪಾ ಮೇದಾರ ಎಂಬವರು ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿದ್ದು, ಈ ಬಗ್ಗೆ…

Read More

ಹಾರ್ನಬಿಲ್ ಬಗ್ಗೆ ಅರಿವು ಮೂಡಿಸಲು ವಿವಿಧ ಸ್ಪರ್ಧಾ ಕಾರ್ಯಕ್ರಮ

ದಾಂಡೇಲಿ : ಹಾರ್ನಬಿಲ್ ಹಕ್ಕಿ ಹಬ್ಬ-2024 ರ ಪ್ರಯುಕ್ತ ಅರಣ್ಯ ಇಲಾಖೆಯ ಆಶ್ರಯದಡಿ  ನಗರದ ಹಾರ್ನಬಿಲ್ ಸಭಾಭವನದಲ್ಲಿ ಶುಕ್ರವಾರ ತಾಲೂಕು ಮಟ್ಟದ ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಹಾರ್ನಬಿಲ್ ಹಕ್ಕಿಯ ಬಗ್ಗೆ ಅರಿವು ಮೂಡಿಸಲು ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.…

Read More

ಫೆ.10ಕ್ಕೆ ಅಳ್ಳಿಮಕ್ಕಿಯಲ್ಲಿ ‘ಆಲೆಮನೆ ಹಬ್ಬ’

ಸಿದ್ದಾಪುರ : ತಾಲೂಕಿನ ಕ್ಯಾದಗಿ ಸಮೀಪದ ಅಳ್ಳಿಮಕ್ಕಿಯಲ್ಲಿ ಫೆ.10, ಶನಿವಾರ ಆಲೆಮನೆ ಹಬ್ಬ ನಡೆಯಲಿದೆ. ಸ್ಥಳೀಯ ಮುಖಂಡರಾದ ದಿನೇಶ್ ವಿ. ನಾಯ್ಕ್, ಲೋಪಗೋಡ್, ಕಮಲಾಕರ ನಾಯ್ಕ್ ಹಂದಿಮನೆ ಹಾಗೂ ಊರ ನಾಗರಿಕರ ಸಹಯೋಗದಲ್ಲಿ  ಆಲೆಮನೆ ಹಬ್ಬ (ಹಾಲು ಕುಡಿಯಲು…

Read More

ನೀರಿನಲ್ಲಿ ಮುಳುಗಿ ತಂದೆ,ಮಗನ ದುರ್ಮರಣ

ಯಲ್ಲಾಪುರ: ಮೀನು ಹಿಡಿಯಲು ಹೋದ ತಂದೆ, ಮಗ ನೀರಿನಲ್ಲಿ‌ ಮುಳುಗಿ ಮೃತಪಟ್ಟ ಘಟನೆ ಬೇಡ್ತಿ ನದಿಯಲ್ಲಿ ನಡೆದಿದೆ. ತಾಲೂಕಿನ ಮಂಚಿಕೇರಿ ಸಮೀಪದ ಹಳ್ಳಿಗದ್ದೆಯ ಖಲಂದರ ಫಕ್ರು ಸಾಬ್ (50) ಹಾಗೂ ಆತನ ಮಗ ತನ್ವೀರ್ ಕಲಂದರ್ ಸಾಬ್ (21)…

Read More

ಫೆ.12ಕ್ಕೆ ‘ಶ್ರೀದೇವಿ ಮಹಾತ್ಮೆ ಯಕ್ಷಗಾನ’

ಯಲ್ಲಾಪುರ: ತಾಲೂಕಿನ ಮಲವಳ್ಳಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವಾರದಲ್ಲಿ ಫೆ.12 ರಂದು ರಾತ್ರಿ 8.30ಕ್ಕೆ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ‌ ಹನುಮಗಿರಿ ಹಾಗೂ ಅತಿಥಿ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮನೋರಂಜನೆಯ ದೃಷ್ಟಿಗೆ ಸೀಮಿತವಾಗಿರದೇ ಗ್ರಾಮ-ರಾಜ್ಯ-ರಾಷ್ಟ್ರದ…

Read More

ಫೆ‌.17ಕ್ಕೆ ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘದ ‘ದ್ವಿದಶಮಾನೋತ್ಸವ’

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘವು ಯಶಸ್ವಿಯಾಗಿ ಇಪ್ಪತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದ್ವಿದಶಮಾನೋತ್ಸವ  ಆಚರಿಸಲಾಗುತ್ತಿದ್ದು, ಇದರ ಸಮಾರೋಪ ಕಾರ್ಯಕ್ರಮವನ್ನು ಫೆ‌.17ರಂದು ಉಮ್ಮಚಗಿಯಲ್ಲಿ ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಎನ್. ಹೆಗಡೆ ಹೀರೇಸರ…

Read More

ಪ್ರತಿಭಾಕಾರಂಜಿ: ಮಾರಿಕಾಂಬಾ ಶಾಲೆಯ ಮಾನ್ಯ ಹೆಗಡೆ ರಾಜ್ಯಕ್ಕೆ ಪ್ರಥಮ

ಶಿರಸಿ: ಧಾರವಾಡದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಪ್ರೌಢಶಾಲೆಯ ಪ್ರತಿಭಾ ಕಾರಂಜಿಯ ಭಾವಗೀತೆ ಸ್ಪರ್ಧೆಯಲ್ಲಿ ಇಲ್ಲಿನ ಮಾರಿಕಾಂಬಾ ಸರಕಾರಿ‌ ಪ್ರೌಢ ಶಾಲೆಯ 9 ನೆಯ ತರಗತಿ ವಿದ್ಯಾರ್ಥಿನಿ‌ ಮಾನ್ಯ ಹೆಗಡೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಭಾವ ಗೀತೆ ವಿಭಾಗದಲ್ಲಿ…

Read More

ಉಚಿತ ವಿಡಿಯೋ ಚಿತ್ರೀಕರಣ, ಪೋಟೋಗ್ರಾಫಿ ತರಬೇತಿ

ಕಾರವಾರ: ಜಿಲ್ಲೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉಚಿತ ವಿಡಿಯೋ ಚಿತ್ರೀಕರಣ ಹಾಗೂ ಪೋಟೋಗ್ರಾಫಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಸಕ್ತ ಪುರುಷ/ ಮಹಿಳೆಯರು ಫೆ.13 ರೊಳಗಾಗಿ ತಮ್ಮ ಹೆಸರು, ಜಾತಿ ಪ್ರಮಾಣಪತ್ರ ಹಾಗೂ ಆಧಾರ…

Read More

ಇಂದು ಗರ್ಭಪೂರ್ವ, ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆಯ ಅರಿವು ಕಾರ್ಯಾಗಾರ

ಕಾರವಾರ: ಕರ್ನಾಟಕ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಜಿಲ್ಲಾಡಳಿತ. ಜಿಲ್ಲಾ ಪಿಸಿಪಿಎನ್ಡಿಟಿ ಕೋಶ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತ…

Read More

ಫೆ.10ಕ್ಕೆ ಕಾಯಕ ಶರಣರ ಜಯಂತಿ

ಕಾರವಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಫೆ. 10 ರಂದು ಮಾದರ ದೊಳ್ಳಯ್ಯ ಡೋಹರ ಕಕ್ಕಯ್ಯ, ಮಾದರ ಚೆನ್ನಯ್ಯ, ಸಮಗಾರ ಹರಳ್ಳಯ್ಯ, ಉರಿಲಿಂಗ ಪೆದ್ದಿ ಸಮುದಾಯದ ಕಾಯಕ ಶರಣರ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು…

Read More
Back to top