Slide
Slide
Slide
previous arrow
next arrow

ಪ್ರತಿಭಾಕಾರಂಜಿ: ಮಾರಿಕಾಂಬಾ ಶಾಲೆಯ ಮಾನ್ಯ ಹೆಗಡೆ ರಾಜ್ಯಕ್ಕೆ ಪ್ರಥಮ

300x250 AD

ಶಿರಸಿ: ಧಾರವಾಡದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಪ್ರೌಢಶಾಲೆಯ ಪ್ರತಿಭಾ ಕಾರಂಜಿಯ ಭಾವಗೀತೆ ಸ್ಪರ್ಧೆಯಲ್ಲಿ ಇಲ್ಲಿನ ಮಾರಿಕಾಂಬಾ ಸರಕಾರಿ‌ ಪ್ರೌಢ ಶಾಲೆಯ 9 ನೆಯ ತರಗತಿ ವಿದ್ಯಾರ್ಥಿನಿ‌ ಮಾನ್ಯ ಹೆಗಡೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಭಾವ ಗೀತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯನ್ನು ಡಿಡಿಪಿಐ ಬಸವರಾಜ್ ಪಿ, ಬಿಇಓ‌ ನಾಗರಾಜ್ ನಾಯ್ಕ, ಉಪ ಪ್ರಾಚಾರ್ಯ ಯಜ್ಞೇಶ್ವರ ನಾಯ್ಕ, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ. ಗಾಯನ , ಯಕ್ಷಗಾನ, ಪ್ರಬಂಧ , ಚಿತ್ರಕಲೆ ಮುಂತದಾದರಲ್ಲಿ ಪ್ರತಿಭಾನ್ವಿತಳಾದ ಮಾನ್ಯ ತಾಲೂಕಿನ ಮುಂಡಿಗೇಸರದ ಮಂಜುನಾಥ ಹೆಗಡೆ ಹಾಗೂ ಗೀತಾ ಹೆಗಡೆ ದಂಪತಿ‌ ಪುತ್ರಿ.

300x250 AD
Share This
300x250 AD
300x250 AD
300x250 AD
Back to top