ಕಾರವಾರ: ಕುಷ್ಠರೋಗದ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಕುಷ್ಠರೋಗ ನಿಯಂತ್ರಿಸಲು ಸಾಧ್ಯವಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ ಹೇಳಿದರು. ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,…
Read MoreMonth: February 2024
ಇಂಡಿಯಾ ಎನರ್ಜಿವೀಕ್ ಮಹಾಮೇಳ: ಭಾರೀ ವಾಹನಗಳಿಗೆ ಪ್ರವೇಶ ನಿರ್ಬಂಧ
ಕಾರವಾರ: ಗೋವಾದ ಬೆತುಲ್‌ನಲ್ಲಿ ಇಂಡಿಯಾ ಎನರ್ಜಿವೀಕ್ ಮಹಾಮೇಳ ನಡೆಯಲಿರುವ ಕಾರಣ ಭಾರಿ ಗಾತ್ರದ ವಾಹನಗಳಿಗೆ ಫೆ.10ರವರೆಗೆ ಗೋವಾ ಪ್ರವೇಶಕ್ಕೆ ನಿಷೇಧ ಮಾಡಲಾಗಿದೆ. ಇದರಿಂದ ತಾಲೂಕಿನ ಮಾಜಾಳಿ ಗಡಿಯಲ್ಲಿ ಸಾಲುಗಟ್ಟಿ ನಿಂತಿವೆ. ಅಗತ್ಯ ವಸ್ತುಗಳ ಸಾಗಾಟದ ವಾಹನ ಹೊರತಾಗಿ ಬೇರೆಲ್ಲ…
Read Moreಜನಮನ ಸೂರೆಗೊಂಡ ನಾಣಿಕಟ್ಟಾ ಯಕ್ಷೋತ್ಸವ
ಸಿದ್ದಾಪುರ: ತಾಲೂಕಿನ ನಾಣಿಕಟ್ಟಾದಲ್ಲಿ ತ್ಯಾಗಲಿ ಹಿ.ಪ್ರಾ. ಶಾಲೆಯ ಮೈದಾನದಲ್ಲಿ ಇತ್ತೀಚಿಗೆ ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ ಇವರ ಸಮರ್ಥ ಸಂಯೋಜನೆಯಲ್ಲಿ ‘ಹನುಮಾರ್ಜುನ ಮತ್ತು “ಕೃಷ್ಣಾರ್ಜುನ ಕಾಳಗ’ ಅದ್ಧೂರಿ ಪೌರಾಣಿಕ ಯಕ್ಷಗಾನ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸವಿ ನೆನಪಿನಲ್ಲಿ,…
Read More‘ಆಶಾ ಕಿರಣ’ ಕಾರ್ಯಕ್ರಮಕ್ಕೆ ಚಾಲನೆ
ಮುಂಡಗೋಡ: ತಾಲೂಕಿನಲ್ಲಿ ಆರೋಗ್ಯ ಇಲಾಖೆಯಿಂದ ಹೊಸದಾಗಿ “ಆಶಾ ಕಿರಣ” ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮದ ಉದ್ದೇಶ 40 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ತೊಂದರೆ ಗುರುತಿಸಿ ಚಿಕಿತ್ಸೆ ನೀಡುವುದಾಗಿದೆ. ಆಶಾ ಕಾರ್ಯಕರ್ತೆಯರು ಪ್ರಾಥಮಿಕವಾಗಿ ಮನೆ ಮನೆ ಸಮೀಕ್ಷೆ ಮಾಡಿ ಕಣ್ಣಿನ…
Read Moreನಂದಿಕಟ್ಟಾ ಆರೋಗ್ಯ ಉಪಕೇಂದ್ರಕ್ಕೆ ‘ಕಾಯಕಲ್ಪ ಪ್ರಶಸ್ತಿ’
ಮುಂಡಗೋಡ: ತಾಲೂಕಿನ ಹುನಗುಂದ ಪ್ರಾಥಮಿಕ ಆರೋಗ್ಯಕೇಂದ್ರದ ವ್ಯಾಪ್ತಿಯ ನಂದಿಕಟ್ಟಾ ಉಪಕೇಂದ್ರವು ಆರೋಗ್ಯ ಇಲಾಖೆಯಿಂದ ನೀಡುವ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿದೆ. ನಂದಿಕಟ್ಟಾ ಉಪಕೇಂದ್ರವು ಉತ್ತರಕನ್ನಡ ಜಿಲ್ಲೆಯ ಅತ್ಯುತ್ತಮ ಉಪಕೇಂದ್ರ ಎಂದು ಆಯ್ಕೆಯಾದ ಕಾರಣ ಪ್ರಶಸ್ತಿಯನ್ನು ವೈದ್ಯಾಧಿಕಾರಿಯಾದ ಡಾ.ಭರತ್ ಡಿ.ಟಿ. ಮತ್ತು…
Read Moreಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಎತ್ತು
ಶಿರಸಿ: ತಾಲೂಕಿನ ಸಂತೋಳ್ಳಿ ಗ್ರಾಮದ ರೈತರಾದ ರಾಜಪ್ಪ. ಜಾಡರ ಇವರಿಗೆ ಸೇರಿದ 40,000 ರೂ ಬೆಲೆ ಬಾಳುವ ಎತ್ತು ಅನಾರೋಗ್ಯಕ್ಕೆ ಒಳಗಾಗಿದ್ದು ಚಿಕಿತ್ಸೆ ಫಲಕಾರಿ ಆಗದೆ ನಿಧನ ಹೊಂದಿದೆ. ದಾಸನಕೊಪ್ಪ ಪಶು ಆಸ್ಪತ್ರೆಯ ಪಶು ಪರಿವೀಕ್ಷಕರಾದ ಡಾ.ಜಗನ್ ಪರಿಶೀಲಿಸಿದ್ದು,…
Read Moreಫೆ.12ಕ್ಕೆ ಹೊನ್ನಾವರ ತಾಲೂಕಾ ಮಟ್ಟದ ಗ್ರಾಮೀಣ ಕ್ರೀಡಾಕೂಟ
ಹೊನ್ನಾವರ: ತಾಲೂಕಾ ಮಟ್ಟದ ಗ್ರಾಮೀಣ ಕ್ರೀಡಾಕೂಟವು ಫೆ.12 ರಂದು ಮಂಕಿ ಬಣಸಾಲೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಗಣದಲ್ಲಿ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಹೊನ್ನಾವರ ತಾಲೂಕಿನ ಪುರುಷ ಮತ್ತು ಮಹಿಳೆಯರಿಗಾಗಿ ಗ್ರಾಮೀಣ ಮಟ್ಟದ ಕಬಡ್ಡಿ, ಖೋಖೋ ಮತ್ತು…
Read More‘ಗಾಯತ್ರೀ ಜಪಯಜ್ಞ’ ನೂರನೇ ದಿನ ಸಂಭ್ರಮ
ಸಿದ್ದಾಪುರ: ತಾಲೂಕಿನ ಕಲಗದ್ದೆಯ ಶ್ರೀನಾಟ್ಯ ವಿನಾಯಕ ಹಾಗೂ ರಾಜರಾಜೇಶ್ವರಿ ದೇವಲಾಯದಲ್ಲಿ ನಡೆಸಲಾಗುತ್ತಿರುವ ಗಾಯತ್ರೀ ಜಪಯಜ್ಞದ ನೂರನೇ ದಿನ ಸಂಭ್ರಮ ಹಾಗೂ ಭಕ್ತರ ಭಕ್ತಿ ಭಾವದಲ್ಲಿ ನಡೆಯಿತು. ಒಂದು ವರ್ಷಗಳ ಕಾಲ ನಿರಂತರವಾಗಿ ಗಾಯತ್ರೀ ಜಪಯಜ್ಞ ನಡೆಸಬೇಕು ಎಂಬ ಸಂಕಲ್ಪದೊಂದಿಗೆ…
Read Moreರಸ್ತೆಯಲ್ಲಿ ಸಿಕ್ಕ ಪರ್ಸ್ ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕ
ಸಿದ್ದಾಪುರ: ರಸ್ತೆಯಲ್ಲಿ ಸಿಕ್ಕಿದ ಹಣ,ದಾಖಲೆ ಒಳಗೊಂಡ ಪರ್ಸ್ ನ್ನು ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯ ನಂದನ್ ಬೋರ್ಕರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬುಧವಾರ ಸಂಜೆ ಮಾರುಕಟ್ಟೆ ಕಡೆಯಿಂದ ಮನೆ ಕಡೆಗೆ ಹೋಗುತ್ತಿರುವಾಗ ಹಾಳದಕಟ್ಟ…
Read Moreಫೆ.9ಕ್ಕೆ ಜಡ್ಡಿಗದ್ದೆಯಲ್ಲಿ ಶಾಸಕರಿಗೆ ಅಭಿನಂದನಾ ಸಮಾರಂಭ
ಶಿರಸಿ: ತಾಲೂಕಿನ ಕೊಡ್ನಗದ್ದೆ ಪಂಚಾಯತದ ಸಮಸ್ತ ಊರ ನಾಗರಿಕರಿಂದ ಫೆ.9,ಶುಕ್ರವಾರದಂದು ‘ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ’ವು ಶ್ರೀ ಮಹಾಗಣಪತಿ ದೇವಸ್ಥಾನದ ಎದುರುಗಡೆಯ ಆವರಣ, ಜಡ್ಡಿಗದ್ದೆಯಲ್ಲಿ ನಡೆಯಲಿದೆ. ಶ್ರೀ ಬಾಲಾಜಿ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಕಾರ್ಯಕ್ರಮ ನಡೆಯುವ ಸ್ಥಳವಾದ ಶ್ರೀ ಮಹಾಗಣಪತಿ ದೇವಸ್ಥಾನದವರೆಗೆ…
Read More