Slide
Slide
Slide
previous arrow
next arrow

ಉತ್ತಮ ಬರಹ ಸಮಾಜವನ್ನು ಎಚ್ಚರಿಸಬೇಕು: ಡಾ. ವಿಕ್ರಮ ವಿಸಾಜಿ

ಅಂಕೋಲಾ: ಸಾಹಿತ್ಯದ ಜೀವನ ಭೋಗಕ್ಕಿಲ್ಲ ತ್ಯಾಗಕ್ಕಾಗಿ. ಅದು ನಮ್ಮನ್ನ ಮನುಷ್ಯನನ್ನಾಗಿ ಪರಿವರ್ತಿಸುತ್ತದೆ ಎಂದು ಕರ್ನಾಟಕ ಕೇಂದ್ರಿಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಹೇಳಿದರು. ತಾಲೂಕಿನ ನಾಡವರ ಸಭಾಭವನದಲ್ಲಿ ನಡೆದ ಅಂಕೋಲಾ ತಾಲ್ಲೂಕು 10ನೇ ಸಾಹಿತ್ಯ ಸಮ್ಮೇಳನದ ಸಮಾರೋಪ…

Read More

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಶ್ರೀಕಾಂತ ಅಸೋದೆ

ದಾಂಡೇಲಿ : ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾಗಿ ನಗರದ ಸುಭಾಷ ನಗರದ ನಿವಾಸಿ ಹಾಗೂ ಅಬಕಾರಿ ಇಲಾಖೆಯ ನಿವೃತ್ತ ಉಪ ನಿರೀಕ್ಷಕರಾದ ಶ್ರೀಕಾಂತ ಅಸೋದೆ ಆಯ್ಕೆಯಾಗಿದ್ದಾರೆ. ವಿವಿಧ ಧಾರ್ಮಿಕ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ…

Read More

ಇಂದು ‘ಸ್ವರ ಸಂಗೀತ ಕಾರ್ಯಕ್ರಮ’

ಅಂಕೋಲಾ: ಪದ್ಮಭೂಷಣ ಉಸ್ತಾದ್ ರಶೀದ ಖಾನ್ ಅವರಿಗೆ ಶೃದ್ಧಾಂಜಲಿ ಪ್ರಯುಕ್ತ ಇಂದು ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಸಂಜೆ 4.30 ಗಂಟೆಗೆ ಸ್ವರ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಅವರ ಶಿಷ್ಯರಾದ ಪುಣೆಯ ನಾಗೇಶ ಅಡ್ಗಾಂವಕರ ಇವರ ಗಾಯನ…

Read More

ಶಾಂತಾರಾಮ ಹೆಗಡೆ ಅವರ ವ್ಯಕ್ತಿತ್ವ ಅನುಕರಣೀಯ: ಬಾಳೇಸರ

ಸಿದ್ದಾಪುರ: ಸಹಕಾರ ರತ್ನ ಶಾಂತಾರಾಮ ಹೆಗಡೆ ಶೀಗೆಹಳ್ಳಿ ಅವರ ವ್ಯಕ್ತಿತ್ವ ಅನುಕರಣೀಯವಾದುದು. ಸಹಕಾರ ಶಿಕ್ಷಣ ಆರೋಗ್ಯ, ರಾಜಕಾರಣ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅವರ ಸೇವೆ ಮಾದರಿಯಾಗಿದೆ. ಅವರು ನಿರ್ವಹಿಸಿದ ಎಲ್ಲ ಹುದ್ದೆಗಳಿಗೆ ಘನತೆಯನ್ನು ತಂದಿದ್ದಾರೆ. ಅವರೊಬ್ಬ ಧೀಮಂತ…

Read More

ಯಕ್ಷಗಾನ ಹಿಮ್ಮೇಳ ವೈಭವ ಯಶಸ್ವಿ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿ ವೇದಿಕೆಯಲ್ಲಿ  ವಿಶ್ವಶಾಂತಿ ಸೇವಾ ಟ್ರಸ್ಟ್ ಶಿರಸಿ ಇವರಿಂದ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಭಾಗಿತ್ವದಲ್ಲಿ ಗುರುವಾರ ಆಯೋಜಿಸಲಾಗಿದ್ದ ಯಕ್ಷಗಾನ ಹಿಮ್ಮೇಳ ವೈಭವ, ಸನ್ಮಾನ ಹಾಗೂ ಲೀಲಾವತಾರಮ್ ಯಕ್ಷರೂಪಕ ಕಾರ್ಯಕ್ರಮ…

Read More

ಫೆ.10ಕ್ಕೆ ‘ದೇವರು ಕೊಟ್ಟ ತಂಗಿ’ ನಾಟಕ ಪ್ರದರ್ಶನ

ದಾಂಡೇಲಿ: ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ ಇದರ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯ ಆಶ್ರಯದಡಿ, ಕನ್ನಡ ಸಾಹಿತ್ಯ ಪರಿಷತ್ ಸಹಕಾರದಲ್ಲಿ ನಗರದ ಶ್ರೀ ನಟರಾಜ ನಾಟ್ಯ ಸಂಘದವರು ಅಭಿನಯಿಸುತ್ತಿರುವ ‘ದೇವರು ಕೊಟ್ಟ ತಂಗಿ’ ಸಾಮಾಜಿಕ, ಕೌಟುಂಬಿಕ ನಾಟಕ ಪ್ರದರ್ಶನವು …

Read More

TMS: ಶನಿವಾರದ ವಿಶೇಷ ರಿಯಾಯಿತಿ- ಜಾಹೀರಾತು

ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALEದಿನಾಂಕ 10-02-2024 ರಂದು ಮಾತ್ರ.…

Read More

ಫೆ.‌14ರಿಂದ ತನಕ ನಿಚ್ಚಲಮಕ್ಕಿಯಲ್ಲಿ ವರ್ಧಂತಿ ಮಹೋತ್ಸವ

ಭಟ್ಕಳ: ನಾಮಧಾರಿ ಸಮಾಜದ ಗುರುಮಠ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ ಹಾಗೂ ಪಾಲಕಿ ಮಹೋತ್ಸವ ಕಾರ್ಯಕ್ರಮವು ಫೆಬ್ರವರಿ 14 ರಿಂದ 17 ರ ತನಕ ನಡೆಯಲಿದೆ ಎಂದು ನಾಮಧಾರಿ ಸಮಾಜದ ಅಧ್ಯಕ್ಷ…

Read More

ಜೋಯಿಡಾದಲ್ಲಿ ಹಾರ್ನಬಿಲ್ ಹಕ್ಕಿ ಹಬ್ಬ: ವಿವಿಧ ಸ್ಪರ್ಧಾ ಕಾರ್ಯಕ್ರಮ

ಜೋಯಿಡಾ : ಹಾರ್ನಬಿಲ್ ಹಕ್ಕಿ ಹಬ್ಬ-2024 ರ ಸಂಭ್ರಮದ ಪ್ರಯುಕ್ತ ಅರಣ್ಯ ಇಲಾಖೆಯ ಆಶ್ರಯದಲ್ಲಿ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಜೋಯಿಡಾ ತಾಲೂಕು ಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾರ್ನಬಿಲ್ ಹಕ್ಕಿಯ ಬಗ್ಗೆ ಅರಿವು ಮೂಡಿಸಲು  ವಿವಿಧ ಸ್ಪರ್ಧಾ…

Read More

ದಾಂಡೇಲಿ ಪ್ರೀಮಿಯರ್ ಲೀಗ್‌ ಪಂದ್ಯಾವಳಿಗೆ ಅದ್ದೂರಿ ಚಾಲನೆ

ದಾಂಡೇಲಿ : ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಆಶ್ರಯದಡಿ ನಗರದ ಡಿ.ಎಫ್.ಎ ಮೈದಾನದಲ್ಲಿ ಆಯೋಜಿಸಲಾಗಿದ್ದ ದಾಂಡೇಲಿ ಪ್ರೀಮಿಯರ್ ಲೀಗ್ -ಸೀಸನ್ 3 ಪಂದ್ಯಾವಳಿಗೆ ಅದ್ದೂರಿ ಚಾಲನೆಯನ್ನು ನೀಡಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಎಂಟು ತಂಡಗಳ ಆಟಗಾರರನ್ನು ಮೆರವಣಿಗೆಯ‌…

Read More
Back to top