ಜೊಯಿಡಾ: ತಾಲ್ಲೂಕಿನಿಂದ ದಾಂಡೇಲಿಗೆ ಹೋಗುವ ರಸ್ತೆಯಲ್ಲಿರುವ ಚೌಕನಗಾಳಿ ಎಂಬಲ್ಲಿ ಸ್ಕೂಟಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಡೆದಿದೆ. ಮೃತ ಮೂವರು ಯುವಕರು ದಾಂಡೇಲಿ ನಗರದ ನಿವಾಸಿಗಳಾಗಿದ್ದು,…
Read MoreMonth: January 2024
ಮುಖ್ಯಮಂತ್ರಿ ಬಂಗಾರ ಪದಕ ಪಡೆದ ಕೆಎಸ್‌ಆರ್‌ಟಿಸಿ ಚಾಲಕನಿಗೆ ಅಭಿನಂದನೆ
ಯಲ್ಲಾಪುರ: ಮುಖ್ಯಮಂತ್ರಿ ಬಂಗಾರದ ಪದಕ ಪಡೆದ ಕೆಎಸ್‌ಆರ್‌ಟಿಸಿ ಚಾಲಕ ಎಸ್.ಎ. ಜವಳಿ ಅವರನ್ನು ಪಟ್ಟಣದ ಬಸ್ ಘಟಕದಲ್ಲಿ ಸಾರಿಗೆ ಸಿಬ್ಬಂದಿ ವರ್ಗ ಹಾಗೂ ಎಸ್‌ಸಿ ಎಸ್‌ಟಿ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಬುಧವಾರ ಸಂಜೆ ನಡೆದ ಚಾಲನಾ ದಿನಾಚರಣೆಯ ಸಂದರ್ಭದಲ್ಲಿ…
Read Moreಜ.27ರಿಂದ ‘ಮೈತ್ರಿ ಕಲಾಬಳಗ ರಜತ ಮಹೋತ್ಸವ’
ಯಲ್ಲಾಪುರ: ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಜಿಲ್ಲೆಯಾದ್ಯಂತ ಪ್ರಸಿದ್ಧಿ ಹೊಂದಿರುವ ತಾಲೂಕಿನ ತೇಲಂಗಾರಿನ ಮೈತ್ರಿ ಕಲಾ ಬಳಗ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಬಳಗದ ರಜತ ಮಹೋತ್ಸವ ಜ.27 ರಿಂದ 29 ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ…
Read Moreಕೋಗಿಲಬನ ಸಸ್ಯಪಾಲನಾ ಕ್ಷೇತ್ರಕ್ಕೆ ಮಣ್ಣು ಸಾಗಾಟ ಕಾರ್ಯ
ದಾಂಡೇಲಿ : ನಗರದ ಸಮೀಪದಲ್ಲಿರುವ ಕೋಗಿಲಬನದಲ್ಲಿ ಅರಣ್ಯ ಇಲಾಖೆಯ ಸಸ್ಯಪಾಲನಾ ಕ್ಷೇತ್ರಕ್ಕೆ ಮಣ್ಣು ಸಾಗಾಟ ಕಾರ್ಯ ಭರದಿಂದ ನಡೆಯುತ್ತಿದೆ. ಈಗಾಗಲೆ ಪ್ರಧಾನಿ ಕಡೆಯಿಂದ ಮಣ್ಣು ಸಾಗಾಟ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಮತ್ತು ವನ್ಯಜೀವಿ ಇಲಾಖೆಯಲ್ಲಿ ಹೆಚ್ಚಿನ ಪ್ರಮಾಣದ ಗುತ್ತಿಗೆ…
Read Moreಶಿಕ್ಷಕರು ಉತ್ತಮ ಸಮಾಜ ನಿರ್ಮಿಸುವ ಸೈನಿಕರು: ಶಿವಾನಂದ ಕಡತೋಕಾ
ಕುಮಟಾ: ಚೇತನ್ ಸೇವಾ ಸಂಸ್ಥೆ ದಿವಗಿ ಆಶ್ರಯದಲ್ಲಿ ಸಾಮಾಜಿಕ ಹಿತಚಿಂತಕರು ದಿ.ಶಿವು ಗೌಡರ ಸ್ಮರಣಾರ್ಥ ಸಾಂಸ್ಕೃತಿಕ ಸಂಜೆ ಹಾಗೂ ಶೈಕ್ಷಣಿಕವಾಗಿ ವಿಶೇಷ ಸೇವೆ ಸಲ್ಲಿಸಿದ ಮುಖ್ಯಶಿಕ್ಷಕಿ ಕೆ.ಡಿ.ಪೈ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ…
Read Moreದುಡಿಮೆಗೆ ವಯಸ್ಸಿನ ಹಂಗಿಲ್ಲ : ಸ್ವಾಭಿಮಾನ ಬದುಕಿಗೆ ಇವರೇ ಸ್ಪೂರ್ತಿ
ದಾಂಡೇಲಿ: ಅವರು ಸರಿ ಸುಮಾರು 45 ವರ್ಷಗಳ ಕಾಲ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಬದುಕನ್ನು ರೂಪಿಸಿಕೊಂಡವರು. ಮಕ್ಕಳು ದೊಡ್ಡವರಾದ ನಂತರ ಅಪ್ಪ ನೀವು ದುಡಿಯುವುದು ಸಾಕು, ಈಗ ನಾವುಗಳು ದುಡಿಯುತ್ತಿದ್ದೇವೆ ಎಂದು ಪ್ರತಿನಿತ್ಯ ಅಪ್ಪನ ಬಳಿ ಮನವಿಯನ್ನು ಮಾಡುತ್ತಲೇ…
Read Moreಶ್ರೀಬನಶಂಕರಿ ದೇವಿ ಜಾತ್ರಾ ಮಹೋತ್ಸವ ಸಂಪನ್ನ
ದಾಂಡೇಲಿ: ನಗರದ ಟೌನಶಿಪ್’ನಲ್ಲಿರುವ ಶ್ರೀಬನಶಂಕರಿ ದೇವಿ ಮಂದಿರದ ಜಾತ್ರಾ ಮಹೋತ್ಸವವು ಸಂಭ್ರಮ ಸಡಗರ ಹಾಗೂ ಶ್ರದ್ಧಾ ಭಕ್ತಿಯಿಂದ ಗುರುವಾರ ಜರುಗಿತು. ಬೆಳಿಗ್ಗೆ ಶ್ರೀದೇವಿಯ ಮಹಾಮಂಗಳಾರತಿ ಜರುಗಿ ಆನಂತರ ಪಲ್ಲಕ್ಕಿ ಉತ್ಸವ ಆರಂಭಗೊಂಡಿತು. ಪಲ್ಲಕ್ಕಿ ಉತ್ಸವವು ನಗರದ ಪ್ರಮುಖ ರಸ್ತೆಗಳಲ್ಲಿ…
Read Moreದೇಶ ಸುಭದ್ರಗೊಳಿಸುವ ಕಾರ್ಯ ಶಾಲೆಯಿಂದ ಪ್ರಾರಂಭ: ದಿನಕರ ಶೆಟ್ಟಿ
ಕುಮಟಾ: ತಾಲೂಕಿನ ಹೊಲನಗದ್ದೆ ಗ್ರಾ. ಪಂ. ವ್ಯಾಪ್ತಿಯ ತೆಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿವೇಕ ಕೊಠಡಿಯನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಶಿಕ್ಷಣ,ಆರೋಗ್ಯ, ಕುಡಿಯುವ ನೀರು, ರಸ್ತೆ-ಸೇತುವೆಗಳ…
Read Moreಉಗ್ರನ ಜೊತೆಗೆ ಭಟ್ಕಳದ ಆಜಾದ್ ನಗರದ ಮಹಿಳೆಯ ನಂಟು; ತನಿಖೆ
ಭಟ್ಕಳ: ಉಗ್ರನ ಜೊತೆ ಭಟ್ಕಳದ ಮಹಿಳೆಯೋರ್ವಳು ಹೊಂದಿರುವ ನಂಟು ಹಿನ್ನೆಲೆಯಲ್ಲಿ ಮುಂಬೈನ ಎಟಿಎಸ್ ತಂಡಕ್ಕೆ ಆಗಮಿಸಿದ್ದು ಭಟ್ಕಳದ ಪುರಸಭೆ ವ್ಯಾಪ್ತಿಯ ಆಜಾದ್ ನಗರದ ಮಹಿಳೆಯ ಮನೆಗೆ ಬುಧವಾರದಂದು ಭೇಟಿ ನೀಡಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿರುವ ಘಟನೆ…
Read Moreಸತ್ತ ಮೊಸಳೆ ಹೊರತೆಗೆಯಲು ನದಿಗೆ ಇಳಿದಿದ್ದ ಅಧಿಕಾರಿಗಳಿಗೆ ಶಾಕ್
ದಾಂಡೇಲಿ : ಮೊಸಳೆಯೊಂದು ಸತ್ತುಹೋಗಿದೆ ಎಂದು ತಿಳಿದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಅದನ್ನು ಹಿಡಿಯುತ್ತಿದ್ದಂತೆಯೆ ಜೀವಂತವಿರುವುದು ದೃಢವಾಗಿರುವ ಘಟನೆ ನಗರದ ಕುಳಗಿ ರಸ್ತೆಯ ಸೇತುವೆಯ ಕೆಳಗಡೆ ಕಾಳಿ ನದಿಯಲ್ಲಿ ಗುರುವಾರ ನಡೆದಿದೆ. ಇಲ್ಲಿ ನದಿಯಲ್ಲಿ…
Read More