Slide
Slide
Slide
previous arrow
next arrow

ಹಳಿಯಾಳದ ವಿಡಿಐಟಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ

ಹಳಿಯಾಳ: ಕೆಎಲ್ಎಸ್ ವಿಡಿಐಟಿ ಹಳಿಯಾಳದಲ್ಲಿ 75ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮೆಕ್ಯಾನಿಕಲ್ ವಿಭಾಗದ ಹಿರಿಯ ಸಹ ಪ್ರಾಧ್ಯಾಪಕ ಪ್ರೊ. ಗುರುರಾಜ ಸತ್ತಿಗೇರಿ ಧ್ವಜಾರೋಹಣ ಮಾಡಿ ಮಾತನಾಡುತ್ತ, ಸ್ವತಂತ್ರ ಭಾರತ ದೇಶಕ್ಕೆ ಹೊಸ ಭಾಷೆ ಬರೆದ ಸಂವಿಧಾನ ಅಂಗೀಕೃತವಾದ ದಿನವನ್ನು…

Read More

ಲಯನ್ಸ್ ಶಾಲೆಯಲ್ಲಿ ಸಡಗರದ ಗಣರಾಜ್ಯೋತ್ಸವ ಆಚರಣೆ

ಶಿರಸಿ: ಲಯನ್ಸ್ ಶಾಲೆಯ ಪ್ರಾಂಗಣದಲ್ಲಿ 75ನೇ ಗಣರಾಜ್ಯೋತ್ಸವಕ್ಕೆ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು, ಶ್ವೇತ ವಸ್ತ್ರಧಾರಿಗಳಾದ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪಾಲಕವೃಂದ, ಶಾಲೆಯ ಹಿರಿಯ ವಿದ್ಯಾರ್ಥಿಗಳು,, ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿ  ಸದಸ್ಯರು, ಕ್ಲಬ್ ಸದಸ್ಯರು, ಊರ ನಾಗರಿಕರು ಸಡಗರದಿಂದ ಉಪಸ್ಥಿತರಿದ್ದರು.…

Read More

ಜ.27ಕ್ಕೆ ನಾವು ನಮ್ಮಿಷ್ಟ ಸ್ನೇಹ ಸಮ್ಮೇಳನ

ಶಿರಸಿ: ನಾವು ನಮ್ಮಿಷ್ಟ ಫೇಸ್ ಬುಕ್ ಬಳಗದ ವಾರ್ಷಿಕ ಸ್ನೇಹ ಸಮ್ಮೇಳನ ನಗರದ ತೋಟಗಾರ ಕಲ್ಯಾಣ‌ ಮಂಟಪದಲ್ಲಿ ಜ.27, ಶನಿವಾರ ನಡೆಯಲಿದೆ. ಕಳೆದ ಹನ್ನೆರಡು ವರ್ಷದಿಂದ ಸಾಮಾಜಿಕ ಜಾಲ ತಾಣ ಬಳಸಿಕೊಂಡು ಒಂದು ಆತ್ಮೀಯ ನೆಲೆಗಟ್ಟಿನಲ್ಲಿ ಹಲವು ಪ್ರತಿಭೆಗಳಿಗೆ…

Read More

ಶಾಸಕ ಸತೀಶ್ ಸೈಲ್’ಗೆ ನಿಗಮ ಮಂಡಳಿ

ಕಾರವಾರ: ಬಹು ದಿನದಿಂದ ಕಾದಿದ್ದ ರಾಜ್ಯ ಸರಕಾರ ನಿಗಮ ಮಂಡಳಿಗೆ ಕೊನೆಗೂ ಅಂಕಿತ ಮೂಡಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಪಟ್ಟಿಯನ್ನು ಘೋಷಣೆ ಮಾಡಿದ್ದಾರೆ. ಒಟ್ಟೂ ಪಕ್ಷದ 34 ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ದೊರಕಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಅಂಕೋಲಾ…

Read More

TMS: ಶನಿವಾರದ ವಿಶೇಷ ರಿಯಾಯಿತಿ- ಜಾಹೀರಾತು

ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALEದಿನಾಂಕ 27-01-2024 ರಂದು ಮಾತ್ರ.…

Read More

ಜ.28ಕ್ಕೆ ಜಿಲ್ಲಾ ಪತ್ರಿಕಾ ಮಂಡಳಿ ಸುವರ್ಣ ಮಹೋತ್ಸವ

ಶಿರಸಿ: ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ಶಿರಸಿ ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ ಇದರ ಸುವರ್ಣ ಮಹೋತ್ಸವ ಜ.28 ರಂದು ನಗರದ ಮಾರ್ಕೆಟ್ ಯಾರ್ಡ್ನ ಟಿ.ಆರ್.ಸಿ ಸಭಾಂಗಣದಲ್ಲಿ ಜರುಗಲಿದೆ. ಅಂದು ಬೆಳಿಗ್ಗೆ 11 ಘಂಟೆಗೆ ದಿ.ಜಿ.ಎಸ್.ಹೆಗಡೆ…

Read More

ಜ.27ಕ್ಕೆ ತರಬೇತಿ ಕಾರ್ಯಾಗಾರ

ಯಲ್ಲಾಪುರ: ನಬಾರ್ಡ್ ಉತ್ತರ ಕನ್ನಡ ಹಾಗೂ ನೆಲಸಿರಿ ರೈತ ಉತ್ಪಾದಕ ಕಂಪನಿ ಶಿರಸಿ ಸಹಕಾರದಲ್ಲಿ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಉತ್ಪಾದನೆ & ಮಾರುಕಟ್ಟೆ ಕುರಿತ ತರಬೇತಿ ಕಾರ್ಯಾಗಾರವನ್ನು ಜ.27, ಶನಿವಾರದಂದು ಬೆಳಿಗ್ಗೆ 10 ಗಂಟೆಯಿಂದ ವಿ.ಎಸ್.ಎಸ್.ಉಮ್ಮಚಗಿ ಸಭಾಭವನದಲ್ಲಿ ಆಯೋಜಿಸಲಾಗಿದೆ.…

Read More

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ: ಚಿತ್ರಕಲಾ ಸ್ಪರ್ಧೆ

ದಾಂಡೇಲಿ: ಕಾರವಾರ ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾಂಡೇಲಿ ತಾಲ್ಲೂಕು ಪಂಚಾಯಿತಿ ಹಾಗೂ ಹಳಿಯಾಳದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಜನತಾ ವಿದ್ಯಾಲಯ ಇವುಗಳ ಸಹಯೋಗದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ…

Read More

ವಸತಿ ಗೃಹ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ

ದಾಂಡೇಲಿ: ನಗರದ ವನ್ಯಜೀವಿ ಇಲಾಖೆಯ ಸಿಬ್ಬಂದಿಗಳಿಗೆ ವನ್ಯಜೀವಿ ಇಲಾಖೆಯ ವತಿಯಿಂದ ವಸತಿಗೃಹ ನಿರ್ಮಾಣ ಕಾಮಗಾರಿಗೆ ಚಾಲನೆಯನ್ನು ನೀಡಲಾಗಿದೆ. ಗುತ್ತಿಗೆದಾರ ದೀಪಕ್ ತೇಲಿಯವರ ಗುತ್ತಿಗೆದಾರಿಕೆಯಲ್ಲಿ ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದ್ದು ಕೆಲಸ ಪ್ರಗತಿಯಲ್ಲಿದ್ದು ವನ್ಯಜೀವಿ ಇಲಾಖೆಯ…

Read More

ಸತ್ಕಾರ್ಯಗಳಿಗೆ ಮಾಡುವ ದಾನದಿಂದ ಶ್ರೇಯಸ್ಸು ಲಭ್ಯ: ಮಾಧವಾನಂದ ಶ್ರೀ

ಸಿದ್ದಾಪುರ; ತಾಲೂಕಿನ ಕಂಚಿಕೈ ಗ್ರಾಮದ ಶಿರಗುಣಿಯ ಶ್ರೀ ಕಲ್ಲೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಮಹೋತ್ಸವದ ಎರಡನೇ ದಿನವಾದ ಗುರುವಾರ ಶ್ರೀದೇವರ ಪುನಃ ಪ್ರತಿಷ್ಠಾಪನೆ ವಿಧ್ಯುಕ್ತವಾಗಿ ನೆರವೇರಿತು. ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತಿ ಸ್ವಾಮಿಗಳವರು ಪುನಃ ಪ್ರತಿಷ್ಠಾಪನೆ ನೆರವೇರಿಸಿ ಧರ್ಮ…

Read More
Back to top