Slide
Slide
Slide
previous arrow
next arrow

ರೋಟರಿಯಲ್ಲಿ ವಿಜೃಂಭಣೆಯಿಂದ ನಡೆದ ಮಕ್ಕಳ ದಿನಾಚರಣೆ

ಶಿರಸಿ: ರೋಟರಿ ಕ್ಲಬ್ ವತಿಯಿಂದ ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅದೇ ಸಂದರ್ಭದಲ್ಲಿ ಇಂಟ್ರಾಕ್ಟ್ ಶಾಲೆಯ ಮಕ್ಕಳಿಗಾಗಿ ಬೆಂಕಿ ಇಲ್ಲದೇ ಅಡುಗೆ ಮಾಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶ್ರೀನಿಕೇತನ ಶಾಲೆಯ ಶ್ರೇಯಸ್ ಮೊದಲ ಸ್ಥಾನ, ಆಶ್ರಯ ಎರಡನೇ ಹಾಗೂ ಮಾರಿಕಾಂಬಾ…

Read More

ಪಂಚಲಿಂಗ ಶಾಲೆಯಲ್ಲಿ ಜರುಗಿದ ಬಣ್ಣಗಳ ಮೇಳ

ಶಿರಸಿ: ತಾಲೂಕಿನ ಪಂಚಲಿಂಗ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಬಣ್ಣಗಳ ಮೇಳ ನಡೆಯಿತು. ಎಂಟು ಬಣ್ಣದ ಪ್ರತ್ಯೇಕವಾದ ಎಂಟು ಶಿಕ್ಷಣ ಚೌಕಿಗಳನ್ನು ನಿರ್ಮಿಸಲಾಗಿತ್ತು. ಬಣ್ಣದ ಬಟ್ಟೆ, ವೇಷಭೂಷಣ ಧರಿಸಿ, ವಿದ್ಯಾರ್ಥಿಗಳು ಅದೇ ಬಣ್ಣದ ವಸ್ತುಗಳನ್ನು ವಿವರಿಸಿದರು. ನೀಲಿ ಚೌಕಿಯ ವಿದ್ಯಾರ್ಥಿಗಳು…

Read More

ಕನಕದಾಸರು ಕೀರ್ತನೆ ಮೂಲಕ ಜಾತಿ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಿದ್ದಾರೆ : ಶಾಂತಾರಾಮ ಸಿದ್ದಿ

ಯಲ್ಲಾಪುರ: ಐದು ನೂರು ವರ್ಷಗಳ ಹಿಂದೆ ಜಾತಿ ಪದ್ಧತಿಯ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡಿದವರು ಕನಕದಾಸರು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು. ಅವರು ಪಟ್ಟಣದ ಆಡಳಿತ ಸೌಧದ ಸಭಾಭವನದಲ್ಲಿ…

Read More

36 ಅಡಿ ಆಳದ ಬಾವಿಯಲ್ಲಿ ಬಿದ್ದ ಹೋರಿ ರಕ್ಷಣೆ

ಭಟ್ಕಳ: ಸುಮಾರು 36 ಅಡಿ ಆಳದ ಬಾವಿಯಲ್ಲಿ ಬಿದ್ದ ಹೊರಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳ ರಕ್ಷಣೆ ಮಾಡಿದ ಘಟನೆ ತಾಲೂಕಿನ ಹೆಬಳೆ ಗಿರಿನಹಿತ್ಲುವಿನಲ್ಲಿ ನಡೆದಿದೆ. ಹೋರಿಯು ಮೇವು ತಿನ್ನಲು ಹೋದ ವೇಳೆಯಲ್ಲಿ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿದೆ. ಅದನ್ನು ಗಮನಿಸಿದ…

Read More

ಓದುವ-ಬರೆಯುವ ಸಂಸ್ಕೃತಿ ಮರೆಯಾಗದಿರಲಿ : ಡಾ.ರಾಮಕೃಷ್ಣ ಗುಂದಿ

ಅಂಕೋಲಾ: ಇಂದಿನ ಯುವಜನರು ಪುಸ್ತಕಗಳನ್ನು ಓದುವುದರಿಂದ ದೂರವಾಗುತ್ತಿದ್ದು, ಯುವಜನರಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಕೆಲಸಗಳು ನಡೆಯಬೇಕಿದೆ ಎಂದು ಹಿರಿಯ ಕತೆಗಾರ ಡಾ.ರಾಮಕೃಷ್ಣ ಗುಂದಿ ಹೇಳಿದರು. ಕರ್ನಾಟಕ ಸಂಘ ಅಂಕೋಲಾ ಇವರ ಆಶ್ರಯದಲ್ಲಿ ಲೇಖಕಿ, ಕವಯತ್ರಿ ಶ್ರೀದೇವಿ ಕೆರೆಮನೆಯವರ ಕವನ ಸಂಕಲನ…

Read More

ಘಂಟೆ ಗಣಪತಿ ಸನ್ನಿಧಿಯಲ್ಲಿ ಜರುಗಿದ ವಿವಿಧ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ಕಾರ್ತೀಕ ಸಂಕಷ್ಠಿಯ ಪ್ರಯುಕ್ತ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಭಾಗವಹಿಸಿ, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

Read More

ರಿಕ್ಷಾ ಪಲ್ಟಿ: ಚಾಲಕನಿಗೆ ಗಾಯ

ಹೊನ್ನಾವರ: ತಾಲೂಕಿನ ಕವಲಕ್ಕಿ ಬಳಿಯ ಅನ್ನೇಕೆರಿ ಹತ್ತಿರ ಬಾಡಿಗೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಹಂದಿ ಅಡ್ಡ ಬಂದ ಪರಿಣಾಮ ಪಲ್ಟಿಯಾದ ಘಟನೆ ಗುರುವಾರ ಸಂಜೆ ನಡೆದಿದೆ. ತಾಲೂಕಿನ ಕೆಂಚಗಾರ ನಿವಾಸಿಯಾದ ರಾಘವೇಂದ್ರ ನಾಯ್ಕ ತನ್ನ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅನ್ನೇಕೆರೆ…

Read More

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಅಧಿವೇಶನದಲ್ಲಿ ಚರ್ಚಿಸುವಂತೆ ಒತ್ತಾಯ

ಕುಮಟಾ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕುಮಟಾದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತಂತೆ ವಿಷಯ ಪ್ರಸ್ತಾಪಿಸುವಂತೆ ಶಾಸಕ ದಿನಕರ ಶೆಟ್ಟಿ ಅವರಿಗೆ ಸಾಮಾಜಿಕ…

Read More

TSS ಆಸ್ಪತ್ರೆ:WORLD AIDS DAY- ಜಾಹೀರಾತು

Shripad Hegde Kadave Institute of Medical Sciences WORLD AIDS DAY TOUCHING DOESN’T SPERAD AIDS, IGNORANCE DOES! This world Aids Day, we’re changing the way the world sees HIV…

Read More
Back to top