ಸಿದ್ದಾಪುರ: ತಾಲೂಕಿನ ಶ್ರೀ ನಾಗಚೌಡೇಶ್ವರಿ ಸೇವಾ ಸಮಿತಿ ಹಂಗಾರಖಂಡ ಮತ್ತು ಊರಿನ ಸಮಸ್ತ ನಾಗರಿಕರಿಂದ ಶಾಸಕ ಭೀಮಣ್ಣ ನಾಯ್ಕರಿಗೆ ಗೌರವ ನಾಗರಿಕ ಸನ್ಮಾನ, ಅಭಿನಂದನಾ ಸಮಾರಂಭವನ್ನು ನ.26, ಭಾನುವಾರ, ಮಧ್ಯಾಹ್ನ 3ಗಂಟೆಯಿಂದ ಹಂಗಾರಖಂಡ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ…
Read MoreMonth: November 2023
ವಾಲಿಬಾಲ್ ಪಂದ್ಯಾವಳಿಗೆ ಹಾರ್ದಿಕ ಸ್ವಾಗತ: ವಿಶ್ವನಾಥ್ ನಾಯ್ಕ್- ಜಾಹೀರಾತು
ಹಾಲಕ್ಕಿ ಟ್ರೋಫಿ 2023 ಶ್ರೀ ಶಾಂತಿಕಾ ಸ್ಪೋರ್ಟ್ಸ್ ಕ್ಲಬ್ ಸಾಂತಗಲ್ ಹಾಗೂ ಶ್ರೀ ಗೋಳಿ ಬೀರಪ್ಪ ಹಾಲಕ್ಕಿ ಗೆಳೆಯರ ಬಳಗ ಸಾಂತಗಲ್ ಕುಮಟಾ (ಉ.ಕ.) ಇವರ ಸಹಯೋಗದಲ್ಲಿ 17ನೇ ವರ್ಷದ ಜಿಲ್ಲಾಮಟ್ಟದ ಹಾಲಕ್ಕಿ ಸಮಾಜದ ಹೊನಲು ಬೆಳಕಿನ ಮುಕ್ತ…
Read Moreವೆಸ್ಟ್ಕೋಸ್ಟ್ ಕಾರ್ಖಾನೆಗೆ ವಿಡಿಐಟಿ ವಿದ್ಯಾರ್ಥಿಗಳ ಭೇಟಿ
ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ ಸ್ನಾತಕೋತ್ತರ (ಎಂಟೆಕ್.) ವಿದ್ಯಾರ್ಥಿಗಳು ದಾಂಡೇಲಿಯ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಗೆ ಭೇಟಿ ನೀಡಿದರು. ಕಾಗದ ಕಾರ್ಖಾನೆಯಲ್ಲಿ ಶಕ್ತಿಯ ಸದ್ಬಳಕೆಗೆ ತೆಗೆದುಕೊಂಡಿರುವ ಉಪಕ್ರಮಗಳು, ವಿವಿಧ ಪ್ರಕ್ರಿಯಾ ಹಂತದಲ್ಲಿ ವಿದ್ಯುತ್ ಚಾಲಿತ ಮೋಟಾರ್ ಗಳ ನಿಯಂತ್ರಣಕ್ಕೆ …
Read Moreಕೊಳಗೇರಿ ನಿವಾಸಿಗಳಿಗೆ ಫಾರಂ ನಂ.3 ವಿತರಣೆ
ಮುಂಡಗೋಡ: ಪಟ್ಟಣದ ಕೊಳಗೇರಿ ನಿವಾಸಿಗಳಿಗೆ ಕೊಳಗೇರಿ ನಿರ್ಮೂಲನಾ ಮಂಡಳಿಯ ವತಿಯಿಂದ ಅಧಿಕೃತ ಮನೆ ಹಕ್ಕು ಪತ್ರವನ್ನು ನೀಡಿ ಶಾಸಕ ಶಿವರಾಮ ಹೆಬ್ಬಾರ್ ಅವರು ಬಡವರಿಗೆ ಸೂರಿನ ಭದ್ರತೆಯನ್ನು ನೀಡಿದರು. ಈ ಮೊದಲು ಅಧಿಕೃತ ಹಕ್ಕು ಪತ್ರವನ್ನು ಪಡೆದ ಸುಮಾರು…
Read Moreಜಿ.ವಿ.ಭಟ್ಟಗೆ ಸಹಕಾರಿ ಸಂಘದ ಸೇವಾ ಪ್ರಶಸ್ತಿ
ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ಆದರ್ಶ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಜಿ.ವಿ.ಭಟ್ಟ ಅಡ್ಕೇಮನೆಯವರಿಗೆ ತಾಲೂಕು ಮಟ್ಟದ ಉತ್ತಮ ವ್ಯವಸ್ಥಾಪಕ ಪ್ರಶಸ್ತಿ ದೊರಕಿದೆ. ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊನ್ನಗದ್ದೆಯ ಅಡ್ಕೇಮನೆಯವರಾದ ಗಣಪತಿ ಭಟ್ಟರು…
Read Moreನ.20ಕ್ಕೆ ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಸಂಕಲನ ಬಿಡುಗಡೆ
ಅಂಕೋಲಾ: ಇಲ್ಲಿನ ಪಿ.ಎಂ.ಸಂಯುಕ್ತ ಪ.ಪೂ ಕಾಲೇಜು ಮತ್ತು ಡಾ.ದಿನಕರ ದೇಸಾಯ ಸ್ಮಾರಕ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಕವಿ ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಕವನ ಸಂಕಲನ ಬಿಡುಗಡೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನ.20ರ ಬೆಳಿಗ್ಗೆ 10.30 ಗಂಟೆಗೆ ಪಿ.ಎಂ.ಸಂಯುಕ್ತ…
Read Moreಶಿರಡಿ ಸಾಯಿಬಾಬಾ ಮಂದಿರದ ವಾರ್ಷಿಕೋತ್ಸವ ಸಂಪನ್ನ
ಕಾರವಾರ: ನಗರದ ಕೋಡಿಬಾಗದ ಶ್ರೀಕ್ಷೇತ್ರ ಸಾಯಿಕಟ್ಟಾದ ಶಿರಡಿ ಸಾಯಿಬಾಬಾ ಮಂದಿರದಲ್ಲಿ 56ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಭಕ್ತರು ದೇವರ ಕೃಪೆಗೆ ಪಾತ್ರರಾದರು. ಸಂಜೆ ಮಂದಿರದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ…
Read Moreಭಾರತ್ ಸ್ಕೌಟ್ಸ್-ಗೈಡ್ಸ್ ಪಟಾಲಂ ನಾಯಕರ ತರಬೇತಿ ಶಿಬಿರ ಯಶಸ್ವಿ
ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿರಸಿ ಸ್ಥಳೀಯ ಸಂಸ್ಥೆ ವತಿಯಿಂದ ಒಂದು ದಿನದ ಪಟ್ರೋಲ್ ಲೀಡರ್ ಕ್ಯಾಂಪ್ ಸ.ಹಿ.ಪ್ರಾ.ಶಾಲೆ ಯಡಳ್ಳಿಯಲ್ಲಿ ನಡೆಯಿತು. ಶಿರಸಿ ತಾಲೂಕಿನ ಸ್ಕೌಟ್ ಮಾಸ್ಟರ್ ಹಾಗೂ ಗೈಡ್ ಕ್ಯಾಪ್ಟನ್‌ಗಳು, ನೂರಕ್ಕೂ ಅಧಿಕ ಸ್ಕೌಟ್ಸ್ ಮತ್ತು ಗೈಡ್ಸ್…
Read Moreಹಿರಿಯ ಸಹಕಾರಿ ಎನ್.ಪಿ.ಗಾಂವ್ಕರ್‌ಗೆ ಸಹಕಾರ ರತ್ನ ಪ್ರಶಸ್ತಿ
ಶಿರಸಿ: ಸಹಕಾರ ಕ್ಷೇತ್ರದ ಪ್ರತಿಷ್ಟಿತ ಪ್ರಶಸ್ತಿ ಎನಿಸಿರುವ ಸಹಕಾರ ರತ್ನ ಪ್ರಶಸ್ತಿಯು ಪ್ರಸ್ತುತ ಸಾಲಿನಲ್ಲಿ ಹಿರಿಯ ಸಹಕಾರಿ ಎನ್.ಪಿ. ಗಾಂವ್ಕರ್ ಗೆ ರಾಜ್ಯ ಸರಕಾರ ಘೋಷಿಸಿದೆ. ಪ್ರತಿಷ್ಟಿತ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಇದರ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಾಗಿ ಎರಡು…
Read Moreವಿದ್ಯಾರ್ಥಿನಿ ನಾಗರತ್ನಾ ನಾಪತ್ತೆ: ಪ್ರಕರಣ ದಾಖಲು
ಅಂಕೋಲಾ: ಕಾರವಾರದ ಕ್ರಿಮ್ಸ್ ವಿದ್ಯಾರ್ಥಿನಿ ನಾಗರತ್ನಾ ರಾಜಾ ನಾಯ್ಕ ನಾಪತ್ತೆಯಾಗಿರುತ್ತಾಳೆ. ಬೇಲೇಕೇರಿಯ ಖಾರ್ವಿವಾಡಾದ ನಿವಾಸಿಯಾಗಿದ್ದ ನಾಗರತ್ನಾ ಪ್ಯಾರಾ ಮೆಡಿಕಲ್ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಅಂಕೋಲಾದಿಂದ ಕಾರವಾರಕ್ಕೆ ಕ್ರಿಮ್ಸ್ ಕಾಲೇಜಿಗೆ ಸಾಗಿ ಬರುತ್ತಿದ್ದ ಇವಳು ಮಧ್ಯರಾತ್ರಿ ಮನೆಯಿಂದ ನಾಪತ್ತೆಯಾಗಿದ್ದಾಳೆ. 5ಪೂಟ್…
Read More