ಹಾಲಕ್ಕಿ ಟ್ರೋಫಿ 2023
ಶ್ರೀ ಶಾಂತಿಕಾ ಸ್ಪೋರ್ಟ್ಸ್ ಕ್ಲಬ್ ಸಾಂತಗಲ್ ಹಾಗೂ ಶ್ರೀ ಗೋಳಿ ಬೀರಪ್ಪ ಹಾಲಕ್ಕಿ ಗೆಳೆಯರ ಬಳಗ ಸಾಂತಗಲ್ ಕುಮಟಾ (ಉ.ಕ.) ಇವರ ಸಹಯೋಗದಲ್ಲಿ
17ನೇ ವರ್ಷದ ಜಿಲ್ಲಾಮಟ್ಟದ ಹಾಲಕ್ಕಿ ಸಮಾಜದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿ
ದಿನಾಂಕ: ನವೆಂಬರ್ 18, ಶನಿವಾರ
ಸ್ಥಳ: ಸಾಂತಗಲ್, ಕುಮಟಾ
ಆತ್ಮೀಯ ಸ್ವಾಗತ ಕೋರುವವರು:
ವಿಶ್ವನಾಥ ಜಿ. ನಾಯ್ಕ
ಅಧ್ಯಕ್ಷರು, ವಿಶ್ವ ರಕ್ಷಣಾ ಉತ್ತರಕನ್ನಡ ಗ್ರಾಮ ಅಭಿವೃದ್ಧಿ ಟ್ರಸ್ಟ್, ರಾಜ್ಯ ಸಂಘಟನಾ ಕಾರ್ಯದರ್ಶಿ ಯುವ ಘಟಕ, ಅ.ಕ.ರ.ಸೇ.ದ. ಹಾಗೂ ಸಾಮಾಜಿಕ ಕಾರ್ಯಕರ್ತರು