Slide
Slide
Slide
previous arrow
next arrow

ವಿದ್ಯಾರ್ಥಿನಿ ನಾಗರತ್ನಾ ನಾಪತ್ತೆ: ಪ್ರಕರಣ ದಾಖಲು

300x250 AD

ಅಂಕೋಲಾ: ಕಾರವಾರದ ಕ್ರಿಮ್ಸ್ ವಿದ್ಯಾರ್ಥಿನಿ ನಾಗರತ್ನಾ ರಾಜಾ ನಾಯ್ಕ ನಾಪತ್ತೆಯಾಗಿರುತ್ತಾಳೆ.

ಬೇಲೇಕೇರಿಯ ಖಾರ್ವಿವಾಡಾದ ನಿವಾಸಿಯಾಗಿದ್ದ ನಾಗರತ್ನಾ ಪ್ಯಾರಾ ಮೆಡಿಕಲ್ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಅಂಕೋಲಾದಿಂದ ಕಾರವಾರಕ್ಕೆ ಕ್ರಿಮ್ಸ್ ಕಾಲೇಜಿಗೆ ಸಾಗಿ ಬರುತ್ತಿದ್ದ ಇವಳು ಮಧ್ಯರಾತ್ರಿ ಮನೆಯಿಂದ ನಾಪತ್ತೆಯಾಗಿದ್ದಾಳೆ. 5ಪೂಟ್ 2 ಇಂಚ್ ಉದ್ದವಿರುವ ಇವಳು ಗೋಧಿ ಮೈಬಣ್ಣದವಳಾಗಿದ್ದಾಳೆ. ಈ ಕುರಿತು ಅಂಕೋಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top