Slide
Slide
Slide
previous arrow
next arrow

ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೇಸ್‌ಗೆ ಬಹುಮತ: ಸಂತೋಷ ಲಾಡ್

ಅಂಕೋಲಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರ ನಿವಾಸಕ್ಕೆ ಆಗಮಿಸಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿಯ…

Read More

ಆತ್ಮಹತ್ಯೆಗೆ ಶರಣಾದ ವನಪಾಲಕ

ಯಲ್ಲಾಪುರ: ವನಪಾಲಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಡಗುಂದಿ ಬಳಿ ಭಾನುವಾರ ನಡೆದಿದೆ.ಇಡಗುಂದಿ ವಲಯ ವನಪಾಲಕ ಕೇಶವ ಓಮಯ್ಯ ಮೇಸ್ತ (36) ಮೃತ ವ್ಯಕ್ತಿ. ಈತ ಇಡಗುಂದಿ ವಲಯದ ವನಪಾಲಕನಾಗಿದ್ದು ಭಾನುವಾರ ಬೆಳಗ್ಗೆ ಮನೆಯಿಂದ ಹೋದವರು ಮಧ್ಯಾಹ್ನವಾದರೂ…

Read More

ಕೃತಜ್ಞತಾಪೂರ್ವಕ ಧನ್ಯವಾದಗಳು- ಜಾಹೀರಾತು

ಕೃತಜ್ಞತಾಪೂರ್ವಕ ಧನ್ಯವಾದಗಳು ಅಖಿಲ ಭಾರತ ಸಹಕಾರ ಸಪ್ತಾಹ 2023 ಮೆಣಸಿ ಸೀಮೆಯ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರಿ ಸಂಘ ನಿಯಮಿತ, ವಾನಳ್ಳಿ. ತಾ: ವಾನಳ್ಳಿ (ಉ.ಕ.) 2022-23 ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಸಂಘವೆಂದು ಪರಿಗಣಿಸಿ ನೀಡುವ…

Read More

ಯುವ ಜನರನ್ನು ನಿರ್ದಿಷ್ಟ ಗುರಿಯತ್ತ ಒಯ್ಯುವಲ್ಲಿ ‘ಅಗ್ನಿಪಥ್’ ಸಹಕಾರಿ: ವಿನಾಯಕ್ ನಾಯ್ಕ್

ಹೊನ್ನಾವರ: ಅಗ್ನಿಪಥ್ ಯೋಜನೆ ಕೇವಲ ಯೋಧರನ್ನೊಂದೇ ಅಲ್ಲದೆ , ಇಂದಿನ ಯವ ಪೀಳಿಗೆಯನ್ನು ನಿರ್ದಿಷ್ಟ ಗುರಿಯತ್ತ ಒಯ್ದು ಒಳ್ಳೆಯ ಪ್ರಜೆಗಳನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಎನ್ನುವುದನ್ನು ತಿಳಿಸುತ್ತ ಎಲ್ಲರ ಪ್ರಶ್ನೆಗಳಿಗೆ ತಿಳುವಳಿಕೆಯ ಉತ್ತರಗಳನ್ನು ಹೊನ್ನಾವರ ತಾಲೂಕಿನ ಗೇರುಸೊಪ್ಪದ ನಿವೃತ್ತ ಸೈನಿಕ‌…

Read More

ಯಲ್ಲಾಪುರದಲ್ಲಿ ಇಂದಿರಾ ಗಾಂಧಿ ಜನ್ಮದಿನಾಚರಣೆ

ಯಲ್ಲಾಪುರ: ಪಟ್ಟಣದ ಇಂದಿರಾ ಕ್ಯಾಂಟೀನ್ ಆವಾರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ 106ನೇ ಜನ್ಮದಿನ ಆಚರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ‌. ಭಟ್ಟ ಮೆಣಸುಪಾಲ, ಮಹಿಳಾ ಸೆಲ್ ಅಧ್ಯಕ್ಷೆ ಪೂಜಾ ನೇತ್ರೇಕರ್, ಪ್ರಮುಖರಾದ ಟಿ.ಸಿ.ಗಾಂವ್ಕರ,…

Read More

ನಮ್ಮೊಳಗಿನ ಕತ್ತಲೆ ಕಳೆಯುವ ಕೆಲಸ ಸಾಹಿತ್ಯದಿಂದಾಗಬೇಕು: ಡಾ.ಗೋವಿಂದ ಹೆಗಡೆ

ಯಲ್ಲಾಪುರ: ನಮ್ಮೊಳಗಿನ ಕತ್ತಲೆ ಕಳೆದು, ಬೆಳಗುವ ಕೆಲಸ ಸಾಹಿತ್ಯದಿಂದ ಆಗಬೇಕು ಎಂದುಸಾಹಿತಿ ಡಾ ಗೋವಿಂದ ಹೆಗಡೆ ಹೇಳಿದರು. ಅವರು ರವಿವಾರ ಹಣತೆ ಸಾಹಿತ್ಯಿಕ ಸಾಂಸ್ಕೃತಿಕ ಜಗುಲಿ ಉತ್ತರ ಕನ್ನಡ ಇವರ ಆಶ್ರಯದಲ್ಲಿ ಪಟ್ಟಣದ ಅಡಿಕೆ ಭವನದಲ್ಲಿ ‌ನಡೆದ ಹಣತೆ…

Read More

ಕಸ್ತೂರಿ ರಂಗನ್ ವರದಿಯು ನೈಜ ಚಿತ್ರಣಕ್ಕೆ ವ್ಯತಿರಿಕ್ತ: ರವೀಂದ್ರ ನಾಯ್ಕ್

ಯಲ್ಲಾಪುರ: ಕಸ್ತೂರಿ ರಂಗನ್ ವರದಿಯ ಕರಡು ಪ್ರತಿಯಲ್ಲಿ ಗುರುತಿಸಿದ ಅತೀ ಸೂಕ್ಷ್ಮ ಪರಿಸರ ಪ್ರದೇಶವು ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಆಧಾರದ ಮೇಲೆ ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿರುವುದರಿಂದ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಅರಣ್ಯ ಭೂಮಿ…

Read More

ಕೆನರಾ ಎಕ್ಸಲೆನ್ಸ್ ಕಾಲೇಜಿನಲ್ಲಿ ಕರಿಯರ್ ಗೈಡನ್ಸ್ ಕಾರ್ಯಕ್ರಮ ಯಶಸ್ವಿ

ಕುಮಟಾ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಗೋರೆ, ಕುಮಟಾ ಮತ್ತು ಸವಿ ಫೌಂಡೇಶನ್(ರಿ) ಮೂಡಬಿದ್ರೆ (ದ.ಕ) ಇವರ ಸಂಯುಕ್ತ ಆಶ್ರಯದಲ್ಲಿ ನ.18ರಂದು ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಜೆ.ಇ.ಇ, ಸಿ.ಇ.ಟಿ. ಪರೀಕ್ಷಾ ತಯಾರಿ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವೃತ್ತಿ…

Read More

ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯ ಅನುಷ್ಠಾನಕ್ಕೆ ಆಗ್ರಹ

ಹೊನ್ನಾವರ : ಅರಣ್ಯ ಭೂಮಿಯಲ್ಲಿ ಬಗರ ಹುಕುಮ್ ಸಾಗುವಳಿ ಮಾಡಿ ಕೃಷಿ ಮತ್ತು ತೋಟಗಾರಿಕೆಯೊಂದಿಗೆ ಬದುಕನ್ನು ಕಟ್ಟಿಕೊಂಡಿರುವ ಜಿಲ್ಲೆಯ 75000 ಕುಟುಂಬಗಳಿಗೆ ಭೂಮಿಯ ಹಕ್ಕು ಸಿಗುವಂತೆ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಮತ್ತು ಸಮರ್ಪಕವಾಗಿ ಅನುಷ್ಠಾನಕ್ಕೆ…

Read More

ಕ್ರಿಕೆಟ್: ಸಮುದ್ರದಾಳದಲ್ಲಿ ಭಾರತಕ್ಕೆ ಶುಭಾಶಯ ಕೋರಿದ ಅಭಿಮಾನಿಗಳು

ಭಟ್ಕಳ: ವರ್ಲ್ಡ್‌ಕಪ್ ಫೈನಲ್‌ನಲ್ಲಿ ಭಾರತ ತಂಡ ಭರ್ಜರಿಯಾಗಿ ಜಯಶಾಲಿಯಾಗಲೆಂದು ಮುರುಡೇಶ್ವರ ನೇತ್ರಾಣಿ ಸ್ಕೂಬಾ ಡೈವಿಂಗ್ ತಂಡದಿಂದ ಸಮುದ್ರದಾಳದಲ್ಲಿ ಭಾರತ ತಂಡಕ್ಕೆ ಶುಭಾಶಯ ಕೋರುವ ಬ್ಯಾನರ್ ಹಿಡಿದು ಸಾಹಸ ಮೆರೆದಿದ್ದಾರೆ. ಅಹ್ಮದಾಬಾದನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡೋ-ಆಸೀಸ್ ಅಂತಿಮ ಕದನ…

Read More
Back to top