Slide
Slide
Slide
previous arrow
next arrow

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ದಿನಕರ ಶೆಟ್ಟಿ ಸನ್ಮಾನ

ಶಿರಸಿ: ಉ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಮೂರ್ತಿ ಎಸ್. ಭಟ್ಟ ಅವರನ್ನು ಶಾಸಕ ದಿನಕರ ಶೆಟ್ಟಿ ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಈ ವೇಳೆ ಮಧುಸೂದನ ಹೆಗಡೆ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Read More

ಕರ್ಕಿ ಸಣ್ಣ ಹೆಗಡೆಮನೆ ಕೇರಿಯಲ್ಲಿ ಮನೆಗೆ ಕನ್ನ: ಲಕ್ಷಾಂತರ ಮೌಲ್ಯದ ನಗನಾಣ್ಯ ದೋಚಿ ಪರಾರಿ

ಹೊನ್ನಾವರ : ತಾಲೂಕಿನ ಕರ್ಕಿ ಗ್ರಾಮದ ಸಣ್ಣ ಹೆಗಡೆಮನೆ ಕೇರಿಯಲ್ಲಿ ಮನೆ ಬೀಗವನ್ನು ಮುರಿದು ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಮತ್ತು ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಇತ್ತೀಚಿಗೆ ನಡೆದಿದೆ. ಪರಮೇಶ್ವರ ತಿಮ್ಮಣ್ಣ ಭಟ್ಟರವರ…

Read More

ಕದಂಬ ಮಾರ್ಕೆಟಿಂಗ್: ಹಸಿ ಅಡಿಕೆ ಟೆಂಡರ್- ಜಾಹೀರಾತು

ಕದಂಬ ಮಾರ್ಕೆಟಿಂಗ್ ಶಿರಸಿ ಹಸಿ ಅಡಿಕೆ ಟೆಂಡರ್ ದಿನಾಂಕ 21-11-2023 ಮಂಗಳವಾರದಿಂದ ಪ್ರತಿ ದಿನ ಹಸಿ ಅಡಿಕೆ ಟೆಂಡರ್ ಆರಂಭವಾಗುತ್ತಿದ್ದು ರೈತರು ಇದರ ಪ್ರಯೋಜನ ಪಡೆಯಲು ಕೋರಿದೆ. ➡️ರೈತರು ಅಂದಿನ ದಿನದ ಟೆಂಡರ್ ಗೆ ಮಧ್ಯಾಹ್ನ12.00 ಗಂಟೆಯ ಒಳಗೆ…

Read More

ಹಲ್ಲೆಗೊಳಗಾದ RSS ಕಾರ್ಯಕರ್ತನ ಮನೆಗೆ ಕಾಗೇರಿ ಭೇಟಿ: ಸಾಂತ್ವನ

ಸಿದ್ದಾಪುರ: ಇತ್ತೀಚಿಗೆ ಅನ್ಯ ಕೋಮಿನ ವ್ಯಕ್ತಿಯಿಂದ ಹಲ್ಲೆಗೊಳಗಾದ ಆರ್‌ಎಸ್‌ಎಸ್ ಕಾರ್ಯಕರ್ತ ದಿನೇಶ್ ಪಟೇಲ್ ಅವರ ನಿವಾಸಕ್ಕೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಹಲ್ಲೆಗೆ ಒಳಗಾಗಿದ್ದನ್ನು ಖಂಡಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ…

Read More

ಮನೆ ಕಟ್ಟಿಕೊಳ್ಳುವವರಿಗೆ ತೊಂದರೆ ನೀಡಿದರೆ ಸಹಿಸಲ್ಲ: ಶಾಸಕ ಭೀಮಣ್ಣ

ಸಿದ್ದಾಪುರ: ವಸತಿ ಯೋಜನೆಯ ಮನೆ ಕಟ್ಟಿಕೊಳ್ಳುವ ಫಲಾನುಭವಿಗಳಿಗೆ ಯಾರಾದರು ತೊಂದರೆ ನೀಡಿದರೆ ಸಹಿಸಲಾಗುವುದಿಲ್ಲ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು. ತಾಲೂಕಿನ ಬಿಳಗಿ ಪಂಚಾಯ್ತಿ ವ್ಯಾಪ್ತಿಯಲ್ಲಿನ ವಸತಿ ಯೋಜನೆಯ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ನೀಡಿ ಮಾತನಾಡಿ, ಸರ್ಕಾರದಿಂದ ಸಿಗುವ…

Read More

ಕನ್ನಡ ರಾಜ್ಯೋತ್ಸವದ ನಿಮಿತ್ತ ಅದ್ಧೂರಿ ನಾಡಹಬ್ಬ ಉತ್ಸವ

ಸಿದ್ದಾಪುರ: ನಾಡದೇವಿ ಹೋರಾಟ ವೇದಿಕೆಯ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಡಹಬ್ಬ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪಟ್ಟಣದ ಎಸ್.ವಿ.ಹೈಸ್ಕೂಲ್‌ನ ಆವರಣದಲ್ಲಿನ ರಾಮಕೃಷ್ಣ ಹೆಗಡೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲ ಜಿ.ಟಿ.ನಾಯ್ಕ ಮಾತನಾಡಿ, ನಮ್ಮ ಭಾಷೆ ನಮಗೆ…

Read More

ಸಮಾಜ- ಸಂಘಟನೆ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು: ಯೋಗೇಂದ್ರ ಸ್ವಾಮೀಜಿ

ಸಿದ್ದಾಪುರ: ಸಮಾಜದವರೆಲ್ಲ ಒಟ್ಟಾಗಿ ನಿಂತುಕೊಂಡರೆ ಒಳ್ಳೆ ಸಹಕಾರ ಸಿಕ್ಕಿದರೆ ಸಮಾಜ ಸಂಘಟನೆಗೆ ದೊಡ್ಡ ಶಕ್ತಿ ದೊರಕುತ್ತದೆ. ಸಮಾಜ ಸಂಘಟನೆ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ಯೋಗೇಂದ್ರ ಸ್ವಾಮೀಜಿ ಆಶೀರ್ವಚನ ಕರೆನೀಡಿದರು. ಅವರು ಶ್ರೀ ಸಂಸ್ಥಾನ ತರಳಿ ಮಠದ…

Read More

RANI E-MOTORS: ಇಲೆಕ್ಟ್ರಿಕ್ ದ್ವಿಚಕ್ರ ವಾಹನ- ಜಾಹೀರಾತು

RANI E-MOTORSElectric Two Wheelers DAO Ride Electric Ride a DAO Best Specifications of DAO: 🔷 28Ltr Boot Space🔶 Powerful HUB MOTOR🔷 Key less Entry & Side Stand Sensor🔶…

Read More

ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕನ್ನಡ ವಿಜೃಂಭಿಸಬೇಕು : ಡಾ.ಎನ್.ಆರ್. ನಾಯಕ

ಹೊನ್ನಾವರ : ಎಲ್ಲಾ ಭಾಷೆಗಳನ್ನು ಮೀರಿಸುವ ಶಕ್ತಿ ಕನ್ನಡ ಭಾಷೆಯಲ್ಲಿದೆ. ಇಂಥ ಭಾಷೆ ನಮ್ಮ ತಾಯಿ ಇದ್ದಂತೆ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕನ್ನಡ ವಿಜೃಂಭಿಸಬೇಕು ಎಂದು ಡಾ.ಎನ್.ಆರ್. ನಾಯಕ ಹೇಳಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನಾವರ…

Read More

ಕೇಂದ್ರ ಸರ್ಕಾರ ಜನವಿರೋಧಿ ನೀತಿ ವಿರೋಧಿಸಿ 3 ದಿನಗಳ ಮಹಾಧರಣಿ

ಯಲ್ಲಾಪುರ : ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಹಿಮ್ಮೆಟ್ಟಿಸಲು ಪರ್ಯಾಯ ನೀತಿಗಳಿಗಾಗಿ ಅಖಿಲ ಭಾರತದಾದ್ಯಂತ ಮುಷ್ಕರ ಏರ್ಪಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 72 ಗಂಟೆಗಳ ಮಹಾಧರಣಿ ಹಮ್ಮಿಕೊಂಡಿದೆ. ಉತ್ತರಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಟನೆ…

Read More
Back to top