ಯಲ್ಲಾಪುರ: ಪಟ್ಟಣದ ಇಂದಿರಾ ಕ್ಯಾಂಟೀನ್ ಆವಾರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ 106ನೇ ಜನ್ಮದಿನ ಆಚರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ, ಮಹಿಳಾ ಸೆಲ್ ಅಧ್ಯಕ್ಷೆ ಪೂಜಾ ನೇತ್ರೇಕರ್, ಪ್ರಮುಖರಾದ ಟಿ.ಸಿ.ಗಾಂವ್ಕರ, ಉಲ್ಲಾಸ ಶಾನಭಾಗ, ರವಿಚಂದ್ರ ನಾಯ್ಕ, ಎಂ.ಡಿ.ಮುಲ್ಲಾ, ನರಸಿಂಹ ನಾಯ್ಕ ಇತರರಿದ್ದರು.