ಕೃತಜ್ಞತಾಪೂರ್ವಕ ಧನ್ಯವಾದಗಳು
ಅಖಿಲ ಭಾರತ ಸಹಕಾರ ಸಪ್ತಾಹ 2023
ಮೆಣಸಿ ಸೀಮೆಯ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರಿ ಸಂಘ ನಿಯಮಿತ, ವಾನಳ್ಳಿ. ತಾ: ವಾನಳ್ಳಿ (ಉ.ಕ.)
2022-23 ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಸಂಘವೆಂದು ಪರಿಗಣಿಸಿ ನೀಡುವ “ಶ್ರೀಎಸ್. ಪಿ. ಪಂಡಿತ” ಪ್ರಶಸ್ತಿ ನಮ್ಮ ಸಂಘಕ್ಕೆ ಲಭಿಸಿದೆ. 70ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿದ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗೆ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
ದಿನಾಂಕ: 20.11.2023 ಸೋಮವಾರ ಮಧ್ಯಾಹ್ನ 3.30 ರಿಂದ ನಮ್ಮ ಸಂಘದಲ್ಲಿ ನಡೆಯುವ ಈ ವರ್ಷದ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆತ್ಮೀಯವಾಗಿ ಆಮಂತ್ರಿಸುತ್ತೇವೆ.
ಶ್ರೀ ಎನ್. ಎಸ್. ಹೆಗಡೆ ಕೋಟಿಕೊಪ್ಪ ಅಧ್ಯಕ್ಷರು, ಮೆಣಸಿ ಸೊಸೈಟಿ ವಾನಳ್ಳಿ ಹಾಗೂ ಆಡಳಿತ ಮಂಡಳಿ ಸದಸ್ಯರು