Slide
Slide
Slide
previous arrow
next arrow

ಹೆದ್ದಾರಿಯಲ್ಲಿ ಲಾರಿ ಪಲ್ಟಿ: ತಪ್ಪಿದ ಭಾರೀ ಅನಾಹುತ

ಯಲ್ಲಾಪುರ: ಲಾರಿಯೊಂದು ಚಾಲಕ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಕಿರವತ್ತಿಯಲ್ಲಿ ಸೋಮವಾರ ಪಲ್ಟಿ ಬಿದ್ದಿದೆ. ಲಾರಿ ಹೆದ್ದಾರಿಯ ಅರ್ಧಭಾಗ ಆಕ್ರಮಿಸಿ ಕೊಂಡಿದೆ. ಇದರಿಂದ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು.ಲಾರಿ ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿತ್ತು.ಲಾರಿ…

Read More

ಕುಮಟಾ ವೈಭವದಿಂದ ಜಿಲ್ಲೆಯ ಕಲೆ, ಸಂಸ್ಕೃತಿಯ ಅನಾವರಣ: ಕಾಗೇರಿ

ಕುಮಟಾ: ಮಂಜುನಾಥ ನಾಯ್ಕ ನೇತೃತ್ವದಲ್ಲಿ ನಡೆಯುತ್ತಿರುವ ಕುಮಟಾ ವೈಭವದಲ್ಲಿ ಜಿಲ್ಲೆಯ ಕಲೆ, ಸಂಸ್ಕೃತಿಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಿದ್ದಾರೆ ಎಂದು ವಿಧಾನಸಭಾ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ತಾಂಡವ ಕಲಾನಿಕೇತನ ಸಂಸ್ಥೆ ಬೆಂಗಳೂರು ಮತ್ತು ಕುಮಟಾ ವೈಭವ ಸಮಿತಿಯಿಂದ…

Read More

ಕಳಪೆ ಕಾಮಗಾರಿ: ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹ

ಹೊನ್ನಾವರ: ತಾಲೂಕಿನ ಮುಗ್ವಾ ಚರ್ಚ್ ಕ್ರಾಸ್‌ನಿಂದ ಕಣ್ಣಿಮನೆ ಬ್ರಿಜ್‌ಗೆ ಹೋಗುವ ರಸ್ತೆಗೆ ಕಳಪೆ ಕಾಮಗಾರಿ ನಡೆಸಿ ಕಾಂಕ್ರೆಟೀಕರಣ ಮಾಡಲಾಗುತ್ತಿದ್ದು, ಈ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳಿಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕುಮಟಾ ವಿಧಾನಸಭಾ ಕ್ಷೇತ್ರದ…

Read More

ಕನ್ನಡ ಗಟ್ಟಿಗೊಳಿಸಿದ ಕೀರ್ತಿ ಕರಾವಳಿಯದ್ದು: ಡಾ.ಎನ್.ಆರ್.ನಾಯಕ

ಹೊನ್ನಾವರ: ರಾಜ್ಯದಲ್ಲಿ ಕನ್ನಡವನ್ನು ಪರಿಶುದ್ಧವಾಗಿ ಇನ್ನಷ್ಟು ಗಟ್ಟಿಗೊಳಿಸಿದ ಕೀರ್ತಿ ಕರಾವಳಿ ಜನತೆಗೆ ಸಲ್ಲುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಎನ್.ಆರ್.ನಾಯಕ ಅಭಿಪ್ರಾಯಪಟ್ಟರು. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ…

Read More

ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ವಿಡಿಐಟಿ ವಿದ್ಯಾರ್ಥಿಗಳ ಭೇಟಿ

ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದರು. ಅಣು ವಿದಳನ ಪ್ರಕ್ರಿಯೆಯಿಂದ ಹೊರ ಹೊಮ್ಮುವ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ವಿಧಾನವನ್ನು ಡಿಸೋಜಾ ಮತ್ತು ಪಂಚಮುಖಿ ವಿವರಿಸಿದರು. ಹಾನಿಕಾರಕ ಅಣು…

Read More

ಕಾನೂನಿನ ಸಾಮಾನ್ಯ ಜ್ಞಾನ ಅವಶ್ಯ: ನ್ಯಾ.ದೇಶಭೂಷಣ ಕೌಜಲಗಿ

ಹಳಿಯಾಳ: ಮಕ್ಕಳು ತಮ್ಮ ಹಕ್ಕು ಹಾಗೂ ಸಾಮಾಜಿಕ ಕಾರ್ಯವನ್ನು ಕೈಗೊಳ್ಳಲು ಕಾನೂನಿನ ಸಾಮಾನ್ಯ ಜ್ಞಾನ ಅವಶ್ಯವಾಗಿದೆ. ಶಿಕ್ಷಣ ಮಕ್ಕಳ ಸರ್ವಾಂಗೀಣ ಅಭಿವದ್ಧಿಗೆ ಪೂರಕವಾಗಿದೆ ಎಂದು ಸಿವಿಲ್ ನ್ಯಾಯಾಧೀಶ ದೇಶಭೂಷಣ ಕೌಜಲಗಿ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ…

Read More

ತಂದೆ-ತಾಯಿಯಂತೆ ಮಾತೃ ಭಾಷೆಯನ್ನೂ ಮರೆಯಬಾರದು: ಸುಬ್ರಾಯ ಮತ್ತಿಹಳ್ಳಿ

ಸಿದ್ದಾಪುರ: ತಂದೆ- ತಾಯಿಯನ್ನು ಎಂದೂ ಮರೆಯದಂತೆ ಮಾತೃ ಭಾಷೆಯನ್ನು ಎಂದೂ ಮರೆಯಬಾರದು ಎಂದು ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಹೇಳಿದರು. ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಷತ್ತು ಹಾಗೂ…

Read More

ಹೊನ್ನಾವರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಬಿ.ಎನ್.ವಾಸರೆ ಮಾಹಿತಿ

ದಾಂಡೇಲಿ: ಚೆನ್ನಬೈರಾದೇವಿಯ ಐತಿಹ್ಯದ ನೆಲ, ಹೊನ್ನಿನೂರು, ಹೊನ್ನಾವರ ತಾಲೂಕಿನಲ್ಲಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ ಕೊನೆಯ ವಾರದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ತಿಳಿಸಿದ್ದಾರೆ. ಇದು ನಮ್ಮ ಅವಧಿಯ ಎರಡನೆಯ…

Read More

ಕದಂಬ ಮಾರ್ಕೆಟಿಂಗ್: ಹಸಿ ಅಡಿಕೆ ಟೆಂಡರ್- ಜಾಹೀರಾತು

ಕದಂಬ ಮಾರ್ಕೆಟಿಂಗ್ ಶಿರಸಿ ಹಸಿ ಅಡಿಕೆ ಟೆಂಡರ್ ದಿನಾಂಕ 21-11-2023 ಮಂಗಳವಾರದಿಂದ ಪ್ರತಿ ದಿನ ಹಸಿ ಅಡಿಕೆ ಟೆಂಡರ್ ಆರಂಭವಾಗುತ್ತಿದ್ದು ರೈತರು ಇದರ ಪ್ರಯೋಜನ ಪಡೆಯಲು ಕೋರಿದೆ. ➡️ರೈತರು ಅಂದಿನ ದಿನದ ಟೆಂಡರ್ ಗೆ ಮಧ್ಯಾಹ್ನ12.00 ಗಂಟೆಯ ಒಳಗೆ…

Read More

ಡಿ.2ಕ್ಕೆ ‘ನಮ್ಮನೆ ಹಬ್ಬ’; ‘ಲೀಲಾವತಾರಮ್’ ಯಕ್ಷ ರೂಪಕ ಲೋಕಾರ್ಪಣೆ

ಶಿರಸಿ: ಇಲ್ಲಿನ ವಿಶ್ವಶಾಂತಿ ಸೇವಾ ಟ್ರಸ್ಟ್ ಹಮ್ಮಿಕೊಳ್ಳುವ 12ನೇ ‘ನಮ್ಮನೆ ಹಬ್ಬ’ ಡಿಸೆಂಬರ್ 2ರಂದು ಸಂಜೆ 5ರಿಂದ ಆಯೋಜನೆಗೊಂಡಿದ್ದು, ಈ ಬಾರಿ ಹಲವು ವಿಶೇಷತೆಗಳಿಗೆ ಬೆಟ್ಟಕೊಪ್ಪದ ನಮ್ಮನೆ ವೇದಿಕೆ ಸಾಕ್ಷಿಯಾಗಲಿದೆ. ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಭಾಗದಲ್ಲಿ…

Read More
Back to top