Slide
Slide
Slide
previous arrow
next arrow

ಆಟೋ ಚಾಲಕರಿಗೂ ಪ್ಯಾಕೇಜ್ ಘೋಷಣೆಗೆ ಉಪೇಂದ್ರ ಪೈ ಆಗ್ರಹ

ಶಿರಸಿ: ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಸರ್ಕಾರ ಜನತೆಗೆ ಅನುಕೂಲವಾಗಲೆಂದು ಹಲವು ಗ್ಯಾರಂಟಿ ಯೋಜನೆಗಳು ಜಾರಿಗೆ ತಂದಿದ್ದು, ಆ ಪೈಕಿ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಕೂಡ ಒಂದಾಗಿದೆ. ಈ ಯೋಜನೆಯಿಂದಾಗಿ ಸಾವಿರಾರು ಆಟೋ ಚಾಲಕರ ಸ್ಥಿತಿ…

Read More

ಶಿರಸಿಯಲ್ಲಿ ಬಸ್-ಬೈಕ್ ಡಿಕ್ಕಿ: ಸ್ಥಳದಲ್ಲೇ ಯುವಕನ ದುರ್ಮರಣ

ಶಿರಸಿ: ನಗರದ ಸಾಮ್ರಾಟ್ ಹೊಟೆಲ್ ಎದುರುಗಡೆ ಬಸ್ ಒಂದು ಬೈಕ್ ಗೆ ಡಿಕ್ಕಿ ಹೊಡೆದು, ಬೈಕ್ ಸವಾರನ ಮೇಲೆ ಬಸ್ ಹರಿದು‌ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮಹೇಶ್ ವಡ್ಡರ್ ಎಂಬಾತನೇ ಮೃತ ದುರ್ದೈವಿಯಾಗಿದ್ದು, ಈತ ಗಣೇಶ ನಗರ…

Read More

ಸ್ಕೊಡವೆಸ್’ನಿಂದ ವಿಕಲಚೇತನರಿಗೆ ಕೃತಕ ಕಾಲುಗಳ ಪೂರೈಕೆಗಾಗಿ ತಪಾಸಣಾ ಶಿಬಿರ

ಶಿರಸಿ: ಇಲ್ಲಿನ ಸ್ಕೊಡ್‌ವೆಸ್ ಸಂಸ್ಥೆಯು ಒಮೆಗಾ ಹಾಗೂ ಡಿಎನ್‌ಎ ಸಂಸ್ಥೆ ಬೆಂಗಳೂರುರವರ ಸಹಯೋಗದಲ್ಲಿ ಜಿಲ್ಲೆಯ ವಿಕಲಚೇತನರಿಗೆ ಉಚಿತ ಕೃತಕ ಕಾಲು ಪೂರೈಕೆಗಾಗಿ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳ ವಿಕಲಚೇತನರು ಜೂ.17…

Read More

ಜೂ.17ಕ್ಕೆ ಹೆಸ್ಕಾಂ ಕಛೇರಿಯಲ್ಲಿ ‘ಗ್ರಾಹಕರ ಸಂವಾದ ಸಭೆ’

ಶಿರಸಿ: ಶಿರಸಿ ತಾಲೂಕ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರ ಕುಂದು ಕೊರತೆ ಹಾಗೂ ಗ್ರಾಹಕರ ಸಂವಾದ ಸಭೆಯನ್ನು ಪ್ರತಿ ತಿಂಗಳ 3ನೇ ಶನಿವಾರದಂದು ಹಮ್ಮಿಕೊಳ್ಳಲು ನಿಗಮ ಕಛೇರಿಯಿಂದ ಆದೇಶಿಸಿದ್ದು, ಅದರಂತೆ ಜೂನ್-2023 ನೇ ತಿಂಗಳು ಜೂನ್.17, ಶನಿವಾರದಂದು ಬೆಳಿಗ್ಗೆ…

Read More

ವಿನಾಯಕ ಸೌಹಾರ್ದ ಕೋ-ಆಪರೇಟಿವ್’ನಿಂದ ಭೀಮಣ್ಣ ನಾಯ್ಕರಿಗೆ ಸನ್ಮಾನ

ಸಿದ್ದಾಪುರ: ಪಟ್ಟಣದ ಟಿ.ಎಂ.ಎಸ್ ಆವಾರದಲ್ಲಿ ಟಿ.ಎಂ.ಎಸ್ ಹಾಗೂ ತಾಲೂಕಿನ ಸೇವಾ ಸಹಕಾರಿ ಸಂಘಗಳು ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಕ್ಷೇತ್ರದ ನೂತನ ಶಾಸಕರಾದ ಭೀಮಣ್ಣ ಟಿ.ನಾಯ್ಕ ಅವರನ್ನು ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್,ಲಿ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ…

Read More

ಕ್ಷೇತ್ರದ ಎಲ್ಲಾ ಜನತೆಯ ಶಾಸಕನಾಗಿ ಕೆಲಸ ಮಾಡಲು ಇಚ್ಚಿಸುತ್ತೇನೆ: ಭೀಮಣ್ಣ ನಾಯ್ಕ

ಸಿದ್ದಾಪುರ: ನಾನು ಒಬ್ಬ ಸಾಮಾನ್ಯ ಮನುಷ್ಯ. ಶಾಸಕನೆಂಬ ಅಹಂ ನನ್ನಲ್ಲಿಲ್ಲ. ನಾನು ನಿಮ್ಮೆಲ್ಲರ ಜೊತೆಯಲ್ಲಿರುವ ಈ ಕ್ಷೇತ್ರದ ಶಾಸಕ ಪ್ರತಿನಿಧಿ ಅಷ್ಟೇ. ನಿಮ್ಮೆಲ್ಲರ ಅಹವಾಲುಗಳನ್ನು ಆಲಿಸಿ ವಿಧಾನಸೌಧದಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಮಾಡುವ ನಿಮ್ಮ ಪ್ರತಿನಿಧಿ.…

Read More

ರೈಲ್ವೆ ಸರ್ವೆ ತಂಡದೊಂದಿಗೆ ಹೆಬ್ಬಾರ್ ಚರ್ಚೆ

ಯಲ್ಲಾಪುರ: ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಸರ್ವೇ ವಿಭಾಗದ ಜನರಲ್ ಮ್ಯಾನೇಜರ್ ಕಿಶೋರ್ ಕುಮಾರ್ ಅವರ ನೇತೃತ್ವದಲ್ಲಿ ತಾಲೂಕಿನಾದ್ಯಂತ ಸರ್ವೆ ಕಾರ್ಯ ನಡೆಯುತ್ತಿದೆ.ಶಾಸಕ ಶಿವರಾಮ ಹೆಬ್ಬಾರ್ ಅವರು ಡೋಮಗೇರಿ ಕ್ರಾಸ್ ಬಳಿ ಕಿಶೋರ್…

Read More

ಟೀಚರ್ಸ್ ಬ್ಯಾಂಕ್ ವರ್ಷಾಚರಣೆ; ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ

ಕುಮಟಾ: ಕಳೆದ 108 ವರ್ಷಗಳಿಂದ ನಿರಂತರವಾಗಿ ಶಿಕ್ಷಕರ ಸೇವೆಯಲ್ಲಿರುವ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ನಿಯಮಿತ ಉಡುಪಿ ಇದರ 15ನೇ ಶಾಖೆಯಾದ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ನಿಯಮಿತ ಸ್ಥಳೀಯ ಶಾಖೆಯು ಶ್ರೀಗಜಾನನ ಕಮರ್ಷಿಯಲ್ ಕಾಂಪ್ಲೆಕ್ಸ್ನಲ್ಲಿ ಪ್ರಾರಂಭಗೊಂಡು ಒಂದು…

Read More

ಆರ್.ಎನ್.ಎಸ್.ನೀಡುತ್ತಿರುವ ಉದ್ಯೋಗಾವಕಾಶ ಸದುಪಯೋಗ ಪಡಿಸಿಕೊಳ್ಳಿ: ಕಲಾ ಪ್ರಕಾಶ್

ಭಟ್ಕಳ: ಆರ್‌ಎನ್‌ಎಸ್ ಸಂಸ್ಥೆ, ಶಿಕ್ಷಣ, ಆರೋಗ್ಯ ಕ್ಷೇತ್ರದ ಜೊತೆ ಕೈಗಾರಿಕಾ ವಿಭಾಗದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದೆ ಎಂದು ಮ್ಯಾಜಿಕ್ ಬಸ್ ಇಂಡಿಯಾ ಮ್ಯಾನೇಜರ್ ಕಲಾ ಪ್ರಕಾಶ ಮೆಚ್ಚುಗೆ ವ್ಯಕ್ತಪಡಿಸಿದರು.ಮುರ್ಡೇಶ್ವರದ ಆರ್.ಎನ್.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಆರ್.ಎನ್.ಶೆಟ್ಟಿ ಟ್ರಸ್ಟ್ ಮತ್ತು…

Read More

ದಿವೇಕರ ಕಾಲೇಜಿನಲ್ಲಿ ಮಾದಕದ್ರವ್ಯ ವಿರೋಧಿ ದಿನಾಚರಣೆ

ಕಾರವಾರ: ನಗರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ‘ಅಂತರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆ’ ಕಾರ್ಯಕ್ರಮ ನಡೆಯಿತು. ಡಿವೈಎಸ್‌ಪಿ ವೆಲೈಂಟೈನ್ ಡಿಸೋಜಾ ಮಾತನಾಡಿ, ಡ್ರಗ್ಸ್ ವ್ಯಸನಕ್ಕೆ ತೊಡಗಿಕೊಂಡರೆ ಎಫ್‌ಐಆರ್ ದಾಖಲಾದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ನುಡಿದರು.ಸಿಪಿಐ ಎಸ್.ಎಸ್.ಬಿಳಗಿ,…

Read More
Back to top