ಅಂಕೋಲಾ: ಪತಂಜಲಿ ಯೋಗಸಮೀತಿ ಹಾಗೂ ಭಾರತ್ ಸ್ವಾಭಿಮಾನ ಟ್ರಸ್ಟ ಹಾಗೂ ಅಂಕೋಲಾದ ವಿವಿಧ ಸಂಘಟನೆಯ ನೇತ್ರತ್ವದಲ್ಲಿ ಅಂತರಾಷ್ಟಿçÃಯ ಯೋಗದಿನಾಚರಣೆಯ ನಿಮಿತ್ತ ತಾಲೂಕಿನ ಅರ್ಬನ್ ಬ್ಯಾಂಕ್ ಮೊದಲನೆ ಮಹಡಿಯ ಮೇಲೆ ಜೂನ್ 17 ಶನಿವಾರದಿಂದ 21 ಬುದವಾರದವರೆಗೆ ಬೆಳಿಗ್ಗೆ 5-30…
Read MoreMonth: June 2023
ಕೈಗಾರಿಗೆ ಸ್ಥಾಪನೆಗೆ ಅರ್ಜಿ ಅಹ್ವಾನ
ಕಾರವಾರ: ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು 2023-24ನೇ ಸಾಲಿನ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (ಪಿಎಂಇಜಿಪಿ) ಯೋಜನೆಯಡಿ ನಗರ ಮತ್ತು ಗ್ರಾಮಾಂತರ ಪ್ರದೇಶದ ನಿರುದ್ಯೋಗ ಯುವಕ, ಯುವತಿಯರಿಗೆ ಕೈಗಾರಿಕಾ ಸೇವಾ ಚಟುವಟಿಕೆ ಸ್ಥಾಪಿಸಲು ಆನ್ ಲೈನ್ ಮೂಲಕ…
Read Moreಮನೆ ಬಾಡಿಗೆಗೆ ಇದೆ- ಜಾಹೀರಾತು
ಮನೆ ಬಾಡಿಗೆಗೆ ಇದೆ ಶಿರಸಿಯ ಹಂಚಿನಕೇರಿಯಲ್ಲಿ (ಬನವಾಸಿ ರಸ್ತೆ) ಹೊಸದಾಗಿ ಕಟ್ಟಿರುವ, ಎಲ್ಲಾ ಸೌಕರ್ಯ ಇರುವ ಮೊದಲನೇ ಮಹಡಿಯ 1BHK ದೊಡ್ಡ ಹಂಚಿನಮನೆ ಬಾಡಿಗೆಗೆ ಇದೆ. ಸಸ್ಯಹಾರಿಗಳಿಗೆ ಮಾತ್ರ (ಹವ್ಯಕರಿಗೆ ಆದ್ಯತೆ) ಸಂಪರ್ಕಿಸಿTel:+919448756917 ಇದು ಜಾಹೀರಾತು ಆಗಿರುತ್ತದೆ
Read Moreಕೊಂಡ್ಲಿ ಹೋಬಳಿ ಮಟ್ಟದ ಪಿಡಿಓಗಳ ಸಭೆ
ಸಿದ್ದಾಪುರ: ತಾಲೂಕಿನ ಕೋಲಶಿರ್ಸಿ ಗ್ರಾಮ ಪಂಚಾಯತ ಸಭಾಭವನದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ ವಿ.ರಾವ್ ಕೊಂಡ್ಲಿ ಹೋಬಳಿಯ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದರು. ಕುಡಿಯುವ ನೀರಿನ ಸಮಸ್ಯೆಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಶಾಲೆ ಹಾಗೂ…
Read Moreಜೂ.21ಕ್ಕೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಡಿಸಿ ಕವಳಕಟ್ಟಿ
ಕಾರವಾರ: 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ಕಾಜುಬಾಗದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ನಡೆಸಲು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತೀರ್ಮಾನಿಸಿದರು. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಆಯುಷ್ ಇಲಾಖೆ ಉತ್ತರಕನ್ನಡ, ಸ್ಥಳೀಯ ರೋಟರಿ ಸಂಸ್ಥೆ,…
Read Moreದಿನಕ್ಕೊಂದು ಕಗ್ಗ
ಶ್ರೀ ವಿಷ್ಣು ವಿಶ್ವಾದಿ ಮೂಲ ಮಾಯಾಲೋಲ ।ದೇವ ಸರ್ವೇಶ ಪರಬೊಮ್ಮನೆಂದು ಜನಂ ॥ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ ।ಆ ವಿಚಿತ್ರಕೆ ನಮಿಸೊ – ಮಂಕುತಿಮ್ಮ ॥ ೧ ॥ ವಿಶ್ವಕ್ಕೆ ಮೂಲವಾದ ಶ್ರೀ ವಿಷ್ಣು, ಮಾಯಾಲೋಲ, ದೇವರು, ಪರಬ್ರಹ್ಮ, ಸರ್ವಕ್ಕೂ…
Read Moreಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿ ಪಡೆದ ದಾಂಡೇಲಿಯ ನಿಕಿತಾ ಕಾಮತ್
ದಾಂಡೇಲಿ: ಅಖಿಲ ಭಾರತ ಜಿಎಸ್‌ಬಿ ಸಮಾಜದ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ನಗರದ ಟೌನಶಿಪ್ ನಿವಾಸಿ ನಿಕಿತಾ ನವೀನ್ ಕಾಮತ್ ಈಕೆ ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡಿ ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ನಗರಕ್ಕೆ ಕೀರ್ತಿಯನ್ನು ತಂದಿದ್ದಾಳೆ. ಮಂಜೇಶ್ವರದ ಶ್ರೀವಿಭುದೇಂದ್ರ…
Read Moreನಾರಾಯಣ ಗುರುಗಳ ವೈಚಾರಿಕತೆಯನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು: ರಮಾನಂದ ನಾಯ್ಕ
ಅಂಕೋಲಾ: ಶ್ರೀನಾರಾಯಣಗುರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ, ಪರಿಶುದ್ಧ ವಾತಾವರಣ ನಿರ್ಮಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಇಂತಹ ಮಹಾನ್ ಚೇತನರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ನಾರಾಯಣ ಗುರುಗಳ ಹೋರಾಟ ವೈಚಾರಿಕತೆಯಿಂದ ಕೂಡಿದ್ದು, ಅಂತಹ ಮನಸ್ಥಿತಿಯನ್ನು ನಾವು ಕೂಡ ಹೊಂದಿರಬೇಕು ಎಂದು…
Read Moreಹಸಿಮೀನು ವ್ಯಾಪರಸ್ಥರ ಸಂಘದ ಪದಾಧಿಕಾರಿಗಳ ಆಯ್ಕೆ
ಹೊನ್ನಾವರ: ತಾಲ್ಲೂಕಿನ ಹಸಿಮೀನು ವ್ಯಾಪರಸ್ಥರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯು ಕಾಸರಕೋಡ ಟೊಂಕದಲ್ಲಿ ನಡೆದು, ಕಳೆದ ಸಾಲಿನಲ್ಲಿ ಕೈಗೊಂಡ ಕಾರ್ಯಚಟುವಟಿಗಳಿಗೆ ಅನುಮೋದನೆ ಪಡೆಯಲಾಯಿತು. ಇದೇ ವೇಳೆ ಪದಾಧಿಕಾರಿಗಳ ಆಯ್ಕೆ ನಡೆದಿದ್ದು,ಅಧ್ಯಕ್ಷರಾಗಿ ಜಲೀಲ ಸಾಬ, ಗೌರವ ಅಧ್ಯಕ್ಷರಾಗಿ ಗಣಪತಿ…
Read MoreSSLC ಮರುಮೌಲ್ಯಮಾಪನ: ಜಗದಂಬಾ ಪ್ರೌಢಶಾಲೆಯ ಅಭಿನಂದನ ರಾಜ್ಯಕ್ಕೆ 10ನೇ ರ‍್ಯಾಂಕ್
ಸಿದ್ದಾಪುರ: ತಾಲೂಕಿನ ಸರಕುಳಿಯ ಶ್ರೀಜಗದಂಬಾ ಪ್ರೌಢಶಾಲೆಯ ಅಭಿನಂದನ ಹೆಗಡೆ ಏಪ್ರಿಲ್-2023ರ ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 625ಕ್ಕೆ 616 ಅಂಕ ಪಡೆದು ರಾಜ್ಯಕ್ಕೆ 10ನೇ ರ‍್ಯಾಂಕ್ ಪಡೆದಿದ್ದಾನೆ. ಸೌಖ್ಯಾ ಹೆಗಡೆ 613 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಮತ್ತು…
Read More