ಸಿದ್ದಾಪುರ: ಬರೆಯುವವರು ಬಹಳ ಜನ.ಆದರೆ ಬರೆದಂತೆ ಬದುಕು ಸಾಗಿಸುವವರು ತೀರ ವಿರಳ. ಎಂತಹ ಪರಿಸ್ಥಿತಿಯಲ್ಲೂ ರಾಜಿ ಮಾಡಿಕೊಳ್ಳದೇ ಬರೆದಂತೆ ಬದುಕಿದವರು ಪ್ರೊ.ಜಿ.ಎಚ್.ನಾಯಕರಾಗಿದ್ದರು ಎಂದು ತಾಲೂಕಿನ 6ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಆರ್.ಕೆ.ಹೊನ್ನೆಗುಂಡಿ ನುಡಿದರು.ಕಳೆದ ಶುಕ್ರವಾರ ನಿಧನರಾದ ಪ್ರೊ.ಜಿ.ಎಚ್.ನಾಯಕ ಅವರಿಗೆ…
Read MoreMonth: May 2023
ಟಿಕೆಟ್ ಬುಕ್ಕಿಂಗ್‌ಗೆ ಪಿಆರ್‌ಎಸ್
ಗೋಕರ್ಣ: ಇಲ್ಲಿನ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್‌ಗಾಗಿ ‘ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆ’ (ಪಿಆರ್‌ಎಸ್) ನಾಳೆಯಿಂದ ಆರಂಭಗೊಳ್ಳಲಿದೆ.ಪ್ರತಿದಿನ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬುಕ್ಕಿಂಗ್ ಮಾಡಲು ಟಿಕೆಟ್ ಕೌಂಟರ್ ತೆರೆದಿರಲಿದೆ. ಕೊಂಕಣ ರೈಲ್ವೇ ಕಾರ್ಪೊರೇಷನ್ ಈಗಾಗಲೇ ಸುರತ್ಕಲ್,…
Read Moreಕುಡಿಯುವ ನೀರು, ನೆರೆ ಸಮಸ್ಯೆ ಉಂಟಾಗದಂತೆ ನಿಗಾ ವಹಿಸಲು ಸೂಚನೆ
ಹೊನ್ನಾವರ: ಕುಡಿಯುವ ನೀರು ಹಾಗೂ ಮಳೆಗಾಲದಲ್ಲಿ ನೆರೆ ಸಮಸ್ಯೆ ಸಾರ್ವಜನಿಕರಿಗೆ ಉಂಟಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ತಾ.ಪಂ. ಆಡಳಿತಾಧಿಕಾರಿ ವಿನೋದ ಅಣ್ವೇಕರ್ ಸೂಚಿಸಿದರು.ತಾ.ಪಂ. ಸಭಾಭವನದಲ್ಲಿ ಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬೇಸಿಗೆಯ ಸಮಯದಲ್ಲಿ ಗ್ರಾಮ ಪಂಚಾಯಿತಿಗಳಿಂದ ಕುಡಿಯುವ…
Read Moreಐದು ಗ್ಯಾರೆಂಟಿಯನ್ನೂ ಕಾಂಗ್ರೆಸ್ ಸರ್ಕಾರ ಈಡೇರಿಸಲಿದೆ: ಮಂಕಾಳ ವೈದ್ಯ
ಹೊನ್ನಾವರ: ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ನೀಡಿದ ಐದು ಗ್ಯಾರೆಂಟಿಯನ್ನೂ ಈಡೇರಿಸಲಿದೆ ಎಂದು ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.ತಾಲೂಕಿನ ಗುಣವಂತೆ ಒಕ್ಕಲಿಗರ ಸಭಾಭವನದಲ್ಲಿ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಮಂಕಿ ಬ್ಲಾಕ್…
Read Moreನೀರಿನ ಅಭಾವ, ಶಾಲಾ ಪ್ರಾರಂಭೋತ್ಸವ ಮುಂದೂಡಲು ದಿನಕರ ಶೆಟ್ಟಿ ಆಗ್ರಹ
ಕುಮಟಾ: ನೀರಿನ ಅಭಾವ ತಲೆದೋರಿದ ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವುದು ಕಠಿಣ ಸವಾಲಾಗಿದ್ದು, ಶಾಲಾ ಪ್ರಾರಂಭೋತ್ಸವವನ್ನು ಒಂದು ವಾರ ಮುಂದೂಡಬೇಕು ಅಥವಾ ಮುಂದಿನ ಒಂದುವಾರಗಳ ಕಾಲ ತರಗತಿಗಳನ್ನು ಅರ್ಧದಿನಕ್ಕೆ ಸೀಮಿತಗೊಳಿಸಬೇಕೆಂದು ಶಾಸಕ ದಿನಕರ ಶೆಟ್ಟಿಯವರು ಸರ್ಕಾರವನ್ನು ಆಗ್ರಹಿಸಿದ್ದಾರೆ.ಬೇಸಿಗೆ…
Read Moreವಸಂತ ನಾಯ್ಕಗೆ ನಿಗಮ ಮಂಡಳಿ ನೀಡಲು ಆಗ್ರಹ
ಸಿದ್ದಾಪುರ: ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ಅವರನ್ನು ಪ್ರಭಾವಿಯಾಗಿರುವ ನಿಗಮಕ್ಕೆ ನೇಮಕ ಮಾಡಬೇಕು ಎನ್ನುವ ಬಲವಾದ ಆಗ್ರಹ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಸಂತ ನಾಯ್ಕ ಅಭಿಮಾನಿಗಳಿಂದ ಕೇಳಿಬರುತ್ತಿದೆ.ವಸಂತ ನಾಯ್ಕ ಮನ್ಮನೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ…
Read Moreನಾಳೆಯಿಂದ ಹನುಮಾನ ವ್ಯಾಯಾಮ ಶಾಲೆ ಆರಂಭ
ಶಿರಸಿ: ಶ್ರೀಮಾರಿಕಾಂಬಾ ದೇವಾಲಯದ ಆಡಳಿತಕ್ಕೆ ಒಳಪಟ್ಟ ನಗರದ ಶ್ರೀಹನುಮಾನ ವ್ಯಾಯಾಮ ಶಾಲೆಯನ್ನು ರಿಪೇರಿ ಕೆಲಸದ ನಿಮಿತ್ತ ಸ್ಥಗಿತಗೊಳಿಸಲಾಗಿತ್ತು. ಈಗ ಎಲ್ಲ ರಿಪೇರಿ ಕಾರ್ಯ ಮುಗಿದಿರುವುದರಿಂದ ಹನುಮಾನ ವ್ಯಾಯಾಮ ಶಾಲೆಯ ನಿರ್ವಹಣೆಯನ್ನು ದೇವಸ್ಥಾನದ ವತಿಯಿಂದಲೇ ನಡೆಸಲಾಗುತ್ತದೆ. ಅಲ್ಲದೆ ಜೂ.1ರಂದು ಬೆಳಿಗ್ಗೆ…
Read Moreಮಹಾಗಣಪತಿ ವರ್ಧಂತಿ ಉತ್ಸವ ಸಂಪನ್ನ
ಯಲ್ಲಾಪುರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯಲ್ಲಾಪುರ ಘಟಕದ ಆವಾರದಲ್ಲಿಯ ಮಹಾಗಣಪತಿ ದೇವಸ್ಥಾನದಲ್ಲಿ ಪ್ರಥಮ ವರ್ಷ ವಾರ್ಷಿಕ ವರ್ಧಂತಿ ಉತ್ಸವ ನೂರಾರು ಭಕ್ತರ ಆಗಮನದೊಂದಿಗೆ ದೇವಸ್ಥಾನದ ಅರ್ಚಕರು ಪ್ರಸಾದ್ ಭಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.ಸೋಮವಾರ ಬೆಳಿಗ್ಗೆ ಶ್ರೀ…
Read Moreಸಚಿವ ಮಂಕಾಳ ವೈದ್ಯರ ಭೇಟಿ
ಹೊನ್ನಾವರ: ತಾಲೂಕಿನ ಗುಣವಂತೆ ಒಕ್ಕಲಿಗರ ಸಭಾಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಮಂಕಾಳ ವೈದ್ಯರನ್ನು ಭೇಟಿಯಾದ ಹರಡಸೆಯ ನರಸಿಂಹ ನಾಯ್ಕ್, ವಾಸು ನಾಯ್ಕ್ ಮೊದಲಾದವರು ವೈದ್ಯರನ್ನು ಅಭಿನಂದಿಸಿ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ…
Read Moreವ್ಯಕ್ತಿ ನಾಪತ್ತೆ; ದೂರು ದಾಖಲು
ಕಾರವಾರ: ವಿಕಾಯಕ ತಂದೆ ಶಂಕರ ಸಿದ್ದಿ, ವಯಸ್ಸು 26, ವೃತ್ತಿ ಚಾಲಕ, ಮಖೇರಿ, ಕಾರವಾರ ಇವರು, ಮೇ 27ರಂದು ಬೆಳಗ್ಗೆ 11 ಗಂಟೆಗೆ ಮನೆಯಲ್ಲಿ ತನ್ನ ಕೈಗೆ ನೋವು ಮಾಡಿಕೊಂಡು ಕಾರವಾರ ಆಸ್ಪತ್ರೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ…
Read More