Slide
Slide
Slide
previous arrow
next arrow

ಮೋದಿಯವರ ಕಾರ್ಯಕ್ರಮ ಅವಿಸ್ಮರಣೀಯವಾಗಲಿದೆ: ಗಿರೀಶ ಪಟೇಲ

ಅಂಕೋಲಾ: ತನ್ನದೇ ಆದ ವಿಶೇಷತೆಗಳನ್ನು ಹೊಂದಿರುವ ಅಂಕೋಲೆಯಲ್ಲಿ ನಡೆಯುವ ಮೋದೀಜಿಯವರ ಕಾರ್ಯಕ್ರಮ ಅವಿಸ್ಮರಣೀಯವಾಗಲಿದೆ ಎಂದು ಬಿಜೆಪಿ ಜಿಲ್ಲಾ ಪ್ರಭಾರಿ ಗಿರೀಶ ಪಾಟೀಲ ಹೇಳಿದರು. ಅವರು ಮೋದಿಯವರ ಕಾರ್ಯಕ್ರಮ ಆಯೋಜಿಸಿದ ಸ್ಥಳದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಕೋಲಾದಲ್ಲಿ ಹಲವಾರು ವೈಶಿಷ್ಟ್ಯಗಳಿವೆ.…

Read More

TSS: ಪೆಟ್ರೋಲ್ ಹಾಕಿಸಿ, ರಿಯಾಯಿತಿ ಪಡೆಯಿರಿ- ಜಾಹೀರಾತು

🎊🎊 TSS CELEBRATING 100 YEARS🎊🎊 TSS ಪೆಟ್ರೋಲ್ ಬಂಕ್ COUPON OF ₹ 20 ON‌ GROCERIES₹ 999 ಕ್ಕೂ ಮೇಲ್ಪಟ್ಟ ಕಿರಾಣಿ ಖರೀದಿಸಿ, ಕೂಪನ್ ಪಡೆಯಿರಿ. ಕೂಪನ್ ತೋರಿಸಿ, ಪೆಟ್ರೋಲ್ / ಡೀಸೆಲ್ ಗೆ ರಿಯಾಯಿತಿ…

Read More

ಶೃಂಗೇರಿ-ಗೋಕರ್ಣಕ್ಕೆ ಅವಿನಾಭಾವ ಸಂಬಂಧವಿದೆ: ವಿಧುಶೇಖರ ಶ್ರೀ

ಗೋಕರ್ಣ: ಧರ್ಮ ಸಂರಕ್ಷಣೆಯ ಪುಣ್ಯ ಕ್ಷೇತ್ರ ಗೋಕರ್ಣವಾಗಿದ್ದು, ಧರ್ಮಕ್ಕೆ ಧಕ್ಕೆ ತರುವ ಕಲಿಗಾಲದಲ್ಲೂ ಧರ್ಮ ರಕ್ಷಣೆಯ ಸ್ಥಳ ಇದು ಎಂದು ಈ ಹಿಂದೆ ವಿದ್ಯಾರಣ್ಯರು ಶ್ಲೋಕದಲ್ಲಿ ಉಲ್ಲೇಖಿಸಿದ್ದರು. ಅದರಂತೆ ಇಂದಿಗೂ ಇಲ್ಲಿ ಧಾರ್ಮಿಕ ಆಚರಣೆ, ವೇದ ವಿದ್ವಾಂಸರು ಹೆಚ್ಚಾಗಿದ್ದು,…

Read More

ಸುನೀಲ ಹೆಗಡೆ ಗೆಲುವಿಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ

ದಾಂಡೇಲಿ: ಮಾಜಿ ಶಾಸಕರು ಹಾಗೂ ಬಿಜೆಪಿ ಅಭ್ಯರ್ಥಿಯಾಗಿರುವ ಸುನೀಲ ಹೆಗಡೆಯವರ ಜನ್ಮದಿನದ ನಿಮಿತ್ತ ಮತ್ತು ಅವರ ಗೆಲುವಿಗಾಗಿ ಪ್ರಾರ್ಥಿಸಿ ಶಶಿಧರ್ ಓಶಿಮಠ ಅವರ ನೇತೃತ್ವದಲ್ಲಿ ಗೆಳೆಯರ ಬಳಗದ ವತಿಯಿಂದ ನಗರದ ಅಂಬೇವಾಡಿಯ ಶ್ರೀ.ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸೋಮವಾರ…

Read More

ಅವೇಡಾದಲ್ಲಿ ದೇಶಪಾಂಡೆ ಪರ ಪ್ರಚಾರ

ಜೊಯಿಡಾ: ತಾಲೂಕಿನ ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮಹಿಳೆಯರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಅವರಿಗೆ ಮತ ನೀಡುವಂತೆ ಮತ ಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವೇಡಾ ಗ್ರಾ.ಪಂ.ಸದಸ್ಯ ಅರುಣ ಭಗವತಿರಾಜ್ ಆರ್.ವಿ.ದೇಶಪಾಂಡೆ…

Read More

ಅಲಗೇರಿ ಸಣ್ಣಮ್ಮ ದೇವರಿಗೆ ಪಂಚಲೋಹದ ಪ್ರಭಾವಳಿ ಅರ್ಪಣೆ

ಅಂಕೋಲಾ: ತಾಲ್ಲೂಕಿನ ಅಲಗೇರಿಯ ಗ್ರಾಮ ದೇವತೆಯಾದ ಶ್ರೀ ಸಣ್ಣಮ್ಮ ದೇವರಿಗೆ ಊರಿನ ನಿಸ್ವಾರ್ಥ ಭಕ್ತಗಣದವರು ಸೇರಿ ಶ್ರೀ ದೇವರಿಗೆ ಪಂಚಲೋಹದ ಪ್ರಭಾವಳಿಯನ್ನು ಸಮರ್ಪಿಸಿದರು. ಕಳೆದ ಹಲವಾರು ವರ್ಷಗಳಿಂದ ಇವರು ದೇವರ ಅನ್ನದಾನ ಕಾರ್ಯ ನಡೆಸಿಕೊಂಡು ಬರುತ್ತಿದ್ದು ಪ್ರಸಕ್ತವಾಗಿ ಪ್ರಭಾವಳಿಯನ್ನು…

Read More

ರಾಷ್ಟ್ರೀಯ ಕ್ರೀಡಾಕೂಟ: ಹರ್ಡಲ್ಸ್’ನಲ್ಲಿ ಬೆಳ್ಳಿಪದಕ ಪಡೆದ ರಕ್ಷಿತ್ ರವೀಂದ್ರ‌

ಶಿರಸಿ: ಭಾರತೀಯ ಅಥ್ಲೆಟಿಕ್ ಫೆಡರೇಶನ್ ಆಶ್ರಯದಲ್ಲಿ ತಮಿಳುನಾಡಿನ ತಿರುವನಮಲಯಲ್ಲಿ ಜರುಗಿದ 21ನೇ ರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಶಿರಸಿಯ ರಕ್ಷಿತ್ ರವೀಂದ್ರ ನಾಯ್ಕ 400 ಮೀ. ಹರ್ಡಲ್ಸ್ನಲ್ಲಿ 52.51 ಸೆಕೆಂಡನಲ್ಲಿ ಓಡಿ ಬೆಳ್ಳಿಯ ಪದಕ ಪಡೆದುಕೊಂಡಿರುತ್ತಾನೆ. ರಕ್ಷಿತ್ ಬೆಂಗಳೂರಿನಲ್ಲಿ ರಾಷ್ಟ್ರೀಯ…

Read More

ಮಾನವೀಯತೆ ಮೆರೆದ ಇಂಟರಾಕ್ಟ್ ಕ್ಲಬ್, ಶಾರದಾ ವಿದ್ಯಾನಿಕೇತನ ಕಾಲೇಜು

ಹೊನ್ನಾವರ: ಪಾರ್ಶ್ವವಾಯು ಪೀಡಿತರಾಗಿ ಕಳೆದ ಆರು ತಿಂಗಳಿನಿAದ ಹಾಸಿಗೆ ಹಿಡಿದಿರುವ ಮನೆಗೆ ಆರ್ಥಿಕ ಆಧಾರವಿಲ್ಲದೆ ಕಂಗಾಲಾಗಿರುವ, ಕಳೆದ 25 ವರ್ಷಗಳಿಂದ ಸ್ವಂತ ಶೌಚಾಲಯ, ಸ್ನಾನಗೃಹವಿಲ್ಲದೆ ಬಯಲು ಶೌಚಕ್ಕೆ ಅವಲಂಬಿತವಾಗಿರುವ ಹೊನ್ನಾವರದ ಅಶೋಕ್ ವೆಂಕಟೇಶ್ ಬೋಂಮಕರ್ ಕುಟುಂಬವು ಪತ್ರದ ಮುಖೆನ…

Read More

ಪ್ರಶಾಂತ ದೇಶಪಾಂಡೆಯಿಂದ ಮತ ಯಾಚನೆ

ಜೊಯಿಡಾ: ತಾಲೂಕಿನ ಹುಡಸಾ, ಅವರ್ಲಿ, ನಂದಿಗದ್ದೆ, ಉಳವಿ, ಶಿವಪುರ ಭಾಗದಲ್ಲಿ ಆರ್.ವಿ.ದೇಶಪಾಂಡೆ ಮಗ ಪ್ರಶಾಂತ ದೇಶಪಾಂಡೆ ಬಿರುಸಿನ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆರ್. ವಿ. ದೇಶಪಾಂಡೆ ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಮಂತ್ರಿಯಾಗಿ, ಶಾಸಕರಾಗಿ…

Read More

ವಿ.ಎಸ್.ಪಾಟಿಲ್ ಸಮ್ಮುಖದಲ್ಲಿ ‘ಕೈ’ ಹಿಡಿದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು

ಮುಂಡಗೋಡ: ತಾಲೂಕಿನ ಹನುಮಾಪೂರ್, ಕಂಚಿಕೊಪ್ಪ ಗ್ರಾಮದಲ್ಲಿ ಅಟಬೈಲ್ ಮತ್ತು ಯಲ್ಲಾಪುರ ತಾಲೂಕಿನ ಕನ್ನಿಗೆರಿ ಗ್ರಾಮದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ವಿ.ಎಸ್. ಪಾಟೀಲ್ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಹಾಗೆಯೇ ಮುಂಡಗೋಡ…

Read More
Back to top