• Slide
    Slide
    Slide
    previous arrow
    next arrow
  • ವ್ಯಕ್ತಿ ನಾಪತ್ತೆ; ದೂರು ದಾಖಲು

    300x250 AD

    ಕಾರವಾರ: ವಿಕಾಯಕ ತಂದೆ ಶಂಕರ ಸಿದ್ದಿ, ವಯಸ್ಸು 26, ವೃತ್ತಿ ಚಾಲಕ, ಮಖೇರಿ, ಕಾರವಾರ ಇವರು, ಮೇ 27ರಂದು ಬೆಳಗ್ಗೆ 11 ಗಂಟೆಗೆ ಮನೆಯಲ್ಲಿ ತನ್ನ ಕೈಗೆ ನೋವು ಮಾಡಿಕೊಂಡು ಕಾರವಾರ ಆಸ್ಪತ್ರೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಈವರೆಗೆ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣಿಯಾಗಿರುವುದರಿಂದ ಕಾಣೆಯಾದ ವ್ಯಕ್ತಿಯ ತಾಯಿ ಸವಿತಾ ಕೊಂ ಶಂಕರ ಸಿದ್ದಿ, ಮಖೇರಿ, ಇವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ಗೆ ದೂರು ನೀಡಿರುತ್ತಾರೆ. ಗ್ರಾಮೀಣ ಪೊಲೀಸ ಠಾಣಾ ಗುನ್ನಾ ನಂ: 41/2023 ಕಲಂ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು ಈವರೆಗೆ ಈತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ ಈತನ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿಯಿದ್ದಲ್ಲಿ ದೂರವಾಣಿ ಸಂಖ್ಯೆ: 083882-222443, 94808 05262, 08382- 226550ಗೆ ಅಥವಾ ಕಾರವಾರ ಪೊಲೀಸ್ ಠಾಣೆ ಗೆ ಮಾಹಿತಿ ನೀಡಬೇಕು ಎಂದು ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top