ಕಾರವಾರ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಸರ್ಕಾರದ ಅನುದಾನದಡಿ ಹಿರಿಯ ನಾಗರಿಕರಿಗಾಗಿ ವೃದ್ಧಾಶ್ರಮ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಗೆ ಉಚಿತವಾಗಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಶ್ರೀರಾಘವೇಂದ್ರ ವೃದ್ಧಾಶ್ರಮ ಮತ್ತು ಶ್ರೀರಾಘವೇಂದ್ರ ಬುದ್ಧಿಮಾಂದ್ಯ…
Read MoreMonth: May 2023
ಡಿಪ್ಲೊಮಾ ಕೋರ್ಸ್ ಪ್ರವೇಶಕ್ಕೆ ಆಹ್ವಾನ
ಕಾರವಾರ: 2023-24ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೋಮಾ ಕೋರ್ಸ್ ಕಲಿಕೆಗಾಗಿ 22 ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ವ್ಯಾಸಂಗದ ಸಮಯದಲ್ಲಿ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು…
Read Moreವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕಾರವಾರ: 2023-24ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವತಿಯಿಂದ ಮೆಟ್ರಿಕ್ ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಆನ್‌ಲೈನ್ (ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದ) ಮೂಲಕ…
Read Moreವಿವಿಧ ಕೋರ್ಸ್ ಗಳ ಪ್ರವೇಶ ಆರಂಭ
ಸಿದ್ದಾಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24ನೇ ಸಾಲಿಗೆ ಪ್ರಥಮ ವರ್ಷದ ಬಿ.ಎ., ಬಿ.ಕಾಂ., ಬಿ.ಬಿ.ಎ.ಹಾಗೂ ಬಿ.ಎಸ್ಸಿ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊAಡಿದೆ.ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಪ್ರವೇಶ ಅರ್ಜಿಯ ಜೊತೆಗೆ ಅಗತ್ಯ ದಾಖಲಾತಿಗಳೊಂದಿಗೆ…
Read Moreಇಂದು ವಿಶ್ವ ತಂಬಾಕು ರಹಿತ ದಿನ ಆಚರಣೆ
ಸಿದ್ದಾಪುರ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಉತ್ತರ ಕನ್ನಡ, ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ (ರಿ), ತಾಲೂಕು ಆರೋಗ್ಯಾಧಿಕಾರಿಗಳ…
Read Moreವಕೀಲರ ಸಂಘಕ್ಕೆ ಅವಿರೋಧ ಆಯ್ಕೆ
ಸಿದ್ದಾಪುರ: ಸ್ಥಳೀಯ ವಕೀಲರ ಸಂಘದ ಕಾರ್ಯಾಲಯದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸಂಘಕ್ಕೆ 2023-24 ನೇ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.ಅಧ್ಯಕ್ಷರಾಗಿ ಕೆ.ಜಿ.ನಾಯ್ಕ ಬೊಮ್ಮನಗುಳಿ, ಉಪಾಧ್ಯಕ್ಷರಾಗಿ ಎನ್.ಎಂ.ನಾಯ್ಕ ಚನ್ನಮಾಂವ, ಕಾರ್ಯದರ್ಶಿಯಾಗಿ ರಾಜೇಶ ಪಿ.ಭಟ್ಟ ,…
Read Moreಕಸಾಪದಿಂದ ಸಚಿವರಿಗೆ ಸನ್ಮಾನ
ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಹಾಗೂ ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾದ ಮಂಕಾಳ ವೈದ್ಯ ಅವರನ್ನು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಚಿವರ ನಿವಾಸದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ…
Read Moreಜಿ.ಎಚ್.ನಾಯಕ ನಿಧನ: ಶಿಕ್ಷಕರ ಸಂಘದಿಂದ ಸಂತಾಪ
ಅಂಕೋಲಾ: ಪ್ರೊ.ಜಿ.ಎಚ್.ನಾಯಕ ನಮ್ಮನಗಲಿದ್ದಾರೆ. ಆಳವಾದ ಅಧ್ಯಯನ ಅಪಾರ ಜ್ಞಾನ ಹೊಂದಿದ್ದ ನಾಯಕರು ಮೌಲ್ಯನಿಷ್ಟ ವಿಮರ್ಶೆಯ ಮೂಲಕ ವಿಮರ್ಶೆಗೆ ಹೊಸದಿಕ್ಕನ್ನು ತೋರಿಸಿದವರು. ಇದರ ಪರಿಣಾಮ ತೀವ್ರ ಪ್ರತಿರೋಧ, ಸಂಕಷ್ಟವನ್ನು ಎದುರಿಸಿದರೂ ತಮ್ಮದೇ ಕಾಲುದಾರಿಯಲ್ಲಿ ನಡೆದು ಹೆದ್ದಾರಿಯನ್ನಾಗಿಸಿದ ಜಿ.ಎಚ್.ಎನ್. ಅವರ ಕೊಡುಗೆ…
Read Moreಕಡಮೆ ಬೀರದೇವರ ಬಂಡಿಹಬ್ಬ ಸಂಪನ್ನ
ಗೋಕರ್ಣ: ಇಲ್ಲಿಯ ಸಮೀಪದ ಕಡಮೆ ಗ್ರಾಮದ ಬೀರ ದೇವರ ಬಂಡಿಹಬ್ಬವು ಸಂಭ್ರಮ-ಸಡಗರದಿAದ ನಡೆಯಿತು. ಬಂಡಿಹಬ್ಬವನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಮಂಗಳವಾರ ಕಿರು ಬಂಡಿಹಬ್ಬ ನಡೆದಿದ್ದು, ಭಕ್ತರು ಹರಕೆಯನ್ನು ನೀಡಿ ದೇವರ ದರ್ಶನ ಪಡೆದರು.
Read Moreಭೀಮಣ್ಣ ನಾಯ್ಕರಿಗೆ ಸನ್ಮಾನ
ಶಿರಸಿ; ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕದವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ಇವರು ಶಿರಸಿ- ಸಿದ್ದಾಪುರ ಕ್ಷೇತ್ರದ ನೂತನ ಶಾಸಕ ಭೀಮಣ್ಣ ಟಿ.ನಾಯ್ಕರವರನ್ನು ಸುಪ್ರಿಯಾ ಇಂಟರ್ ನ್ಯಾಷನಲ್‌ನಲ್ಲಿ ಸನ್ಮಾನಿಸಿದರು.ಶಿರಸಿ ಪ್ರಾಥಮಿಕ ಶಾಲಾ…
Read More