Slide
Slide
Slide
previous arrow
next arrow

ವಿಜೃಂಭಣೆಯಿಂದ ನೆರವೇರಿದ ಸೋಮಸಾಗರ ರಥೋತ್ಸವ

ಶಿರಸಿ: ತಾಲೂಕಿನ ಶಕ್ತಿಪೀಠಗಳಲ್ಲೊಂದಾದ ಸೋಮಸಾಗರದ ಶ್ರೀ ಸೋಮೇಶ್ವರ ದೇವರ ರಥೋತ್ಸವವು ಶ್ರೀ ದೇವಾಲಯದ ರಥಬೀದಿಯಲ್ಲಿ ವಿಜೃಂಭಣೆಯಿಂದ ನೆರವೇರಿತು. ಶ್ರೀದೇವರಿಗೆ ಎಲ್ಲ ರೀತಿಯ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರದಲ್ಲಿ ಕರೂರು ಸೀಮಾ ಭಾಗದ ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಗ್ರಾಮಸ್ಥರೆಲ್ಲರೂ…

Read More

TSS ಯಲ್ಲಾಪುರ ಉತ್ಸವ- ಜಾಹೀರಾತು

🎊🎊 TSS CELEBRATING 100 YEARS🎊🎊 ಯಲ್ಲಾಪುರದ ಅತಿದೊಡ್ಡ ಶಾಪಿಂಗ್ ಫೆಸ್ಟ್ ಏಪ್ರಿಲ್ 21 ರಿಂದ 23 ರವರೆಗೆ🎊🎊🍂🍂 🎊 ಯಲ್ಲಾಪುರ ಉತ್ಸವ🎊 ಕೃಷಿ ಯಂತ್ರೋಪಕರಣಗಳು FLAT 10% ರಿಯಾಯಿತಿ 🛠️⚒️ ಪಿ.ವಿ.ಸಿ. ಪೈಪ್ಸ್ & ಫಿಟ್ಟಿಂಗ್ಸ್ 5%ವರೆಗೆ…

Read More

ಇಂದಿನಿಂದ ಸಮುದ್ರ ಈಜು ತರಬೇತಿ

ಕಾರವಾರ: ಇಲ್ಲಿನ ಕರಾವಳಿ ದೋಣಿ ವಿಹಾರ ಹಾಗೂ ಸಾಹಸಿ ಕೇಂದ್ರದ ವತಿಯಿಂದ ಏ.22ರಿಂದ ಇಲ್ಲಿನ ಅಲಿಗದ್ದಾ ಕಡಲತೀರದಲ್ಲಿ ಈಜು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಸಾರ್ವಜನಿಕರಿಗಾಗಿ ಹಾಗೂ ವಿದ್ಯಾರ್ಥಿಗಳಿಗಾಗಿ ಈ ಈಜು ತರಬೇತಿಯನ್ನು ನೀಡಲಾಗುತ್ತಿದ್ದು 8 ವರ್ಷ ಮೇಲ್ಪಟ್ಟ ಮಕ್ಕಳು, ಯುವಕ-ಯುವತಿಯರು…

Read More

ಕ್ಯಾಲಿಫೋರ್ನಿಯಾದ ವಿದ್ಯಾರ್ಥಿಗಳಿಗೆ ಶಿರಸಿಯಿಂದ ಯಕ್ಷಗಾನ ತರಬೇತಿ!

ಶಿರಸಿ: ದೂರದ ಅಮೇರಿಕದಲ್ಲಿರುವ ಯುವಜನತೆ, ವಿದ್ಯಾರ್ಥಿಗಳಿಗೆ ಈಗ ಆನ್‌ಲೈನ್ ಮೂಲಕ ಯಕ್ಷಗಾನದ ಪಾಠ ನಡೆಯುತ್ತಿದೆ. ಈ ಮೂಲಕ ಅವರನ್ನು ಸಿದ್ಧಪಡಿಸಿ ಕ್ಯಾಲಿಫೋರ್ನಿಯಾದಲ್ಲಿ ಅದೇ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಸಂಗ ಪ್ರಸ್ತುತಪಡಿಸುವ ಕಾರ್ಯ ಈಗ ನಡೆದಿದೆ.ಯಕ್ಷಗಾನ ಕಲಾವಿದೆ, ಯಕ್ಷ ಕಲಾಸಂಗಮದ ಸುಮಾ…

Read More

ವೇದ ಓದಿದರೆ ಐಎಎಸ್ ಓದಿಗೂ ಅನುಕೂಲ: ಹೆಬ್ಬಾರ್

ಶಿರಸಿ: ವೇದಾಧ್ಯಯನ ಮಾಡಿದರೆ ಐಎಎಸ್, ಐಪಿಎಸ್ ಓದಲೂ ನೆರವಾಗುತ್ತದೆ ಎಂದು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳಿದರು.ಶುಕ್ರವಾರ ಅವರು ಕೊಳಗೀಬೀಸ್ ಮಾರುತಿ ಮಂದಿರದಲ್ಲಿ ನಡೆಸಲಾಗುತ್ತಿರುವ ವೇದ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ವೇದ ಅಧ್ಯಯನ ಮಾಡಿದರೆ…

Read More

ಯುವ ಕಾಂಗ್ರೆಸ್ ಕಾರ್ಯದರ್ಶಿ ಜೆಡಿಎಸ್ ಸೇರ್ಪಡೆ

ದಾಂಡೇಲಿ: ನಗರದ ಯುವ ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಭಾಗದ ಕಾರ್ಯದರ್ಶಿ ಜೋಶಿ ಎಸ್.ಲಿಂಗಮ್ ಯಾನೆ ಸಮೀರ್ ಶೇಖ್ ಅವರು ತಮ್ಮ 18 ಜನ ಬೆಂಬಲಿಗರ ಜೊತೆ ಜೆಡಿಎಸ್ ಯುವ ನಾಯಕ ಶ್ರೀನಿವಾಸ್ ಘೋಟ್ನೇಕರ್ ಸಮ್ಮುಖದಲ್ಲಿ…

Read More

ಪ್ರಗತಿಯಲ್ಲಿರುವ ಅಮೃತ ಸರೋವರ ಕಾಮಗಾರಿ ಸ್ಥಳದಲ್ಲಿ ರೋಜಗಾರ್ ದಿನಾಚರಣೆ

ಸಿದ್ದಾಪುರ: ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೂರಲ್ಲೇ ಕೆಲಸ ಪಡೆದು ಅಭಿವೃದ್ಧಿಯೆಡೆಗೆ ಸಾಗಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನೆರವಾಗುತ್ತಿದ್ದು, ಗ್ರಾಮೀಣ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಶಾಂತ ರಾವ್ ಅವರು…

Read More

ವಿದ್ಯೋದಯ ಪಿಯು ವಿದ್ಯಾರ್ಥಿಗಳ ಸಾಧನೆ

ಶಿರಸಿ: ತಾಲೂಕಿನ ಯಡಹಳ್ಳಿಯ ವಿದ್ಯೋದಯ ಪಿಯು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 97ರಷ್ಟು ಸಾಧನೆ ಮಾಡಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಶೇ. 98, ಕಲಾ ವಿಭಾಗದಲ್ಲಿ ಶೇ. 93 ಸಾಧನೆ ಆಗಿದ್ದು, ಪ್ರಥಮ ಸ್ಥಾನವನ್ನು ನಾಗಶ್ರೀ ಹೆಗಡೆ (98.17%),…

Read More

ಮಲ್ಲಿಕಾರ್ಜುನ ಪಿಯು ಕಾಲೇಜಿಗೆ ಶೇ. 92 ಫಲಿತಾಂಶ

ಕಾರವಾರ: ತಾಲೂಕಿನ ಸಿದ್ದರದ ಮಲ್ಲಿಕಾರ್ಜುನ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಶೇಕಡಾ 92ರಷ್ಟು ಫಲಿತಾಂಶ ದಾಖಲಿಸಿದ್ದಾರೆ.ಕಲಾ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಮಲ್ಲಮ್ಮ ಮಾಗೋಡ 93.33% (560), ಪವಿತ್ರ ಸಿಗ್ಗಾವಿ 90.66% (544), ವಿದ್ಯಾ ಗಾಂವಕರ 90.16% (541),…

Read More

ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ

ಭಟ್ಕಳ: ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗಿದ್ದ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ 268 ವಿದ್ಯಾರ್ಥಿಗಳಲ್ಲಿ 266 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಕಾಲೇಜು ಶೇಕಡಾ 99.25 ಫಲಿತಾಂಶವನ್ನು ದಾಖಲಿಸಿದೆ.79 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರೆ, 124 ವಿದ್ಯಾರ್ಥಿಗಳು…

Read More
Back to top