Slide
Slide
Slide
previous arrow
next arrow

ಗೋಕರ್ಣ ಭಾಗದಲ್ಲಿ‌ ಕುಡಿಯುವ ನೀರಿಗಾಗಿ ಪರದಾಟ

ಕುಮಟಾ: ತಾಲೂಕಿನ ಹಲವಾರು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಜನತೆ ಸಂಕಷ್ಟಕ್ಕೆ ಸಿಲುಕಿದೆ. ಪೈಪ್‌ಲೈನ್ ಮೂಲಕ ನೀರನ್ನು ಪೂರೈಸಿದರೂ ಅವಶ್ಯಕತೆಗೆ ತಕ್ಕ ನೀರು ಪೂರೈಕೆಗೂ ಸಾಧ್ಯವಾಗುತ್ತಿಲ್ಲ. ಸ್ವಂತ ಬಾವಿಯಿರುವ ಮನೆಗಳಲ್ಲೂ ಕೂಡ ಬಾವಿಯ ನೀರು ಕೆಂಪು ಬಣ್ಣಕ್ಕೆ…

Read More

ವಿಧಾನಸಭಾ ಚುನಾವಣೆ: ಭಟ್ಕಳದ ಮೂವರು ಗಡಿಪಾರು

ಭಟ್ಕಳ: ವಿಧಾನಸಭಾ ಚುನಾವಣೆ ಮುಕ್ತಾಯಗೊಳ್ಳುವವರೆಗೆ ಭಟ್ಕಳ ಹಾಗೂ ಮುರುಡೇಶ್ವರದಿಂದ ಮೂವರನ್ನು ಗಡಿಪಾರು ಮಾಡಿ ಆದೇಶಿಸಲಾಗಿದೆ. ವಿವಿಧ ಪೊಲೀಸ್ ಠಾಣೆಗಳಲ್ಲಿ 20 ಪ್ರಕರಣಗಳಿರುವ ಚೌಥನಿಯ ಶಂಕರ್ ಸಂಕಪ್ಪ ನಾಯ್ಕ, 11 ಪ್ರಕರಣ ಹೊಂದಿರುವ ಮುರ್ಡೇಶ್ವರ ನ್ಯಾಶನಲ್ ಕಾಲೋನಿಯ ಮೊಹಮ್ಮದ್ ಇಫ್ಜಾಲ್,…

Read More

ಅಭಿವೃದ್ಧಿಯಲ್ಲಿ ಸಿದ್ದಾಪುರವನ್ನು ಕಡೆಗಣಿಸದೇ ಸಾಕಷ್ಟು ಅನುದಾನಗಳನ್ನು ತರಲಾಗಿದೆ: ಕಾಗೇರಿ

ಸಿದ್ದಾಪುರ: ಅಭಿವೃದ್ಧಿಯಲ್ಲಿ ತಾಲೂಕನ್ನು ಯಾವತ್ತಿಗೂ ಕಡೆಗಣಿಸಿಲ್ಲ ಬದಲಾಗಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಹಾಗೂ ಪ್ರತಿ ಗ್ರಾಮ ಪಂಚಾಯತಗಳಿಗೂ ಸಾಕಷ್ಟು ಅನುದಾನ ತಂದು ರಸ್ತೆ, ಸೇತುವೆ, ಕಾಲುಸಂಕ ಸೇರಿದಂತೆ ಹತ್ತು ಹಲವಾರು ಕಾಮಗಾರಿಗಳನ್ನು ಈಗಾಗಲೇ ಮಾಡಲಾಗಿದೆ ಎಂದು ಶಿರಸಿ ಸಿದ್ದಾಪುರ…

Read More

ಉದ್ಯೋಗಾವಕಾಶ: MEDIA MANAGER: ಜಾಹೀರಾತು

ಬೇಕಾಗಿದ್ದಾರೆ MEDIA MANAGER ಅರ್ಹತೆಗಳು:⏩ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಅಥವಾ ಯಾವುದೇ ಸೂಕ್ತವಾದ ಸ್ನಾತಕೋತ್ತರ ಪದವಿ ⏩ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳತೆ. ⏩ ಡಿಜಿಟಲ್ ಮಾಧ್ಯಮ ಪರಿಕರಗಳನ್ನು ಬಳಸುವ ಬಗ್ಗೆ ಚೆನ್ನಾಗಿ ತಿಳಿದಿರಬೇಕು ⏩ ಪರಿಣಾಮಕಾರಿ ವಿಷಯ…

Read More

ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾದ ಮದ್ಯ ಜಪ್ತಿ

ಜೊಯಿಡಾ: ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ವಾಹನದ ಮೇಲೆ ತಾಲೂಕಿನ ಅನಮೋಡ್ ಚೆಕ್‌ಪೋಸ್ಟ್ ಬಳಿ ಖಚಿತ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿ ಮದ್ಯವನ್ನು ಅಬಕಾರಿ ಅಧಿಕಾರಿಗಳು ಜಪ್ತಿಪಡಿಸಿಕೊಂಡಿದ್ದಾರೆ.ಬೆಳಗಾವಿ ಜಿಲ್ಲೆಯ ಸಂತೋಷ ಚೌಗುಲೆ ಎನ್ನುವವನು ತನ್ನ ವಾಹನದಲ್ಲಿ 70.560…

Read More

ಏ.29ಕ್ಕೆ ಸಾಯಿ ಸಂಗೀತ ವಿದ್ಯಾಲಯ ವಾರ್ಷಿಕ ಸಂಗೀತ ಸಮ್ಮೇಳನ

ಶಿರಸಿ: ಇಲ್ಲಿನ ಶ್ರೀ ಸಾಯಿ ಸಂಗೀತ ವಿದ್ಯಾಲಯದ `40ನೇ ವಾರ್ಷಿಕ ಸಂಗೀತ ಸಮ್ಮೇಳನ, ಪ್ರಶಸ್ತಿ ಪ್ರದಾನ’ ಕಾರ್ಯಕ್ರಮವನ್ನು ಏ.29 ಶನಿವಾರ ನಗರದ ರಾಯರಪೇಟೆಯ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ…

Read More

TSS CP ಬಜಾರ್: ರವಿವಾರದ ರಿಯಾಯಿತಿ- ಜಾಹೀರಾತು

🎉🎊TSS CELEBRATING 100 YEARS🎊🎉 ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ  🎁🎁  SUNDAY SPECIAL SALE  🎁🎁  🎉 ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ 🎉 ನಿಮ್ಮ ಸಿಪಿ ಬಜಾರ್ ಶಾಖೆ ಯಲ್ಲಿ ಮಾತ್ರ ದಿನಾಂಕ‌: 23-04-2023 ರಂದು‌ ಮಾತ್ರ ಭೇಟಿ ನೀಡಿ  🌱🌷TSS ಸೂಪರ್…

Read More

ಅರ್ಜುನ ವಿಜ್ಞಾನ ಪಿಯು ಕಾಲೇಜ್ 100% ಫಲಿತಾಂಶ

ಧಾರವಾಡ: ಅರ್ಜುನ (ಶಾಂತಿನಿಕೇತನ) ಕಾಲೇಜು ಶೇ. 100% ಫಲಿತಾಂಶಧಾರವಾಡದ ಅರ್ಜುನ(ಶಾಂತಿನಿಕೇತನ) ವಿಜ್ಞಾನ ಪದವಿ-ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಾರ್ಚ 2023 ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದು, ಕಾಲೇಜಿನ ಫಲಿತಾಂಶವು ಶೇಕಡಾ 100 ರಷ್ಟಾಗಿದೆ. ಕುಮಾರಿ.ಪ್ರಜ್ಞಾ…

Read More

ಏ.23ಕ್ಕೆ ‘ಪ್ರಸೂತಪುರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ

ಶಿರಸಿ: ಯಕ್ಷಾಂಕುರ (ರಿ.) ಐನಕೈ ಇವರ ಆಶ್ರಯದಲ್ಲಿ ನಡೆದ 18ನೇ ವರ್ಷದ ಮಕ್ಕಳ ಯಕ್ಷಗಾನ ಶಿಬಿರದ ಮುಕ್ತಾಯ ಸಮಾರಂಭವನ್ನು ಏ. 23, ರವಿವಾರದಂದು‌ ಇಲ್ಲಿನ‌ ಟಿಎಂಎಸ್ ಸಭಾಭವನದಲ್ಲಿ ಸಂಜೆ 5.30 ಘಂಟೆಯಿಂದ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷರಾಗಿ ನಿವೃತ್ತ ಇಂಜಿನಿಯರ್…

Read More

PU ರಿಸಲ್ಟ್: 100% ಫಲಿತಾಂಶ ದಾಖಲಿಸಿದ ಸರಸ್ವತಿ ಪಿಯು ಕಾಲೇಜ್

ಕುಮಟಾ: ತಾಲೂಕಿನ ವಿಧಾತ್ರಿ ಅಕಾಡೆಮಿಯು ಕೊಂಕಣ ಎಜುಕೇಷನ್ ಟ್ರಸ್ಟ್ ನ ಬಿ.ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಸಹಭಾಗಿತ್ವವನ್ನು ಹೊಂದಿದ ನಂತರ ಸತತವಾಗಿ ಮೂರನೇ ವರ್ಷವೂ ರಾಜ್ಯ ಮಟ್ಟದ ಸ್ಥಾನದೊಂದಿಗೆ ಪರೀಕ್ಷೆಗೆ ಹಾಜರಾದ ವಿಜ್ಞಾನ…

Read More
Back to top