Slide
Slide
Slide
previous arrow
next arrow

ವಿದ್ಯೋದಯ ಪಿಯು ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ: ತಾಲೂಕಿನ ಯಡಹಳ್ಳಿಯ ವಿದ್ಯೋದಯ ಪಿಯು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 97ರಷ್ಟು ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶೇ. 98, ಕಲಾ ವಿಭಾಗದಲ್ಲಿ ಶೇ. 93 ಸಾಧನೆ ಆಗಿದ್ದು, ಪ್ರಥಮ ಸ್ಥಾನವನ್ನು ನಾಗಶ್ರೀ ಹೆಗಡೆ (98.17%), ದ್ವಿತೀಯ ಸ್ಥಾನವನ್ನು ಅಶುತೋಷ ಭಟ್ಟ (97.50%) ಮತ್ತು ಮೇಘಾ ಹೆಗಡೆ (97.50%) ಹಾಗೂ ತೃತೀಯ ಸ್ಥಾನವನ್ನು ಭೂಮಿಕಾ ಹೆಗಡೆ (97.17%) ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಜಲಯಕ್ಷ್ಮೀ ಗೌಡ (89.50%) ಪ್ರಥಮ, ದಿವ್ಯಾ ಹೆಗಡೆ (86.17%) ದ್ವಿತೀಯ, ದರ್ಶನ ಮಾ.ಗೌಡ (80.67%) ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಾಚಾರ್ಯರಾದ ಆರ್.ಟಿ.ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top