Slide
Slide
Slide
previous arrow
next arrow

ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸಲು ಕಟ್ಟುನಿಟ್ಟಿನ ಕ್ರಮ: ಅಜ್ಜಪ್ಪ ಸೊಗಲದ

ಯಲ್ಲಾಪುರ: ಬುಧವಾರ ಮಧ್ಯಾಹ್ನ 12.30ರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ…

Read More

ಸೋನು ಸೂದ್ ನಟನೆಯ ಕನ್ನಡ ಸಿನೆಮಾ ‘ಶ್ರೀಮಂತ’ ಬಿಡುಗಡೆಗೆ ಸಿದ್ಧ

ಕಾರವಾರ: ಬಾಲಿವುಡ್ ನಟ ಸೋನು ಸೂದ್ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿರುವ ಶ್ರೀಮಂತ ಚಲನಚಿತ್ರ ಏಪ್ರಿಲ್ ಎರಡನೇ ವಾರದಲ್ಲಿ ಬಿಡುಗಡೆಗೊಳ್ಳಲಿದೆ.ಹಾಸನ್ ರಮೇಶ್ ಕಥೆ- ಚಿತ್ರಕಥೆ- ಸಂಭಾಷಣೆ- ನಿರ್ದೇಶನದ, ಅವರದ್ದೇ ಗೋಲ್ಡನ್ ರೈನ್ ಮೂವೀಸ್ ಸಂಸ್ಥೆಯಡಿ ನಿರ್ಮಾಣಗೊಂಡಿರುವ ಮೊದಲ ಚಿತ್ರ…

Read More

ಬೇರೊಳ್ಳಿ ದೈವಜ್ಞ ಸಮಾಜದ ವರ್ಧಂತಿ ಉತ್ಸವ

ಹೊನ್ನಾವರ: ತಾಲೂಕಿನ ಹಡಿನಬಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಬೇರೊಳ್ಳಿಯ ದೈವಜ್ಞ ಬ್ರಾಹ್ಮಣ ಸಮಾಜದ ನಾಗ ಚೌಡೇಶ್ವರಿ ದೇವಾಲಯದ ವರ್ಧಂತಿ ಉತ್ಸವ ವಿಜೃಂಭಣೆಯಿoದ ನಡೆಯಿತು.ಕಾರ್ಯಕ್ರಮದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಮಾಜಿ ಶಾಸಕ…

Read More

ಶಾಲಾ ಮಕ್ಕಳಿಗೆ ನರ್ಸರಿ ಕುರಿತ ಪ್ರಾಯೋಗಿಕ ಮಾಹಿತಿ

ಸಿದ್ದಾಪುರ: ರೈತರಿಗೆ ಹಾಗೂ ಸ್ಥಳೀಯರಿಗೆ ಸ್ಥಳೀಯವಾಗಿ ಅವಶ್ಯಕವಿರುವ ಸಸ್ಯಗಳು ಲಭ್ಯವಾಗಬೇಕು ಎಂಬ ಉದ್ದೇಶದಿಂದ ನಿರ್ಮಾಣವಾದ ನರ್ಸರಿಗೆ ಹದಿನಾರನೇ ಮೈಲಿಗಲ್ಲು ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ಭೇಟಿ ನೀಡಿ ನರ್ಸರಿ ಕುರಿತಾದ ಮಾಹಿತಿ ಪಡೆದು ಖುಷಿಪಟ್ಟರು. ತಾಲೂಕಿನ ಹಾರ್ಸಿಕಟ್ಟಾ ಗ್ರಾಮ…

Read More

ರೋಟರಿಯ ಹೈಟೆಕ್ ವಾಷ್ ಇನ್ ಸ್ಟೇಶನ್ ಉದ್ಘಾಟನೆ

ಕಾರವಾರ: ಇತ್ತೀಚೆಗೆ ರೋಟರಿ ಜಿಲ್ಲಾ ಪ್ರಾಂತಪಾಲ ವೆಂಕಟೇಶ ದೇಶಪಾಂಡೆ ಅವರು ರೋಟರಿ ಕ್ಲಬ್‌ಗೆ ಭೇಟಿ ನೀಡಿದಾಗ ನಂದನಗದ್ದಾ ಆಶಾ ನಾಯಕ್ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ, ಕಾರವಾರ ರೋಟರಿ ಸಂಸ್ಥೆಯವರು ನಿರ್ಮಿಸಿಕೊಟ್ಟಿರುವ ವಿದ್ಯಾರ್ಥಿಗಳಿಗೆ ಕೈ-ಕಾಲು ತೊಳೆಯುವ ಹೈಟೆಕ್…

Read More

ನಿರ್ಣಯ, ಸಮರ್ಪಣೆ ಜೀವನಕ್ಕೆ ಅಗತ್ಯ: ಡಾ.ಅನಿಲಕುಮಾರ

ಕಾರವಾರ: ವಿದ್ಯಾರ್ಥಿಗಳು ತಮ್ಮ ಗುರಿಗಳ ಸ್ಪಷ್ಟ ಕಲ್ಪನೆಯನ್ನು ಹೊಂದಿದ್ದರೆ ಆ ಕಲ್ಪನೆಗೆ ಆದ್ಯತೆ ನೀಡುವದು ಮುಖ್ಯವಾಗಿದೆ. ಈಗ ಓದುವದು ಬರೆಯುವದು ಮುಖ್ಯವೆಂದು ನೀರ್ಣಯಿಸಿ ಹಾಗು ಅದಕ್ಕೆ ಸಮರ್ಪಣಾ ಭಾವ ಅರ್ಪಿಸಿ, ನಿಮ್ಮ ಸಮಯ ಹಾಗೂ ಶಕ್ತಿಯನ್ನು ಹೆಚ್ಚು ಪರೀಕ್ಷೆಯತ್ತ…

Read More

TSS: ರೇಷ್ಮೆ ಸೀರೆಗಳ ಮೇಲೆ ಭರ್ಜರಿ ಡಿಸ್ಕೌಂಟ್: ಜಾಹೀರಾತು

✨✨ TSS CELEBRATING 100 YEARS✨✨ ರೇಷ್ಮೆ‌ ಸೀರೆಗಳಿಗಾಗಿ ಅಲ್ಲಿಲ್ಲಿ‌ ಅಲೆಯಬೇಕಿಲ್ಲ‌…ಎಲ್ಲವೂ ನಿಮ್ಮ‌ ಟಿಎಸ್ಎಸ್’ನಲ್ಲೇ‌ ಲಭ್ಯ🌟⭐ ಮದುವೆಯ ಸೊಬಗಿಗೆ ರೇಷ್ಮೆಯ ಮೆರುಗು ರೇಷ್ಮೆ ಸೀರೆಗಳಿಗೆ 30% ವರೆಗೆ ರಿಯಾಯತಿ🎊🎉 ಕೊಡುಗೆಯ ಅವಧಿ‌ ಏಪ್ರಿಲ್ 01 ರಿಂದ 06ರವರೆಗೆ ಮಾತ್ರ🎉…

Read More

ವಿಧಾನಸಭೆ ಚುನಾವಣೆ: ಅಬಕಾರಿ ತಂಡ ರಚನೆ

ಕಾರವಾರ: 2023ನೇ ಏಪ್ರಿಲ್ / ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಸಾರ್ವಜನಿಕ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಮದ್ಯಗಳ ತಯಾರಿಕೆ, ಸಂಗ್ರಹಣೆ, ಮತ್ತು ಹಂಚಿಕೆಯನ್ನು ತಡೆಗಟ್ಟಲು ಹಾಗೂ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಹಾಗೂ ಮತ…

Read More

ಏ.3ರಿಂದ ಚಿಣ್ಣರ ಕಲರವ ಬೇಸಿಗೆ ಶಿಬಿರ

ಸಿದ್ದಾಪುರ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಹಾಗೂ ಲಯನ್ಸ್ ಕ್ಲಬ್ ಇವರ ಸಹಯೋಗದಲ್ಲಿ ಏ.3ರಿಂದ 9ರವರೆಗೆ ಚಿಣ್ಣರ ಕಲರವ ಬೇಸಿಗೆ ಶಿಬಿರ ಕಾರ್ಯಕ್ರಮ ಪಟ್ಟಣದ ಬಾಲಭವನದಲ್ಲಿ ನಡೆಯಲಿದೆ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್…

Read More

ರೋಟರಿಯಿಂದ ಸೋಲಾರ್ ದೀಪಗಳ ಅಳವಡಿಕೆ

ಹೊನ್ನಾವರ: ಇಲ್ಲಿನ ರೋಟರಿ ಕ್ಲಬ್‌ನಿಂದ ಪಟ್ಟಣದ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ರಾಮತೀರ್ಥದ ಆವರಣದಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲಾಯಿತು.ರಾಮತೀರ್ಥ ಕ್ಷೇತ್ರದ ಆವರಣ ರಾತ್ರಿಯ ಸಮಯದಲ್ಲಿ ದೀಪಗಳು ಇಲ್ಲದ ಕಾರಣ ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಈ ಕುರಿತು ದೇವಸ್ತಾನದ…

Read More
Back to top