Slide
Slide
Slide
previous arrow
next arrow

ಜ್ಯೋತಿ ಹರೀಶ್’ಗೆ ‘ಗ್ಲೋಬಲ್ ವರ್ಲ್ಡ್ ರೆಕಾರ್ಡ್ SHE-RO’ ಪ್ರಶಸ್ತಿ

ಶಿರಸಿ: ಪರಿಸರ ಪ್ರೇಮಿ, ನಗರದ ಜ್ಯೋತಿ ಹೆಗಡೆ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಸುಧಾ ವೆಂಚರ್ಸ ಅವರ SHE-RO ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರಿಂದ ‘’ಗ್ಲೋಬಲ್ ವರ್ಲ್ಡ್ ರೆಕಾರ್ಡ್” ಪ್ರಶಸ್ತಿ ಪಡೆದು ತಮ್ಮ ಕುಟುಂಬಕ್ಕೆ…

Read More

ಸ್ರ‍್ತೀ ಶಕ್ತಿ ಭವನ ಕಳಪೆ ಕಾಮಗಾರಿ: ಆರೋಪ

ಜೊಯಿಡಾ: ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಹಿಂಭಾಗದಲ್ಲಿ ಇರುವ ಸ್ತ್ರೀ ಶಕ್ತಿ ಭವನ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪಗಳು ಕೇಳಿಬಂದಿದೆ.2019ರಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಈ ಕಟ್ಟಡವನ್ನು ನಿರ್ಮಿಸಲಾಗಿದ್ದು, ಸದ್ಯ ಕಟ್ಟಡ…

Read More

ಯುವ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

ಕಾರವಾರ: ನೆಹರು ಯುವ ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯವು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ 2 ಹುದ್ಧೆಯಂತೆ ತಾತ್ಕಾಲಿಕವಾಗಿ ಒಂದು ಅಥವಾ 2 ವರ್ಷದ ಅವಧಿಗೆ ರಾಷ್ಟ್ರೀಯ ಯುವ ಕಾರ್ಯಕರ್ತರ…

Read More

ಏ.14ರಂದು ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ

ಕಾರವಾರ: ಜಿಲ್ಲೆಯಲ್ಲಿ ಏ.05ರಂದು ಡಾ.ಬಾಬು ಜಗಜೀವನರಾಮರವರ 116ನೇ ಜನ್ಮ ದಿನಾಚರಣೆ ಹಾಗೂ ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್‌ರವರ 132ನೇ ಜನ್ಮದಿನಾಚರಣೆ ಆಚರಣೆ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾ.30ರಂದು ಬೆಳಗ್ಗೆ 10.15ಕ್ಕೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಸದರಿ…

Read More

ಯುವ ಸಂವಾದ ನಡೆಸಲು ಸಂಸ್ಥೆಗಳಿ0ದ ಅರ್ಜಿ ಆಹ್ವಾನ

ಕಾರವಾರ: ನೆಹರು ಯುವ ಕೇಂದ್ರ, ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ಸಮುದಾಯ ಆಧಾರಿತ ಸಂಸ್ಥೆಗಳ ಮೂಲಕ (ಸಿಬಿಒ) ಯುವ ಸಂವಾದ- ಭಾರತ@2047 ಕಾರ್ಯಕ್ರಮವನ್ನು ಏ.01ರಿಂದ ಮೇ 31ರವರೆಗೆ ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯಿಂದ 3 ಸಿಬಿಒಗಳನ್ನು ಆಯ್ಕೆ ಮಾಡಲಾಗುವುದು. CBOಗಳು, ರಾಜಕೀಯೇತರ…

Read More

ಪಿಎಸ್‌ಐ ನಾಗಪ್ಪಗೆ ಮುಖ್ಯಮಂತ್ರಿ ಪದಕ

ಕಾರವಾರ: ರಾಜ್ಯದ 42 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಿಸಲಾಗಿದ್ದು, ನಗರದ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ ಭೋವಿ ಅವರನ್ನೂ ಪದಕಕ್ಕೆ ಆಯ್ಕೆ ಮಾಡಲಾಗಿದೆ.ಎಂ.ಎ ಕನ್ನಡ ವ್ಯಾಸಂಗ ಮಾಡಿರುವ ನಾಗಪ್ಪ,…

Read More

ಏ. 8,‌ 10ಕ್ಕೆ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಪ್ರವೇಶ ಅರ್ಜಿ ವಿತರಣೆ

ಶಿರಸಿ: ಇಲ್ಲಿನ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಗೆ ಮಕ್ಕಳ ಪ್ರವೇಶಾತಿ ಅರ್ಜಿ ವಿತರಣೆಯ ದಿನಾಂಕ ಪ್ರಕಟಿಸಲಾಗಿದೆ.ಎಂಟು ಹಾಗೂ ಒಂಬತ್ತನೇಯ ತರಗತಿಗಳಿಗೆ ಪ್ರವೇಶ ಅರ್ಜಿಯನ್ನು ಎರಡು ದಿನ ವಿತರಿಸಲಾಗುತ್ತಿದೆ. ಏ.8 ಶನಿವಾರ ಹಾಗೂ ಏ.10 ಸೋಮವಾರದಂದು ಪ್ರವೇಶಕ್ಕೆ ಅರ್ಜಿ ಫಾರ್ಮ್ ನೀಡಲಾಗುವುದು…

Read More

ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದ ವಿವೇಕ್ ಹೆಬ್ಬಾರ್

ಮುಂಡಗೋಡ : ಸಚಿವ ಶಿವರಾಮ ಹೆಬ್ಬಾರ್ ಸಮೂಹ ಸಂಸ್ಥೆ ವಿ.ಆಯ್.ಎನ್.ಪಿ ಇನ್ಪ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಮೆಂಡಾ ಫೌಂಡೇಶನ್ ಬೆಂಗಳೂರು ಸಹಭಾಗಿತ್ವದಲ್ಲಿ ಕ್ಷೇತ್ರದಾದ್ಯಂತ 20 ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗೆ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಮಾರ್ಟ್…

Read More

15.52 ಲಕ್ಷ ಮೌಲ್ಯದ ಅಬಕಾರಿ ಸ್ವತ್ತು ಜಪ್ತಿ

ಕಾರವಾರ: ತಾಲ್ಲೂಕಿನ ಮಾಜಾಳಿ ಚೆಕ್‌ಪೋಸ್ಟ್ನಲ್ಲಿ ಕ್ರೂಜರ್ ವಾಹನದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ಹಾಗೂ ರಾಜ್ಯ ವಿಚಕ್ಷಣ ದಳ ದಾಳಿ ನಡೆಸಿ ಸುಮಾರು 15.52 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತುಪಡಿಸಿಕೊಂಡಿದ್ದು, ಓರ್ವ ಆರೋಪಿಯನ್ನ…

Read More

ಜಲಾಶಯದಲ್ಲಿ ಮುಳಗಿದ್ದ ವ್ಯಕ್ತಿ: ಸ್ವತಃ ನೀರಿಗಿಳಿದು ಹೊರತೆಗೆದ ಪಿಎಸ್‌ಐ

ಮುಂಡಗೋಡ: ಸ್ವತಃ ಪಿಎಸ್‌ಐಯೊಬ್ಬರು ನೀರಿಗಿಳಿದು ಮೃತದೇಹ ಹೊರತೆಗೆದಿರುವ ಘಟನೆ ನಡೆದಿದೆ.ತಾಲೂಕಿನ ನ್ಯಾಸರ್ಗಿ ಜಲಾಶಯದಲ್ಲಿ ಲಕ್ಷ್ಮಣ ಭೋವಿ (46) ಎಂಬಾತ ಮುಳುಗಿದ್ದ. ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಕರೆ ಬಂದ ಹಿನ್ನಲೆಯಲ್ಲಿ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹುಡುಕಾಟ ಆರಂಭಿಸಿದ್ದರು. ಅಷ್ಟರಲ್ಲೇ ಸ್ಥಳಕ್ಕಾಗಮಿಸಿದ…

Read More
Back to top