ಕಾರವಾರ: ನಾಡಿನ ಹಿರಿಯ ಬರಹಗಾರ್ತಿ ಸಾರಾ ಅಬೂಬಕ್ಕರ್ ಅವರು ಯಾವುದೇ ಧರ್ಮದ ಹೆಸರಿನಲ್ಲಿ ಶೋಷಣೆಗೊಳಗಾದ ಮಹಿಳೆಯ ಮುಕ್ತಿಗೆ ಬೇಕಾಗುವ ಸಾಹಿತ್ಯವನ್ನು ನೀಡಿದರು. ಹೀಗಾಗಿ ಸ್ತ್ರೀ ಪರ ಚಿಂತನೆಯ ನಿಟ್ಟಿನಲ್ಲಿ ಅವರ ಸಾಹಿತ್ಯ ಬಹುಕಾಲ ನಿಲ್ಲುತ್ತದೆ ಎಂದು ಇಲ್ಲಿಯ ಬಂಗೂರನಗರ…
Read MoreMonth: January 2023
ಫೆ.5ಕ್ಕೆ ಸಹೇಲಿ ಟ್ರಸ್ಟಿನ ಜಾನಪದ ವೈಭವ
ದಾಂಡೇಲಿ: ನಗರದ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಭಿನ್ನ ರೀತಿಯ ಕೊಡುಗೆಯನ್ನು ನೀಡುತ್ತಾ ಬಂದಿರುವ ಸಹೇಲಿ ಟ್ರಸ್ಟ್ ಆಶ್ರಯದಲ್ಲಿ ಫೆಬ್ರವರಿ ತಿಂಗಳಲ್ಲಿ ಆಯೋಜಿಸಲಾಗಿರುವ ‘ಜಾನಪದ ವೈಭವ’ ಸ್ಪರ್ಧಾ ಕಾರ್ಯಕ್ರಮಗಳ ಆಯ್ಕೆ ಪ್ರಕ್ರಿಯೆಗೆ ಫೆ.5ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎನ್.ರಸ್ತೆಯಲ್ಲಿರುವ ಯುನೈಟೆಡ್…
Read Moreಹಾರ್ನ್ಬಿಲ್ ಹಕ್ಕಿ ಹಬ್ಬ: ದಂಡಕಾರಣ್ಯದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ
ದಾಂಡೇಲಿ: ಅರಣ್ಯ ಇಲಾಖೆಯ ಆಶ್ರಯದಲ್ಲಿ ಫೆಬ್ರುವರಿಯಲ್ಲಿ ನಡೆಯಲಿರುವ ಹಾರ್ನ್ಬಿಲ್ ಹಬ್ಬದ ನಿಮಿತ್ತವಾಗಿ ದಂಡಕಾರಣ್ಯ ಇಕೋ ಪಾರ್ಕಿನಲ್ಲಿ ನಗರದ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆ ನಡೆಯಿತು.ಸರಿಸುಮಾರು 450ಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ…
Read Moreಕಾರವಾರ ಬಿಜೆಪಿ ಯುವಮೋರ್ಚಾದಿಂದ ಸದಸ್ಯತ್ವ ಅಭಿಯಾನ
ಕಾರವಾರ: ಬಿಜೆಪಿ ನಗರ ಯುವಮೋರ್ಚಾ ತಂಡದ ವತಿಯಿಂದ ವಿಜಯ ಸಂಕಲ್ಪ ಅಭಿಯಾನದ ಅಡಿಯಲ್ಲಿ ನಗರ ಪ್ರದೇಶದಲ್ಲಿ ಮಿಸ್ಡ್ ಕಾಲ್ ನೀಡಿ ಬಿಜೆಪಿ ಸದಸ್ಯತ್ವ ಪಡೆಯುವ ಅಭಿಯಾನ ನಡೆಯಿತು.ಯುವಮೋರ್ಚಾ ನಗರ ಅಧ್ಯಕ್ಷ ಶುಭಂ ಕಳಸ ನೇತೃತ್ವದಲ್ಲಿ ನಡೆದ ಅಭಿಯಾನಕ್ಕೆ ಯುವಕರು,…
Read Moreಅಧರ್ಮದಿಂದ ಸಿಗುವ ಸುಖ ಶಾಶ್ವತವಲ್ಲ: ಸ್ವರ್ಣವಲ್ಲಿ ಶ್ರೀ
ಯಲ್ಲಾಪುರ: ಜಾಗತಿಕವಾಗಿ ಅಧರ್ಮದಿಂದ ಸುಖ ಸಿಗುತ್ತದೆ ಎನ್ನುವ ಭ್ರಾಂತಿಯಲ್ಲಿ ಜನರಿದ್ದಾರೆ. ಆದರೆ ಅದು ಶಾಶ್ವತ ಸುಖವಲ್ಲ. ಧರ್ಮದ ಮೂಲಕ ಬರುವ ಸುಖವೇ ಶಾಶ್ವತವಾದ ಸುಖ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಶ್ರೀ ನುಡಿದರು.ಪಟ್ಟಣದ ಸಬಗೇರಿಯಲ್ಲಿ ಶನಿವಾರ ಸಂಜೆ ಯಲ್ಲಾಪುರ…
Read Moreರಾಜಕೀಯದಲ್ಲಿ ಹುದ್ದೆ ಶಾಶ್ವತವಲ್ಲ, ನಿಷ್ಠೆ ಶಾಶ್ವತವಾದದ್ದು: ಭೀಮಣ್ಣ ನಾಯ್ಕ
ಯಲ್ಲಾಪುರ: ರಾಜಕಾರಣದಲ್ಲಿ ಹುದ್ದೆಗಳು ಇರುತ್ತವೆ, ಹೋಗುತ್ತವೆ. ಆದರೆ ನಿಷ್ಠೆ ಎನ್ನುವುದು ಬಹಳ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಹುದ್ದೆ ಇದ್ದಾಗ ಜವಾಬ್ದಾರಿಯಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ತನಗೆ ಎಲ್ಲವನ್ನೂ ನೀಡಿದೆ. ಪಕ್ಷದ ಹಿರಿಯ ನಾಯಕರು ನನಗೆ…
Read Moreಸೂರ್ಯನಾರಾಯಣ ಪ್ರೌಢಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ: ಹಸ್ತಪತ್ರಿಕೆ ಬಿಡುಗಡೆ
ಶಿರಸಿ: ಇತ್ತೀಚೆಗೆ ತಾಲೂಕಿನ ಸೂರ್ಯನಾರಾಯಣ ಪ್ರೌಢಶಾಲೆ ಬಿಸಲಕೊಪ್ಪದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ್ ಹೆಗಡೆ ಹುಗ್ಗಿಕೊಪ್ಪ ಇವರು ಆಗಮಿಸಿ ವಿದ್ಯಾರ್ಥಿಗಳ ಹಸ್ತಪತ್ರಿಕೆ ‘ರವಿ ರಶ್ಮಿ’ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಮಕ್ಕಳ ಸೃಜನಶೀಲತೆ ಹಾಗೂ…
Read Moreಮನುಷ್ಯ ಜೀವನ ವ್ಯರ್ಥಮಾಡದೇ ಪರಿಸರ ಸೇವೆ ಮಾಡಿ ಜೀವಿಸಿ: ವಿ.ಕೆ. ಹೆಗಡೆ
ಶಿರಸಿ: ಜೈವಿಕ ಪರಿಸರ, ಬೌದ್ಧಿಕ ಪರಿಸರದ ವ್ಯತ್ಯಾಸವನ್ನು ವಿವರಿಸುತ್ತಾ ಮಣ್ಣು, ಆಕಾಶ, ವಾಯು ಇವೆಲ್ಲ ಬದುಕಿನ ಪರಿಸರದ ಮೇಲೆ ಪ್ರಮುಖವಾದದ್ದು. ಮನುಷ್ಯನ ಜೀವನವನ್ನು ವ್ಯರ್ಥ ಮಾಡದೆ ಪರಿಸರಕ್ಕೆ ಸೇವೆ ಮಾಡುತ್ತಾ ಅದರೊಂದಿಗೆ ಬೆಸೆದುಕೊಂಡು ಜೀವಿಸಬೇಕು. ರಾಷ್ಟ್ರೀಯ ಸಂಪತ್ತಿನ ಶೇಕಡಾ…
Read Moreಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ: ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಭಟ್ಕಳ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸುವ ಪ್ರಯತ್ನ ಜರುಗಿದ್ದಲ್ಲಿ ಅಂತಹ ಅರಣ್ಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.…
Read Moreಅರಣ್ಯ ಸಿಬ್ಬಂದಿಗಳಿಂದ ಸರ್ಕಾರದ ಆದೇಶ ಉಲ್ಲಂಘನೆ: ಕಾನೂನು ಕ್ರಮಕ್ಕೆ ಆಗ್ರಹ
ಹೊನ್ನಾವರ: ಅರಣ್ಯ ಹಕ್ಕು ಕಾಯಿದೆ ಮತ್ತು ಸರಕಾರದ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಸ್ಥಳೀಯ ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳಿಗೆ ದೌರ್ಜನ್ಯವೆಸಗುವ ಮೂಲಕ ಕಾನೂನು ಮತ್ತು ಸರಕಾರದ ಆದೇಶವನ್ನು ಉಲ್ಲಂಘಿಸಿರುವುದರಿಂದ ಅಂತಹ ಅರಣ್ಯ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅರಣ್ಯ ಭೂಮಿ…
Read More