ಯಲ್ಲಾಪುರ: ತಾಲೂಕಿನ ಮಾವಿನಮನೆ ಪಂಚಾಯತ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ಸಂಬಂಧಿಸಿದ ಇಲಾಖೆ ಕಾರ್ಯವೈಖರಿಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ತಾಲೂಕಿನ ಮಾವಿನಮನೆ ಪಂಚಾಯತ ವ್ಯಾಪ್ತಿಯ ಬಾಸಲ್, ಬಾರೆ ತಿಮ್ಮಾನಿ, ಮಲವಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ…
Read MoreMonth: November 2022
ರೂಪಾಲಿ ಕಾರ್ಯಕ್ಕೆ ಶ್ಲಾಘನೆ: ಮತ್ತೆ ಶಾಸಕಿಯನ್ನಾಗಿ ಮಾಡುವಂತೆ ಸಚಿವ ಮಾಧುಸ್ವಾಮಿ ಮನವಿ
ಕಾರವಾರ: ಕ್ಷೇತ್ರದಲ್ಲಿನ ಯೋಜನೆಗಳಿಗೆ, ಜನತೆಗೆ ಅನುಕೂಲ ಕಲ್ಪಿಸಲು ಸರ್ಕಾರದಿಂದ ಹಣ ತರುವಲ್ಲಿ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಮುಂದಿದ್ದಾರೆ. ಅವರು ಕೆಲಸ ಮಾಡುತ್ತಾರೆ. ಜನತೆಗೆ ಬೇಕಾಗಿರುವುದನ್ನು ಮಾಡುತ್ತಾರೆ. ಅಭಿವೃದ್ಧಿಯ ಆಸೆ, ಕನಸುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ…
Read Moreಪಿಕ್ ಪಾಕೆಟ್ ಮಾಡಿದ್ದವನೀಗ ಪೋಲೀಸರ ಅತಿಥಿ
ಶಿರಸಿ: ಬಸ್ ಹತ್ತುವಾಗ ಪಿಕ್ ಪಾಕೆಟ್ ಮಾಡಿದ್ದ ಆರೋಪಿಯನ್ನು ಇಲ್ಲಿನ ನಗರ ಠಾಣಾ ಪೊಲೀಸರು 10 ದಿನಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನಗರದ ಹಳೇ ಬಸ್ ನಿಲ್ದಾಣದಲ್ಲಿ ನ.07ರಂದು ವ್ಯಕ್ತಿಯೊಬ್ಬ ಬಸ್ ಹತ್ತುವಾಗ ಆತನ ಕಿಸೆಯಲ್ಲಿದ್ದ 75,000 ನಗದು ಕಳವಾಗಿತ್ತು.…
Read Moreರಾಜ್ಯ ಸರ್ಕಾರದ ಖಾರಲ್ಯಾಂಡ್ ಯೋಜನೆಗೆ ಕೇಂದ್ರ ಅಭಿನಂದಿಸಿದೆ : ಮಾಧುಸ್ವಾಮಿ
ಅಂಕೋಲಾ: ರಾಜ್ಯ ಸರಕಾರದ ಯೋಜನೆ ಖಾರಲ್ಯಾಂಡ್ ಕೆನಲ್ ನಾಲೆಗಳ ಅಭಿವೃದ್ಧಿ, ಪಟ್ಟಣದ ನೀರು ಶುದ್ಧೀಕರಣ ಕಾರ್ಯಗಳು ದೇಶದಲ್ಲಿಯೇ ಮಾದರಿಯಾಗಿದೆ ಎಂದು ಕೇಂದ್ರ ಸರಕಾರ ಅಭಿನಂದಿಸಿದೆ ಎಂದು ಚಿಕ್ಕ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.ಅವರು ತಾಲೂಕಿನ ಸಗಡಗೇರಿ ಪಂಚಾಯತ ವ್ಯಾಪ್ತಿಯ…
Read Moreಡಾ.ರಾಜಕುಮಾರ್ ಅಭಿಮಾನಿ ಬಳಗದಿಂದ ಎಂಟನೇ ವರ್ಷದ ಕನ್ನಡ ರಾಜ್ಯೋತ್ಸವ
ಕಾರವಾರ: ಡಾ.ರಾಜಕುಮಾರ್ ಅಭಿಮಾನಿ ಬಳಗ, ಕಾರವಾರ ಇದರ ವತಿಯಿಂದ ಎಂಟನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನ.20ರಂದು ಸಂಜೆ 5.30ರಿಂದ ನಗರದ ಡೈವಿನ್ ಹೋಟೆಲ್ ಹಿಂಭಾಗದ ಫುಡ್‌ಕೋರ್ಟ್ ಬಳಿ ನಡೆಯಲಿದೆ.ಕನ್ನಡಾಂಬೆಗೆ ಪುಷ್ಪನಮನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕ್ರಿಮ್ಸ್ ನಿರ್ದೇಶಕ…
Read Moreರೂಪಾಲಿ ಮನವಿಗೆ ಸರ್ಕಾರದ ಸ್ಪಂದನೆ: ರಾಮನಗುಳಿ ಆಸ್ಪತ್ರೆ ಮೇಲ್ದರ್ಜೆಗೆ
ಕಾರವಾರ: ಶಾಸಕಿ ರೂಪಾಲಿ ಎಸ್.ನಾಯ್ಕ ಅವರ ಕೋರಿಕೆಯ ಹಿನ್ನೆಲೆಯಲ್ಲಿ ಅಂಕೋಲಾ ತಾಲ್ಲೂಕಿನ ರಾಮನಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 25 ಹಾಸಿಗೆಯ ಮಾದರಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲು ಸರ್ಕಾರ ಅನುಮೋದನೆ ನೀಡಿದೆ.ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ, ಹೆಚ್ಚಿನ…
Read Moreರಾಜಕೀಯವನ್ನೂ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು: ಸಿಇಒ ಪ್ರಿಯಾಂಗಾ ಎಂ.
ಕಾರವಾರ: ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ 2022-23ನೇ ಸಾಲಿನ ಜಿಲ್ಲಾ ಮಟ್ಟದ ಅಣುಕು ಯುವ ಸಂಸತ್ ಸ್ಪರ್ಧಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ…
Read More‘ವಿದ್ಯುತ್ ಕಡಿತಗೊಳಿಸುವ ಸುಳ್ಳು ಸಂದೇಶಗಳನ್ನ ನಂಬದಿರಿ’
ಹೊನ್ನಾವರ: ಉಪವಿಭಾಗ ವ್ಯಾಪ್ತಿಯಲ್ಲಿ ಗ್ರಾಹಕರ ಮೊಬೈಲ್‌ಗಳಿಗೆ ಬಾಕಿ ವಿದ್ಯುತ್ ಬಿಲ್ ತುಂಬದೆ ಉಳಿದರೆ ಅಂತಹ ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡುವುದಾಗಿ ಸುಳ್ಳು ಸಂದೇಶಗಳು ಬರುತ್ತಿದ್ದು, ಅವುಗಳನ್ನು ಪರಿಗಣಿಸಬಾರದು. ಒಂದುವೇಳೆ ಗ್ರಾಹಕರಿಗೆ ಈ ಬಗ್ಗೆ ಸಂದೇಹವಿದ್ದಲ್ಲಿ ನೇರವಾಗಿ ಹೆಸ್ಕಾಂ…
Read Moreಮನರಂಜಿಸಿದ ಇಂಡಿಯನ್ ಐಡಲ್ ಟೀಮ್‌ನ ರಸಮಂಜರಿ: ಕುಮಟಾ ವೈಭವಕ್ಕೆ ಅದ್ಧೂರಿ ತೆರೆ
ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಐದು ದಿನಗಳು ಅದ್ಧೂರಿಯಾಗಿ ನಡೆದ ಕುಮಟಾ ವೈಭವ -2022ರ ಸಾಂಸ್ಕೃತಿ ಕಾರ್ಯಕ್ರಮಕ್ಕೆ ತೆರೆಬಿದ್ದಿದ್ದು, ಸಮಾರೋಪ ಸಮಾರಂಭದಲ್ಲಿ ಇಂಡಿಯನ್ ಐಡಲ್ ಟೀಮ್‌ನಿಂದ ಪ್ರದರ್ಶನಗೊಂಡ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.ತಾಂಡವ ಕಲಾನಿಕೇತನ ಸಂಸ್ಥೆ ಮತ್ತು ಕುಮಟಾ…
Read Moreಕಿಮಾನಿಯಲ್ಲಿ 19 ಕೋಟಿ ರೂ. ವೆಚ್ಚದಲ್ಲಿ ಖಾರ್‌ಲ್ಯಾಂಡ್: ಸಚಿವ ಮಾಧುಸ್ವಾಮಿ ಶಂಕುಸ್ಥಾಪನೆ
ಕುಮಟಾ: ತಾಲೂಕಿನ ಕಿಮಾನಿಯಲ್ಲಿ 19 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಖಾರ್‌ಲ್ಯಾಂಡ್ ಕಾಮಗಾರಿಗೆಯ ಶಂಕುಸ್ಥಾಪನೆಯನ್ನು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ನೆರವೇರಿಸಿದರು.ಕಿಮಾನಿ ಬಳಿ ಆಗಮಿಸಿದ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಶಾಸಕ ದಿನಕರ ಶೆಟ್ಟಿ…
Read More