Slide
Slide
Slide
previous arrow
next arrow

ಸಿಗಂದೂರು ಚೌಡೇಶ್ವರಿ ದರ್ಶನ ಪಡೆದ ಉಪೇಂದ್ರ ಪೈ: ವಿಶೇಷ ಪೂಜೆ ಸಲ್ಲಿಕೆ

ಸಿಗಂದೂರು: ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ತಮ್ಮ ಸ್ನೇಹಿತರೊಂದಿಗೆ ಶ್ರೀ ಕ್ಷೇತ್ರ ಸಿಗಂದೂರ ಚೌಡೇಶ್ವರಿ ದೇವಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಮಂಡಳಿಯ ಧರ್ಮಾಧಿಕಾರಿ ರಾಮಪ್ಪ ಅವರು ಉಪೇಂದ್ರ ಪೈ…

Read More

ರೈತರು ಸಹಕಾರಿ ಸಂಘಗಳ ಮೂಲಕವೇ ವ್ಯವಹರಿಸುವಂತೆ ಡಾ.ನಿರಂಜನ್ ವಾನಳ್ಳಿ ಮನವಿ

ಶಿರಸಿ: ಸಹಕಾರ ಸಪ್ತಾಹದ ಅಂಗವಾಗಿ ಗುರುವಾರ ನಗರದ ಟಿಎಂಎಸ್ ಸಂಸ್ಥೆಯಿಂದ ಏರ್ಪಡಿಸಿದ್ದ ಹಿರಿಯ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಡಾ.ನಿರಂಜನ ವಾನಳ್ಳಿ ಪಾಲ್ಗೊಂಡು ಸಭೆಯನ್ನುದ್ದೇಶಿಸಿ ಮಾತನಾಡಿದರು. ನಗರದ ವಲಸೆಯ ಕಾರಣದಿಂದ ಮಲೆನಾಡಿನ ಕುಟುಂಬದಲ್ಲಿ ಕೃಷಿ…

Read More

ನ. 19ಕ್ಕೆ ವಿದ್ಯುತ್ ಅದಾಲತ್

ಶಿರಸಿ: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಹಿನ್ನಲೆಯಲ್ಲಿ ಪ್ರತಿ ತಿಂಗಳಿನ 3ನೇ ಶನಿವಾರದಂದು ತಾಲೂಕಿನ ಕೊನೆಯ ಹಳ್ಳಿಗೆ ಭೇಟಿ ನೀಡಿ ವಿದ್ಯುತ್ ಅದಾಲತ್ ನಡೆಸುವ ಮೂಲಕ ಸ್ಥಳದಲ್ಲಿಯೇ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡಲು ಕ್ರಮ ವಹಿಸಲು ಸರ್ಕಾರವು…

Read More

ಪದವಿ‌ ಜೊತೆ ಕೌಶಲ್ಯಾಭಿವೃದ್ಧಿಗೆ ಮಹತ್ವ ನೀಡಿ: ಡಾ.ಟಿ.ಎಸ್. ಹಳೆಮನೆ ಕಿವಿಮಾತು

ಶಿರಸಿ: ಬದಲಾದ ಕಾಲಘಟ್ಟದಲ್ಲಿ ಪದವಿಯ ಜೊತೆಗೆ ಕೌಶಲ್ಯ ಅಭಿವೃದ್ಧಿ ಹೊಂದುವದು ಮುಖ್ಯ. ಪದವಿ ನಂತರ ಕಂಪನಿಯಲ್ಲಿ ಉದ್ಯೋಗ ಬಯಸಿದರೆ, ಆ ಕಂಪನಿ ನಿಮಗೆ ಕೌಶಲ್ಯ ಎಷ್ಟಿದೆ ಎಂಬುದನ್ನೇ ನೊಡುತ್ತದೆ ಎಂದು ಎಂಎಂ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ…

Read More

ಜೀವನದಲ್ಲಿ ಸಾಧನೆಗೈಯಲು ಹಠವಿರಬೇಕು:ಡಾ. ನಿರಂಜನ್ ವಾನಳ್ಳಿ

ಶಿರಸಿ:ಅರುಣಿಮಾ ಸಿನ್ಹಾ ಇವಳ ಕಥೆಯನ್ನು ಬಿತ್ತರಿಸಿ ವಿದ್ಯಾರ್ಥಿಗಳ ಕಣ್ಣಂಚನ್ನು ಒದ್ದೆ ಮಾಡಿ ಬದುಕಿನಲ್ಲಿ ಏನಿಲ್ಲವಾದರೂ ಹಠವೊಂದಿದ್ದರೆ ನಾವು ಜೀವನದಲ್ಲಿ ಸಾಧನೆಗೈಯಲು ಸಾಧ್ಯವಿದೆ ಎಂಬುದನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಿರಂಜನ್ ವಾನಳ್ಳಿ ನ.17, ಗುರುವಾರದಂದು ಶಿರಸಿ ಲಯನ್ಸ್…

Read More

ಜಿಲ್ಲಾಸ್ಪತ್ರೆಗಳಲ್ಲಿ ಇನ್ನು ಮುಂದೆ 24×7 ಸಹಾಯವಾಣಿ ಸೇವೆ ಸಿಗಲಿದೆ: ಸಚಿವ ಸುಧಾಕರ್

ತುಮಕೂರು: ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಶೀಘ್ರವೇ 24×7 ಸಹಾಯವಾಣಿ ಆರಂಭವಾಗಲಿದೆ‌ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇತ್ತೀಚೆಗೆ ಸಂಬಂಧಿಸಿದ ತಾಯಿ-ಮಗು ಸಾವಿನ ಪ್ರಕರಣ ಆಘಾತ…

Read More

ಫಾರೆಸ್ಟರ್ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ: ಮಣಿಪಾಲ್ ಆಸ್ಪತ್ರೆಗೆ ದಾಖಲು

ಸಿದ್ದಾಪುರ: ಅತಿಕ್ರಮಣ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದ ಫಾರೆಸ್ಟರ್ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಕಾನಸೂರಿನ ಬಿಳೆಗೋಡು ಗ್ರಾಮದಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ ಬಿಳೆಗೋಡ ಗ್ರಾಮಕ್ಕೆ ಅತಿಕ್ರಮಣ ವಿಚಾರದ ತನಿಖೆಯಲ್ಲಿ ತೊಡಗಿದ್ದ ವಿ.ಟಿ. ತಿಮ್ಮಾ ನಾಯ್ಕ…

Read More

ವಿವಿಧ ಸ್ಪರ್ಧೆಗಳಲ್ಲಿ ವಾನಳ್ಳಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ

ಶಿರಸಿ: ತಾಲೂಕಿನ ಸರಕಾರಿ ಪ್ರೌಢಶಾಲೆ ಇಸಳೂರಿನಲ್ಲಿ ನಡೆದ ಇತ್ತೀಚೆಗೆ ಶಿರಸಿ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಾನಳ್ಳಿಯ ಶ್ರೀ ಗಜಾನನ ಮಾಧ್ಯಮಿಕ ಶಾಲೆಯಲ್ಲಿ ಸ್ವಾತಿ ಗಣಪತಿ ಭಟ್ ಕನ್ನಡ ಭಾಷಣದಲ್ಲಿ ಪ್ರಥಮ, ಪೂರ್ಣ ದತ್ತಾತ್ರೇಯ ವೈದ್ಯ ರಂಗೋಲಿಯಲ್ಲಿ ಪ್ರಥಮ…

Read More

ಚರ್ಮಗಂಟು ರೋಗ, ಕಾಲೊಡೆ-ಬಾಯೊಡೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ಸುರೇಶ್ಚಂದ್ರ ಹೆಗಡೆ

ಶಿರಸಿ: ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಧಾರವಾಡದ ವತಿಯಿಂದ ತಾಲೂಕಿನ ಕಲಕರಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ನಿರ್ಮಾಣಕ್ಕಾಗಿ ಎರಡನೇ ಹಂತದ ಅನುದಾನದ ಮೊತ್ತ ರೂ.1,75,000/-ಗಳ…

Read More

ಶೌರ್ಯ ಪ್ರಶಸ್ತಿ ಪಡೆದ ಕೌಸಲ್ಯಾಗೆ ಸ್ಪೀಕರ್ ಕಾಗೇರಿಯಿಂದ ಸನ್ಮಾನ

ಸಿದ್ದಾಪುರ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಾಲೂಕಿನ ಕಾನಸೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌರ್ಯ ಪ್ರಶಸ್ತಿ ಪಡೆದ ಕೌಸಲ್ಯ ವೆಂಕಟ್ರಮಣ ಹೆಗಡೆ ಅವರನ್ನು ಗುರುವಾರ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ವೀರಭದ್ರ ಜಂಗಣ್ಣನವರ, ಉಪಾಧ್ಯಕ್ಷೆ…

Read More
Back to top