Slide
Slide
Slide
previous arrow
next arrow

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ಗೋಕರ್ಣ ಪೊಲೀಸರು

ಗೋಕರ್ಣ: ಖಚಿತ ಮಾಹಿತಿಯ ಮೇರೆಗೆ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರು, ಈರ್ವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.ಕುಮಟಾದ ಬಿಜ್ಜೂರಿನ ಉಮೇಶ ಗೌಡ ಹಾಗೂ ಬೇಲೆಹಿತ್ತಲಿನ ತುಳಸು ಗೌಡ ಬಂಧಿತರು. ಬೇಲೆಹಿತ್ತಲ ಗ್ರಾಮದ ಮೇನ್ ಬೀಚ್ ರಸ್ತೆಯಲ್ಲಿ…

Read More

ಮಳಲಗಾಂವ ಶಾಲೆಯಲ್ಲಿ ಪೋಷಣ ಅಭಿಯಾನ: ವಿವಿಧ ಸ್ಪರ್ಧೆ,ಸಾಂಸ್ಕೃತಿಕ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ಮಳಲಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಗನವಾಡಿ ಕೇಂದ್ರ,ಸೇವಾಸ್ಪೂರ್ತಿ ಸೇವಾದಳ ಶಾಖೆಗಳ ಸಹಯೋಗದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ, ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು,ರಂಗೋಲಿ ಸ್ಪರ್ಧೆ  ನಡೆಯಿತು.     ಬಿ.ಆರ್.ಪಿ ಸಂತೋಷ ಜಗಳೂರ್ ಕಾರ್ಯಕ್ರಮ ಉದ್ಘಾಟಿಸಿ…

Read More

ಟಿ20 ಸರಣಿ:ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲು ಭಾರತ ತಂಡ ಸಜ್ಜು

ಕೇರಳ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ ಸಜ್ಜಾಗಿದೆ. ಕೇರಳದ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಮೊದಲ ಪಂದ್ಯ ಸೆ.28 ರಾತ್ರಿ ಏಳು ಗಂಟೆಗೆ ಆರಂಭವಾಗಲಿದೆ. ಎರಡೂ ತಂಡಗಳು ಈಗಾಗಲೇ…

Read More

ಎಲ್ಲೆಡೆ ಚಿಟ್ಟೆಗಳ ಕಲರವ : ಅಲ್ಲಲ್ಲಿ ಕಂಡುಬರುತ್ತಿರುವ ಲಾರ್ವಾ

ಅಂಕೋಲಾ: ಈಗ ಎಲ್ಲಿ ನೋಡಿದರೂ ಚಿಟ್ಟೆಗಳ ಚಿತ್ತಾರ ಕಂಡುಬರುತ್ತಿದೆ. ಹೂವಿನ ಗಿಡದಲ್ಲಿ ಮರಕರಂಧ ಹೀರಲು ತಾಮುಂದು ನಾಮುಂದು ಎನ್ನುವ ಪೈಪೋಟಿಗೆ ಬಿದ್ದಂತೆ ಚಿಟ್ಟೆಗಳು ಹಾರಾಟ ನಡೆಸುತ್ತವೆ. ಹಾಗೇ ಇದು ಸಂತಾನೋತ್ಪತ್ತಿಯ ಕಾಲವಾಗಿದ್ದು, ಜೋಡಿ ಪತಂಗಗಳು ಕೂಡ ಕಣ್ಣಿಗೆ ಸೆರೆಯಾಗುತ್ತವೆ.ಸಾಮಾನ್ಯವಾಗಿ…

Read More

ಕೂಜಳ್ಳಿಯಲ್ಲಿ ಯಕ್ಷಗಾನ ತರಬೇತಿ ಕೇಂದ್ರ ಉದ್ಘಾಟನೆ

ಕುಮಟಾ: ತಾಲೂಕಿನ ಕೂಜಳ್ಳಿಯಲ್ಲಿ ನೂತನವಾಗಿ ತೆರೆಯಲಾದ ಯಕ್ಷಗಾನ ತರಬೇತಿ ಕೇಂದ್ರವನ್ನು ಹಿರಿಯ ಯಕ್ಷಗಾನ ಕಲಾವಿದ ಮೋಹನ ನಾಯ್ಕ ಕೂಜಳ್ಳಿ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಉತ್ತರಕನ್ನಡ ಜಿಲ್ಲೆಯ ಗಂಡು ಮೆಟ್ಟಿನ ಕಲೆಯಾದ ಯಕ್ಷಗಾನವನ್ನು ಮುಂದಿನ ತಲೆ ಮಾರಿಗೆ ದಾಟಿಸುವ ಸದುದ್ದೇಶದಿಂದ…

Read More

ಮಾಹಿತಿ ನೆಪದಲ್ಲಿ ರೈತರನ್ನು ಅಲೆದಾಡಿಸದೇ ಒಂದೇ ಬಾರಿಗೆ ಸೌಲಭ್ಯ ನೀಡಿ: ನಾಗರತ್ನಾ ನಾಯಕ

ಕುಮಟಾ: ಮಾಹಿತಿ ನೆಪದಲ್ಲಿ ರೈತರನ್ನು ಪದೇ ಪದೆ ಕಚೇರಿಗೆ ಅಲೆದಾಡಿಸದೇ ಸಂಪೂರ್ಣ ಮಾಹಿತಿಯನ್ನು ಒಂದೇ ಬಾರಿ ದಾಖಲಿಸಿಕೊಂಡು, ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ಒದಗಿಸಿಕೊಡುವ ಕಾರ್ಯವಾಗಬೇಕೆಂದು ತಾಪಂ ಇಒ ನಾಗರತ್ನಾ ನಾಯಕ ಅವರು ಕೃಷಿ ಸಹಾಯಕ ನಿರ್ದೇಶಕ ರಶ್ಮೀ ಶಹಪುರಮಠ…

Read More

ಲಯನ್ಸ್ ಅಂತರ ಜಿಲ್ಲಾ ಕ್ಲಬ್ ಟ್ವಿನ್ನಿಂಗ್ ಕಾರ್ಯಕ್ರಮ

ಶಿರಸಿ: ಕ್ಲಬ್ ಟ್ಟಿನ್ನಿಂಗ್ ಕಾರ್ಯಕ್ರಮವು ಎರಡು ಕ್ಲಬ್ ನಡುವೆ ಪರಸ್ಪರ ವಿಚಾರ ವಿನಿಮಯ ಮತ್ತು ಸ್ನೇಹ ಸಂವರ್ಧನೆಯ ಸಮನ್ವಯ ಕಾರ್ಯಕ್ರಮವಾಗಿದೆ. ಇಂತಹ ಒಂದು ವಿಶಿಷ್ಟವಾದ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಶಿರಸಿಯು ಲಯನ್ಸ್ ಕ್ಲಬ್ ಮೂಡಿಗೆರೆಯೊಂದಿಗೆ ಲಯನ್ಸ್ ಸಭಾಭವನದಲ್ಲಿ ಹಮ್ಮಿಕೊಂಡಿತ್ತು.…

Read More

NIA raids PFI offices and houses across 10 states, over 100 members, including top leaders arrested

On the intervening night of September 21 and September 22, National Investigation Agency (NIA) conducted several raids on locations linked to the Islamist organization Popular Front of India (PFI) across…

Read More

ಸಿಗಂದೂರು ದೇವಸ್ಥಾನದ ಪೂಜೆ ಹಕ್ಕು ಪ್ರಧಾನ ಅರ್ಚಕರಿಗೆ: ಕೋರ್ಟ್ ಆದೇಶ

ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪೂಜೆಯ ಹಕ್ಕು ಕುರಿತಂತೆ ಇಲ್ಲಿನ ಸಿವಿಲ್ ನ್ಯಾಯಾಲಯ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ.ಪೂಜೆಯ ಹಕ್ಕು ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರಿಗೆ ಇದ್ದು,…

Read More

ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಕೇಂದ್ರ ಸ್ಥಾನದಲ್ಲಿಯೇ ವಾಸ್ತವ್ಯ ಮಾಡಲು ಡಿಸಿ ಸೂಚನೆ

ಕಾರವಾರ: ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಇನ್ಮುಂದೆ ಆಯಾ ಕಂದಾಯ ವೃತ್ತದ ಕೇಂದ್ರ ಸ್ಥಾನದಲ್ಲಿಯೇ ವಾಸ್ತವ್ಯ ಹೂಡಬೇಕು. ಇಲ್ಲದಿದ್ದರೇ ಅಂತಹ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ…

Read More
Back to top