ಜೊಯಿಡಾ: ತಾಲೂಕಿನ ರಾಮನಗರ ಬಾಪೂಜಿ ಪದವಿ ಪೂರ್ವ ಕಾಲೇಜ ವಿದ್ಯಾರ್ಥಿಗಳು ಹೊನ್ನಾವರದಲ್ಲಿ ನಡೆದ ಜಿಲ್ಲಾಮಟ್ಟಡ ಕ್ರೀಡಾಕೂಟದ ಟೆನ್ನಿಕ್ವಾಯಟ್ ಪಂದ್ಯಾವಳಿಯಲ್ಲಿ ಹುಡುಗರು ಹಾಗೂ ಹುಡುಗಿಯರ ವಿಭಾದಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವುದರ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಟೆನ್ನಿಕ್ವಾಯಟ್…
Read MoreMonth: September 2022
ಮೈಸೂರು ದಸರಾ ಯುವ ಕವಿಗೋಷ್ಠಿಯಲ್ಲಿ ಡಾ. ಅಜಿತ್ ಹರೀಶಿ
ಸಿದ್ದಾಪುರ: ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಆಯೋಜಿಸಿರುವ ಯುವ ಕವಿಗೋಷ್ಠಿಯಲ್ಲಿ ಡಾ. ಅಜಿತ್ ಹರೀಶಿ ಪಾಲ್ಗೊಂಡು ಕವನ ವಾಚನ ಮಾಡಲಿದ್ದಾರೆ.ಸೆ. 30 ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿರುವ ರಾಣಿಬಹದ್ದೂರ್ ಸಭಾಂಗಣದಲ್ಲಿ…
Read Moreಪಿಎಫ್ಐ ನಿಷೇಧದ ಕೇಂದ್ರದ ದಿಟ್ಟ ಕ್ರಮ ಸ್ವಾಗತಾರ್ಹ: ಗುರುಪ್ರಸಾದ ಹರ್ತೆಬೈಲ್
ಶಿರಸಿ: ಪಿಎಫ್ಐ ಹಾಗೂ ಇತರೆ ಅಂಗ ಸಂಸ್ಥೆಗಳನ್ನು ಕೇಂದ್ರದ ಗೃಹ ಸಚಿವಾಲಯ ನಿಷೇಧ ಮಾಡಿರುವುದು ಅತ್ಯಂತ ಸ್ವಾಗತಾರ್ಹ. ಈ ದಿಟ್ಟ ಕ್ರಮವನ್ನು ತೆಗೆದುಕೊಂಡಿರುವ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ಮಾನ್ಯ ಗೃಹ ಸಚಿವ ಅಮಿತ್ ಶಾ ಅವರಿಗೆ…
Read Moreಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ:ಸಲಹೆ ಸೂಚನೆ ನೀಡಿದ ಸಚಿವ ಹೆಬ್ಬಾರ್
ಕಾರವಾರ : ಮಾನ್ಯ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹುಬ್ಬಳ್ಳಿ – ಅಂಕೋಲಾ ರೈಲು ಮಾರ್ಗ ನಿರ್ಮಾಣದ ಕುರಿತಂತೆ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅಗತ್ಯ ಸಲಹೆ ಸೂಚನೆಗಳನ್ನು…
Read Moreಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಅನುಷ್ಠಾನ ಜಿಲ್ಲೆಗೆ ಅತ್ಯಂತ ಅವಶ್ಯ: ಶಾಂತಾರಾಮ ಸಿದ್ದಿ
ಯಲ್ಲಾಪುರ: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಅನುಷ್ಠಾನಗೊಳ್ಳುವುದು ಉತ್ತರ ಕನ್ನಡ ಜಿಲ್ಲೆಗೆ ಅತ್ಯಂತ ಅವಶ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದ್ದಾರೆ. ಅವರು ಈ ಕುರಿತು ಮಂಗಳವಾರ ಹೇಳಿಕೆ ನೀಡಿ, ಬಯಲುಸೀಮೆ ಹಾಗೂ ಕರಾವಳಿ…
Read Moreಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ:ಕೇಂದ್ರ ಸರ್ಕಾರ ಸಮಿತಿಯಿಂದ ಪರಿಶೀಲನೆ
ಯೆಲ್ಲಾಪುರ: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಅನೇಕ ಎಡರು-ತೊಡರುಗಳನ್ನು ದಾಟಿ ಕೊನೆಗೂ ನಿರ್ಣಾಯಕ ಘಟ್ಟ ತಲುಪಿದಂತಿದೆ.ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದ್ದು ಸಮಿತಿಯು ಸ್ಥಗಿತಗೊಂಡಿರುವ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯ ಮಾರ್ಗ ಪರಿಶೀಲನೆ ಹಾಗೂ ಸಾರ್ವಜನಿಕ ಅಹವಾಲು ಸ್ವೀಕರಿಸುವ…
Read Moreಸುಪರ್ ಮಾರ್ಟ್’ನಲ್ಲಿ ನವರಾತ್ರಿ ಉತ್ಸವದ ವಿಶೇಷ ಕೊಡುಗೆ: ಜಾಹೀರಾತು
ಟಿ. ಎಮ್. ಎಸ್. ಸುಪರ್ ಮಾರ್ಟ್’ನಲ್ಲಿ ನಮ್ಮ ಗ್ರಾಹಕರಿಗಾಗಿ ನವರಾತ್ರಿ ಉತ್ಸವದ ವಿಶೇಷ ಕೊಡುಗೆಗಳುMIXER GRINDER, COOKER ಮತ್ತು GAS STOVE ಗಳ ಮೆಗಾ ಎಕ್ಸಚೆಂಜ್ ಆಫರ್ ಮತ್ತು TAWA, IRON BOX ಗಳ ಮೇಲೆ ವಿಶೇಷ *50%*…
Read Moreಕಡವೆ ಕ್ರಾಸ್ ಬಳಿ ಪೋಲೀಸ್ ವಾಹನ ಪಲ್ಟಿ;ಕೆಲವರಿಗೆ ಗಾಯ
ಶಿರಸಿ: ಎದುರಿನಿಂದ ಬರುತ್ತಿದ್ದ ಕಾರೊಂದನ್ನು ತಪ್ಪಿಸಲು ಹೋಗಿ ಪೊಲೀಸ್ ವಾಹನವೊಂದು ಪಲ್ಟಿಯಾದ ಘಟನೆ ಶಿರಸಿ-ಯಲ್ಲಾಪುರ ಮುಖ್ಯರಸ್ತೆಯ ಕಡವೆ ಕ್ರಾಸ್ ಹತ್ತಿರ ನಡೆದಿದೆ. ಕಾರವಾರದಿಂದ ಶಿರಸಿಗೆ ವಿಶೇಷ ಕರ್ತವ್ಯಕ್ಕಾಗಿ ಪೊಲೀಸರು ಬರುತ್ತಿದ್ದಾಗ ಕಡವೆ ಕ್ರಾಸ್ ಹತ್ತಿರ ಈ ಘಟನೆ ಸಂಭವಿಸಿದೆ.…
Read Moreಧೂಳುಮಯವಾದ ಚಿನ್ನಾಪುರ- ಬಾಳೆಗುಳಿವರೆಗಿನ ರಾಷ್ಟ್ರೀಯ ಹೆದ್ದಾರಿ
ಯಲ್ಲಾಪುರ: ಯಲ್ಲಾಪುರ- ಅಂಕೋಲಾವರೆಗೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹಲವಾರು ಬೃಹತ್ತಾದ ಗುಂಡಿಗಳು ಬಿದ್ದು ರಸ್ತೆ ಧೂಳುಮಯವಾಗಿದ್ದು, ಹೊಂಡ ತಪ್ಪಿಸಲು ಹೋಗಿ ಹಾಗೂ ಧೂಳಿನ ಕಾರಣಕ್ಕಾಗಿಯೇ ಪ್ರತಿನಿತ್ಯ ಹಲವಾರು ಅಪಘಾತಗಳಾಗುತ್ತಿದೆ.ಈ ರಸ್ತೆಯ ಮೇಲೆ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ರಸ್ತೆಯ…
Read Moreದೇಶದ ಜನತೆ ಎಲ್‌ಐಸಿಯ ಮೇಲೆ ವಿಶ್ವಾಸವಿಟ್ಟಿದೆ: ಗಣಪತಿ ಭಟ್
ಸಿದ್ದಾಪುರ; 1956 ರಲ್ಲಿ ಕೇಂದ್ರ ಸರಕಾರವು ನೀಡಿದ ಜವಾಬ್ದಾರಿಯಂತೆ ಭಾರತೀಯ ಜೀವವಿಮಾ ನಿಗಮವು ಕೇವಲ ಲಾಭವನ್ನೊಂದೇ ನೋಡದೇ ದೇಶದುದ್ದಗಲಕ್ಕೂ ಜೀವವಿಮೆ ವ್ಯಾಪಿಸುವಂತೆ ಮಾಡಿದ್ದು ದೇಶದ ಜನತೆಯಲ್ಲಿ ಉಳಿತಾಯದ ಮನೋಭಾವ ಬೆಳೆಸಿದೆ. ಇಂದು ಪ್ರಧಾನ ಹಾಗೂ ಉಪಶಾಖೆಗಳನ್ನು ಎಲ್ಲಡೆ ತೆರೆದು…
Read More