Slide
Slide
Slide
previous arrow
next arrow

ಭೂ ಕುಸಿತ ಪ್ರದೇಶಕ್ಕೆ ಗಜಾನನ ಪೈ ಭೇಟಿ:ಪರಿಶೀಲನೆ

ಕುಮಟಾ: ತಾಲೂಕಿನ ಅಳಕೋಡ ಗ್ರಾಪಂ ವ್ಯಾಪ್ತಿಯ ಹೆಬೈಲ್‌ನ ಹೊರಮಸಗಿ ಸೇತುವೆ ಬಳಿ ಭೂ ಕುಸಿತ ಉಂಟಾದ ಸ್ಥಳಕ್ಕೆ ಭೇಟಿ ನೀಡಿದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಜಿ.ಪಂ ನಿಕಟಪೂರ್ವ ಸದಸ್ಯ ಗಜಾನನ ಪೈ ಅವರು ಪರಿಶೀಲನೆ ನಡೆಸಿದರು. ಕಳೆದ…

Read More

ಡಿಪ್ಲೋಮಾ ಕಾಲೇಜು ಪ್ರವೇಶಾತಿ ಸೆ.24ವರೆಗೆ ವಿಸ್ತರಣೆ

ಮುಂಡಗೋಡ: ತಾಲೂಕಿನ ಸರ್ಕಾರಿ ಪಾಲಿಟೆಕ್ನಿಕ್ (ಡಿಪ್ಲೋಮಾ) ಕಾಲೇಜಿನಲ್ಲಿ 2022- 23ನೇ ಸಾಲಿನಲ್ಲಿ 2 ವರ್ಷಗಳ ಐಟಿಐ/ದ್ವಿತೀಯ ಪಿಯುಸಿ (ವಿಜ್ಞಾನ) ಪಾಸಾದ ವಿದ್ಯಾರ್ಥಿಗಳಿಗೆ ತೃತೀಯ ಸಮಿಸ್ಟರ್ (ಲ್ಯಾಟರಲ್ ಎಂಟ್ರಿ) ಪ್ರವೇಶ ಸಂಬಂಧ ಆಫ್‌ಲೈನ್ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೆ.24ರವರೆಗೆ…

Read More

ಕರಾಟೆ ಕಲಿಕೆಯಿಂದ ಆತ್ಮವಿಶ್ವಾಸ ಹೆಚ್ಚಳ: ತಿಮ್ಮಯ್ಯ ಜಿ.

ಸಿದ್ದಾಪುರ: ಕರಾಟೆ ಕಲಿಕೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಎಳೆತನದಿಂದಲೇ ಶಿಕ್ಷಣದೊಂದಿಗೆ ಕ್ರೀಡೆ, ಕಲೆ, ಸಾಹಿತ್ಯದಂತ ಉತ್ತಮ ಸಂಸ್ಕಾರ ಬೆಳೆಸಿದರೆ ಭವಿಷ್ಯದ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ. ಹೇಳಿದರು. ಅವರು ಪಟ್ಟಣದ ಹೊಸೂರಲ್ಲಿ…

Read More

ಲಯನ್ಸ್ ಕ್ಲಬ್’ನಿಂದ ಹಿಂದಿ ದಿವಸ ಆಚರಣೆ

ಕಾರವಾರ: ಲಯನ್ಸ್ ಕ್ಲಬ್ ಸದಾಶಿವಗಡ ಹಾಗೂ ಶಿವಾಜಿ ವಿದ್ಯಾಮಂದಿರ ಅಸ್ನೋಟಿ ಇವರ ಸಹಯೋಗದಲ್ಲಿ ಹಿಂದಿ ದಿವಸ ಆಚರಣೆ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ತಬಸಮ್ ಮುಖಾದಮ್, ಹಿಂದಿ ಸುಂದರ ಭಾಷೆ. ಇದನ್ನು ಕಲಿಯುವುದರ ಮೂಲಕ…

Read More

ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿವೇತನ ವಿತರಣೆ

ಹೊನ್ನಾವರ: ಪಟ್ಟಣದ ರೋಟರಿ ಭವನದಲ್ಲಿ ವಿದ್ಯಾರ್ಥಿಗಳಿಗೆ ಇಂಟರಾಕ್ಟ್ ಕ್ಲಬ್ ಇನ್ಸ್ಟಾಲೇಷನ್ ಮತ್ತು ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಪ್ರಾಸ್ತಾವಿಕವಾಗಿ ಅಥಿತಿಗಳನ್ನು ಸ್ವಾಗತಿಸಿ ಮಾತನಾಡಿದ ರೋಟರಿ ಅಧ್ಯಕ್ಷ ಮಹೇಶ ಕಲ್ಯಾಣಪುರ, ಪ್ರತಿಯೊಂದು ಶಾಲೆಗಳಲ್ಲಿ ಇಂದಿನಿಂದ ಪ್ರಾರಂಭವಾಗುವ…

Read More

ಅನಂತಪದ್ಮನಾಭ ಮಹಿಮೆ ವಿಶಿಷ್ಟವಾದದ್ದು: ಡಿ.ವಿ.ಶೇಟ್

ಸಿದ್ದಾಪುರ: ಗಣೇಶ ಚತುರ್ಥಿಯ ಕೊನೆಯ ದಿನವಾದ ಅನಂತ ಚತುರ್ದಶಿಯ ದಿನದಂದು ಶ್ರೀವಿಷ್ಣು ಅನಂತಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ತಾಳಿದನು ಎನ್ನುವ ನಂಬಿಕೆಯಿದೆ. ಭಕ್ತರ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತಾನೆ. ಹಾಗಾಗಿ ಅನಂತ ನೋಪಿ ವ್ರತ ಅತ್ಯಂತ ವಿಶಿಷ್ಟವಾದದ್ದು. ಅನಂತಪದ್ಮನಾಭ ಮಹಿಮೆ…

Read More

ದೇಶವನ್ನು ಇಬ್ಭಾಗ ಮಾಡಿದ ಕಾಂಗ್ರೆಸ್’ನಿಂದ ಭಾರತ್ ಜೋಡೋ: ಗಿರೀಶ್ ಪಟೇಲ್

ಸಿದ್ದಾಪುರ: ಆಡಳಿತ ಪಕ್ಷದ ಮೇಲೆ ಯಾವುದೇ ಆಧಾರಗಳಿಲ್ಲದೆ ವಿರೋಧ ಪಕ್ಷದ ನಾಯಕರು ಮಾಡುತ್ತಿರುವ ಟೀಕೆಗಳನ್ನು ಗಮನಿಸಿದಾಗ, ಒಂದು ವಿರೋಧ ಪಕ್ಷವು ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಕನಿಷ್ಠ ಜ್ಞಾನವು ಕಾಂಗ್ರೆಸ್ಸಿಗಿಲ್ಲ. ಟೀಕೆ ಹೆಸರಿನಲ್ಲಿ ವೈಯಕ್ತಿಕ ವಿಚಾರಗಳು ಇಂದು ಚರ್ಚೆಗೆ…

Read More

ಮಹಿಳಾ ಸಮಾಜಕ್ಕೆ ಸುಕ್ರಿ ಗೌಡ ಒಂದು ಹೆಮ್ಮೆ: ಆರ್.ಪ್ರಮೀಳಾ

ಅಂಕೋಲಾ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಅವರು ಬಡಗೇರಿಯ ಸುಕ್ರಿ ಗೌಡ ಅವರ ಮನೆಗೆ ಭೇಟಿ ನೀಡಿ, ಅವರನ್ನು ಸನ್ಮಾನಿಸಿ ಕೆಲ ಹೊತ್ತು ಅವರೊಂದಿಗೆ ಸಂತಸದ ಕ್ಷಣಗಳನ್ನು ಕಳೆದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,…

Read More

ಮೃತ ಮಹಿಳೆಯ ಮಾಹಿತಿ ಸಿಕ್ಕಲ್ಲಿ ನೀಡಲು ಸೂಚನೆ

ಕಾರವಾರ: ಸುಮಾರು 35-40 ವರ್ಷ ಪ್ರಾಯದ ಅಪರಿಚಿತ ಮಹಿಳೆ ಸೆ.13ರಂದು 3.45 ಗಂಟೆಯಿAದ 3.50 ಗಂಟೆಯ ನಡುವಿನ ಅವಧಿಯಲ್ಲಿ ಟ್ರೇನ್ ನಂಬರ್ 6601ಗೆ ಕಾರವಾರ ತಾಲೂಕಿನ ಕಡವಾಡ, ಮಾಡಿಬಾಗ ಕೊಂಕಣ ರೇಲ್ವೆ ಬ್ರಿಡ್ಜ್ ಮಧ್ಯದ 496/4ರಿಂದ 496/5 ಕಿ.ಮೀಟರ್…

Read More

ಕಾನೂನು ಅರಿವು ಮೂಡಿಸಲು ಕಾರ್ಯಕ್ರಮಗಳ ಆಯೋಜನೆ ಅವಶ್ಯ: ಜ್ಯೋತಿಗೌಡ

ಶಿರಸಿ: ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ ನಿಂತಿಲ್ಲ ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಿಳಾ ಕಾನೂನುಗಳು ಇದ್ದವು. ಸ್ವಾತಂತ್ರ್ಯ ಬಂದ ನಂತರ ಕಾಲಕಾಲಕ್ಕೆ ಅನೇಕ ಕಾನೂನುಗಳನ್ನು ತರಲಾಯಿತಾದರೂ ಆ ಕುರಿತಾದ ಹೆಚ್ಚಿನ ಅರಿವು ನಮ್ಮ ದೇಶದ…

Read More
Back to top