ಕಾರವಾರ: ನಿಮ್ಮ ಸುತ್ತಮುತ್ತ ಯಾವುದೇ ವ್ಯಕ್ತಿಗಳು ಖಿನ್ನತೆಯಿಂದ, ಮಾನಸಿಕತೆಯಿಂದ ಬಳಲುತ್ತಿರುವುದು ಕಂಡುಬಂದರೆ ಅಂಥವರಿಗೆ ಧೈರ್ಯ ತುಂಬುವಂತಹ ಕೆಲಸ ಆಗಬೇಕು. ಇದರಿಂದ ಒಂದು ಜೀವ ಉಳಿಸಿದಂತಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಣುಕಾ ವಿ.ರಾಯ್ಕರ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ,…
Read MoreMonth: September 2022
ಯುಜಿಡಿ ಕಾಮಗಾರಿ ವಿರುದ್ಧ ಆಕ್ರೋಶ: ಕೆಲಸ ಸ್ಥಗಿತಗೊಳಿಸುವಂತೆ ಆಗ್ರಹ
ದಾಂಡೇಲಿ: ನಗರದ ಹಳೆದಾಂಡೇಲಿಗೆ ಹೋಗುವ ಮುಖ್ಯರಸ್ತೆಯ ಬದಿಯಲ್ಲಿ ಯುಜಿಡಿ ಪೈಪ್ಲೈನ್ ಕಾಮಗಾರಿಗಾಗಿ ಬೃಹತ್ ಪ್ರಮಾಣದಲ್ಲಿ ರಸ್ತೆ ಅಗೆಯಲಾಗುತ್ತಿರುವುದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದ್ದು, ಅದು ಮಳೆಗಾಲದ ಸಂದರ್ಭದಲ್ಲೆ ಕಾಮಗಾರಿ ನಡೆಸುತ್ತಿರುವುದರಿಂದ ಮತ್ತಷ್ಟು ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಯುಜಿಡಿ…
Read Moreಬಿಸಿಯೂಟ ನೌಕರರಿಗೆ ವೇತನ ನೀಡುವಂತೆ ಧೀರೂ ಶಾನಭಾಗ ಆಗ್ರಹ
ಕುಮಟಾ: ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಬಿಸಿಯೂಟ ನೌಕರರಿಗೆ ಕಳೆದ ಐದು ತಿಂಗಳಿನಿಂದ ವೇತನ ನೀಡದೇ ಸತಾಯಿಸಲಾಗುತ್ತಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಕುಮಟಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಧೀರೂ ಶಾನಭಾಗ ಆಗ್ರಹಿಸಿದರು.…
Read Moreಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಸ್ತಾವನೆ ಮಂಜೂರಾತಿಗೆ ಒಪ್ಪಿಗೆ ನೀಡದ ಆರ್ಥಿಕ ಇಲಾಖೆ:ಸಾರ್ವಜನಿಕರ ಆಕ್ರೋಶ
ಕಾರವಾರ: ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಯಾವ ಕಾಲಮಿತಿಯಲ್ಲಿ ಮಂಜೂರು ಮಾಡಲಾಗುವುದು ಎಂದು ವಿಧಾನಸಭಾ ಅಧಿವೇಶನದಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರು ಪ್ರಶ್ನೆ ಕೇಳಿದ್ದು, ಇದಕ್ಕೆ ಬಂದ ಉತ್ತರ ಮತ್ತೆ ಉತ್ತರಕನ್ನಡದ ಜನರನ್ನು ಕೆರಳುವಂತೆ ಮಾಡಿದೆ. ಈ ಕುರಿತು…
Read Moreಸೆ.17ಕ್ಕೆ ವರ್ಗಾಸರದಲ್ಲಿ ಯಕ್ಷಗಾನ
ಶಿರಸಿ: ಇಲ್ಲಿನ ವರ್ಗಾಸರದ ಗಣಪತಿ ಮಹಾದೇವ ಭಟ್ಟ ಅವರ ಸ್ಮರಣಾರ್ಥ ಯಕ್ಷಗಾನ ಪ್ರದರ್ಶನ ಸೆ.17ರಂದು ಪುಟ್ಟನಮನೆ ಶಾಲಾ ಆವರಣದಲ್ಲಿ ನಡೆಯಲಿದೆ. ಅಂದು ಸಾಯಂಕಾಲ 4 ಗಂಟೆಯಿಂದ ಆಯೋಜನೆಗೊಂಡ ಯಕ್ಷಗಾನದಲ್ಲಿ ಕಂಸವಧೆ ಮತ್ತು ಜ್ವಾಲಾಪ್ರತಾಪ ಆಖ್ಯಾನ ಪ್ರದರ್ಶನಗೊಳ್ಳಲಿದೆ. ಕಂಸವಧೆ ಆಖ್ಯಾನದ…
Read Moreಸುದೀರ್ಘ ಅಧ್ಯಯನ, ಸಹನತೆಯ ಮನಸ್ಥಿತಿಯಿಂದ ವೈದ್ಯಕೀಯ ವೃತ್ತಿ ಸಾಧ್ಯ:ಡಾ.ಶೃತಿ
ಶಿರಸಿ: ನಗರದ ಲಯನ್ಸ್ ಶಾಲೆಯ ಸ್ಟೂಡೆಂಟ್ ಕ್ಲಬ್ ಅಡಿಯಲ್ಲಿ ಲಯನ್ಸ ಸಭಾಭವನದಲ್ಲಿ ನಡೆದ “ವೈದ್ಯರಾಗುವುದು ಹೇಗೆ” ಎಂಬ ವಿಶೇಷ ಕಾರ್ಯಕ್ರಮದಡಿಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿನಿ ಡಾ. ಶೃತಿ ಹೆಗಡೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವೈದ್ಯಕೀಯ ಲೋಕವನ್ನು ಪ್ರವೇಶಿಸುವುದಾದರೆ ಕಲಿಕೆಯ…
Read Moreಕೋಡಶಿಂಗೆ ಮಠದಲ್ಲಿ ಸ್ವರ್ಣವಲ್ಲಿ ಶ್ರೀಗಳ ತುಲಾಭಾರ
ಶಿರಸಿ: ಕರೂರು ಸೀಮೆಯ ಊರ ಮುಂದಿನ ಭಾಗಿಯ ಕೋಡಶಿಂಗೆ ಮಠದಲ್ಲಿ ರಾಮಕೃಷ್ಣ ಹೆಗಡೆ ಬಾಳಗಾರ ದಂಪತಿಗಳಿಂದ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಅವರಿಗೆ ಅಡಿಕೆ ತುಲಾಭಾರ ನಡೆಸಲಾಯಿತು.
Read Moreವಿದ್ಯುತ್ ತಗುಲಿ ಯುವಕ ದುರ್ಮರಣ: ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ
ಶಿರಸಿ: ತಾಲೂಕಿನ ಹುಲೇಕಲ್ ಪಂಚಾಯಿತಿ ವ್ಯಾಪ್ತಿಯ ಬಾದುಂಬೆ ಗ್ರಾಮದ ಯುವಕನೋರ್ವ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.35 ವರ್ಷದ ಲೋಕೇಶ್ ನಾಯ್ಕ್ ಎಂಬಾತನೇ ಅಸುನೀಗಿದ ವ್ಯಕ್ತಿಯಾಗಿದ್ದು, ಸೆ.14 ಬುಧವಾರ ಮಧ್ಯಾಹ್ನ ತೋಟದ ಕೆಲಸಕ್ಕೆಂದು…
Read Moreಅಕಾಡೆಮಿ ಅಧ್ಯಕ್ಷರ ವೀರಬಾಹುಕ, ಮೋಹನರ ಚಂದ್ರಮತಿ!
ಸಿದ್ದಾಪುರ: ಸತ್ಯವನ್ನೇ ಪ್ರತಿಪಾದಿಸುವ ರಾಜಾ ಸತ್ಯ ಹರಿಶ್ಚಂದ್ರ ಯಕ್ಷಗಾನ ಸತ್ಯಕ್ಕೆ ಸಾವಿಲ್ಲ ಎಂಬುದನ್ನು ಪ್ರತಿಪಾದಿಸುತ್ತ ಪ್ರೇಕ್ಷಕರಲ್ಲಿ ಸತ್ಯದ ಅರಿವಿನ ಬಿತ್ತಿ ಬೆಳಗಿಸಿತು. ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಸಂಸ್ಥೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ತಾಲೂಕಿನ ಕಲಗದ್ದೆಯ…
Read Moreತೋಟಗಾರರ ಕಲ್ಯಾಣ ಸಂಘದ ಸರ್ವಸಾಧಾರಣ ಸಭೆ: ನೂತನ ಸದಸ್ಯರ ಹೆಸರು ಪ್ರಕಟ
ಶಿರಸಿ: ನಗರದ ತೋಟಗಾರರ ಕಲ್ಯಾಣ ಸಂಘ (ರಿ) ಶಿರಸಿ ಇದರ 41ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಕಡವೆ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪದಲ್ಲಿ ಸೆ.13 ರಂದು ಸಂಘದ ಅಧ್ಯಕ್ಷ ಎಂ.ಪಿ. ಹೆಗಡೆ ಬಪ್ಪನಳ್ಳಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ…
Read More