ಹೊನ್ನಾವರ : ಇಲ್ಲಿಯ ದಿ ಹೊನ್ನಾವರ ಹವ್ಯಕ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಸದಾನಂದ ಸದಾಶಿವ ಭಟ್ಟ, ಉಪಾಧ್ಯಕ್ಷರಾಗಿ ಗಣಪತಿ ಈಶ್ವರ ಜೋಶಿ, ಬಾರಾಗದ್ದೆ ಶುಕ್ರವಾರ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.
೧೩ ನಿರ್ದೇಶಕರು : ಆಡಳಿತ ಮಂಡಳಿಯ ೧೩ ನಿರ್ದೇಶಕರ ಸ್ಥಾನಗಳಿಗೆ ಜನವರಿ ೫ರಂದು ಚುನಾವಣೆ ನಿಗದಿಯಾಗಿತ್ತು. ಡಿಸೆಂಬರ್ ೩೧ರಂದು ಎಲ್ಲ ನಿರ್ದೇಶಕರ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿತ್ತು.