ಸಿದ್ದಾಪುರ:ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಸರ್ನಕೈನಲ್ಲಿ ಸಣ್ಯ ಗೌರ್ಯ ನಾಯ್ಕ ಅವರ ಸ್ಮರಣಾರ್ಥ ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾ ಇವರಿಂದ ಸುಧನ್ವ ಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಿತು.ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್, ಶ್ರೀಪಾದ ಹೆಗಡೆ ಮೂಡಗಾರ ಹಾಗೂ ರಘುಪತಿ ಹೆಗಡೆ ಹೂಡೆಹದ್ದ…
Read MoreMonth: September 2022
ಪಿ.ಎಫ್.ಐ.,ಎಸ್.ಡಿ.ಪಿ.ಐ ನಿಷೇಧಕ್ಕೆ ಒತ್ತಾಯಿಸಿ ಕೇಂದ್ರ ಗೃಹಮಂತ್ರಿಗಳಿಗೆ ಮನವಿ
ಕುಮಟಾ: ಕಳೆದ ಅನೇಕ ವರ್ಷಗಳಿಂದ ರಾಷ್ಟ್ರಾದ್ಯಂತ ಹಿಂದೂಗಳ ಮತ್ತು ಹಿಂದೂ ಕಾರ್ಯಕರ್ತರ ನಿರಂತರ ಹತ್ಯೆಗಳನ್ನು ನಡೆಸಿ ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಅಲ್ಲದೇ, ಭಾಜಪದ ನೂಪುರ್ ಶರ್ಮ ಅವರ ಅವಹೇಳನಕಾರಿ ವಿಷಯ ಹೇಳಿದರು ಎಂದು ‘ಸರ್ ತನ್ ಸೆ ಜುದಾ’…
Read Moreಭೂಕುಸಿತ ಪರಿಹಾರ,ಪರ್ಯಾಯ ವ್ಯವಸ್ಥೆ ಆಗ್ರಹಿಸಿ ಸಿಎಂಗೆ ಮನವಿ
ಯಲ್ಲಾಪುರ : ತಾಲೂಕಿನ ಕಳಚೆಯಲ್ಲಿ ಕಳೆದ ವರ್ಷ ಭೂಕುಸಿತದಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರ, ಗ್ರಾಮಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕಳಚೆ ಭೂಕುಸಿತ ಪುನರ್ವಸತಿ, ಪರಿಹಾರ ಸಮಿತಿಯ ನಿಯೋಗದ ಪ್ರಮುಖರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ…
Read Moreಸೆ.23 ಕ್ಕೆ ಹೆಗ್ಗರಣಿಯಲ್ಲಿ ‘ಗಮಕ ವಾಚನ’: ಮಾಜಿ ಶಾಸಕ ವೈಎಸ್ವಿ ದತ್ತಾ ಭಾಗಿ
ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ಸೇವಾ ಸಹಕಾರಿ ಸಂಘ ನಿಯಮಿತದ 2020-2021ನೇ ಸರ್ವಸಾಧಾರಣ ಸಭೆಯು ಸೆ. 23 ಶುಕ್ರವಾರ ಬೆಳಗ್ಗೆ 10.30 ಘಂಟೆಗೆ ಸಂಘದ ಸಭಾಭವನದಲ್ಲಿ ನಡೆಯಲಿದೆ. ಇದರ ಅಂಗವಾಗಿ ಭೋಜನಾ ನಂತರ ಮಧ್ಯಾಹ್ನ 3 ಗಂಟೆಯಿಂದ ಅಪರೂಪವಾದ ಗಮಕ…
Read Moreಶಿರಸಿಯಲ್ಲಿ ಬೆಳ್ಳಂಬೆಳಿಗ್ಗೆ NIA ದಾಳಿ; SDPI ಮುಖಂಡ ಅಜೀಜ್ ಬಂಧನ
ಶಿರಸಿ: ರಾಜ್ಯದಲ್ಲಿ ವಿವಿಧೆಡೆ ದಾಳಿ ನಡೆದಂತೆ ಶಿರಸಿ ತಾಲೂಕಿನ ಬನವಾಸಿ ರಸ್ತೆಯಲ್ಲಿನ ಟಿಪ್ಪು ನಗರ ಎಂದು ಕರೆಯಲ್ಪಡುವ ಭಾಗದಲ್ಲಿ ರಾಷ್ಟ್ರೀಯ ತನಿಖಾ ದಳದವರು ಸ್ಥಳೀಯ ಪೊಲೀಸರೊಂದಿಗೆ ದಾಳಿ ನಡೆಸಿ, ಓರ್ವ ಎಸ್ಡಿಪಿಐ ಮುಖಂಡನನ್ನು ಬಂಧಿಸಿದ್ದಾರೆ. ಎಸ್ಡಿಪಿಐ ಮುಖಂಡ ಅಜೀಜ್…
Read MoreTSSನಲ್ಲಿ ವಾರದ ರಿಯಾಯಿತಿ: ಜಾಹೀರಾತು
ನಿಮ್ಮ ಟಿ.ಎಸ್.ಎಸ್.ನಲ್ಲಿ ವಾರದ ವಿಶೇಷ ರಿಯಾಯಿತಿ ದಿನಾಂಕ; 22.09.2022, ಗುರುವಾರದಂದು ಮಾತ್ರ ಭೇಟಿ ನೀಡಿಟಿ.ಎಸ್.ಎಸ್.ಸೂಪರ್ ಮಾರ್ಕೆಟ್ಶಿರಸಿ
Read Moreಪ್ರಾಥಮಿಕ ಶಿಕ್ಷಣದಲ್ಲಿಯೇ ಯಕ್ಷಗಾನ ಅಳವಡಿಸಿದರೆ ಮಕ್ಕಳಿಗೆ ಆಸಕ್ತಿ ಹುಟ್ಟಲು ಸಾಧ್ಯ: ರವೀಂದ್ರ ಹಿರೇಕೈ
ಸಿದ್ದಾಪುರ: ಯಕ್ಷಗಾನವನ್ನು ಪ್ರಾಥಮಿಕ ಶಿಕ್ಷಣದಲ್ಲಿಯೇ ಅಳವಡಿಸಿದರೆ ಮಕ್ಕಳು ಯಕ್ಷಗಾನ ಕಲೆಯತ್ತ ಬರುವುದಕ್ಕೆ ಹೆಚ್ಚು ಪೂರಕ ವಾತಾವರಣ ನೀಡಿದಂತಾಗುತ್ತದೆ. ಹಿರಿಯ ಕಲಾವಿದರು ಹಾಗೂ ಸಂಘಟಕರು ಯಕ್ಷಗಾನ ತರಬೇತಿ ನಡೆಸುವುದಕ್ಕೆ ಮುಂದಾಗಬೇಕೆಂದು ಟಿಎಸ್‌ಎಸ್‌ನ ಮಾಜಿ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಹೇಳಿದರು.ತಾಲೂಕಿನ…
Read Moreಅಂಧಮಕ್ಕಳ ಶಾಲೆಯಲ್ಲಿ ಗುರು ಸನ್ಮಾನ
ಸಿದ್ದಾಪುರ: ಸ್ಥಳೀಯ ಆಶಾಕಿರಣ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಜ.ಮು.ರಾ. ಅಂಧಮಕ್ಕಳ ವಸತಿಶಾಲೆಯಲ್ಲಿ ಗುರುಸನ್ಮಾನ ಕಾರ್ಯಕ್ರಮ ನಡೆಯಿತು.ಅಧ್ಯಕ್ಷತೆಯನ್ನು ಆಶಾಕಿರಣ ಟ್ರಸ್ಟ್ ಉಪಾಧ್ಯಕ್ಷ ಸಿ.ಎಸ್.ಗೌಡರ್ ಹೆಗ್ಗೋಡಮನೆ ವಹಿಸಿ ಮಾತನಾಡಿ, ಶಿಕ್ಷಕರನ್ನು ಗೌರವಿಸುವುದು ಉತ್ತಮ ಸಂಪ್ರದಾಯ. ಉನ್ನತ ಭವಿಷ್ಯ ರೂಪಿಸುವ ಗುರುತರವಾದ ಜವಾಬ್ದಾರಿ…
Read Moreವೈಯಕ್ತಿಕ ಸಮಸ್ಯೆಯಿಂದ ಮನನೊಂದ ಯುವಕ ಆತ್ಮಹತ್ಯೆ
ಶಿರಸಿ:ತಾಲೂಕಿನ ಹೆಗಡೆಕಟ್ಟಾ ಗ್ರಾಮ ಪಂಚಾಯತದಲ್ಲಿ ಅಟೆಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ 25 ವರ್ಷದ ದಯಾನಂದ್ ಹರಿಜನ ಎಂಬಾತ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.ವೈಯಕ್ತಿಕ ಸಮಸ್ಯೆಗಳಿಂದ ಮನನೊಂದಿರುವುದೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ…
Read Moreಕೆ.ಆರ್.ಸುಮಂತ ಸಿ.ಎ ತೇರ್ಗಡೆ
ಸಿದ್ದಪುರ: ತಾಲೂಕಿನ ಕಾನಗೋಡಿನ ಕು.ಕೆ.ಆರ್.ಸುಮಂತ ಚಾರ್ಟೆಡ್ ಅಕೌಂಟೆAಟ್ಸ್ (ಸಿ.ಎ) ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಪದವಿ ಪಡೆದು ಹುಟ್ಟಿದೂರಿಗೆ ಕೀರ್ತಿ ತಂದಿದ್ದಾರೆ. ಈತ ಕಾನಗೋಡಿನ ರಮೇಶ ಹೆಗಡೆ ಹಾಗೂ ವಿಜಯಾ ಹೆಗಡೆ ದಂಪತಿ ಮಗನಾಗಿದ್ದಾರೆ.
Read More