ಯಲ್ಲಾಪುರ: ಪಟ್ಟಣದ ಯಲ್ಲಾಪುರ ಅರ್ಬನ್ ಕೋ- ಆಪ್ ಕ್ರೆಡಿಟ್ ಸೊಸೈಟಿಯ 25ನೇ ವಾರ್ಷಿಕ ಸಾಮಾನ್ಯ ಸಭೆ ಬುಧವಾರ ಪಟ್ಟಣದ ಲಕ್ಷ್ಮೀನಾರಾಯಣ ವೆಂಕಟರಮಣ ಮಠದ ಸಭಾಭವನದಲ್ಲಿ ನಡೆಯಿತು. ಸೊಸೈಟಿಯ ಅಧ್ಯಕ್ಷ ಪರಶುರಾಮ ಆಚಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೊಸೈಟಿಯು…
Read MoreMonth: September 2022
ಪ್ರತಿಭೆ ಎಂದಿಗೂ ಬತ್ತದ ಸ್ಫೂರ್ತಿಯ ಸೆಲೆ: ಜಗದೀಶ ನಾಯಕ
ಅಂಕೋಲಾ: ಪ್ರತಿಭೆ ಎಂದೂ ಬತ್ತದ ಸ್ಪೂರ್ತಿಯ ಸೆಲೆ,ಅದಕ್ಕೆ ನೀರೆರೆದು ಪೋಷಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೇಳಿದರು. ಅವರು ಹಿಚ್ಕಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮಾದರಿ…
Read Moreಕ್ರೀಡೆ ಮನೋರಂಜನೆ ಜೊತೆಗೆ ನೆಮ್ಮದಿ ನೀಡುತ್ತದೆ: ಶ್ರೀಕೃಷ್ಣ ಕಾಮ್ಕರ
ಯಲ್ಲಾಪುರ: ಕ್ರೀಡೆ ಮನಸ್ಸಿನ ಒತ್ತಡ ನಿವಾರಿಸಿ ಮನೋರಂಜನೆ ಜೊತೆಗೆ ನೆಮ್ಮದಿ ನೀಡುತ್ತದೆ ಎಂದು ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ ಹೇಳಿದರು. ಮಳೆಯ ಕಾರಣದಿಂದ ಮುಂದೂಡಲಾಗಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟವನ್ನು ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಿ ಅವರು…
Read Moreಸೇವಾ ಪಾಕ್ಷಿಕ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ
ಸಿದ್ದಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದಿಂದ ನಡೆಯುತ್ತಿರುವ ಸೇವಾ ಪಾಕ್ಷಿಕದ ಅಂಗವಾಗಿ ‘ಸ್ವಚ್ಛತಾ ಕಾರ್ಯಕ್ರಮ’ವನ್ನು ತಾಲೂಕಿನ ಅಣಲೇಬೈಲ್ ಮಹಾಶಕ್ತಿಕೇಂದ್ರದಲ್ಲಿ ಆಯೋಜಿಸಲಾಯಿತು. ಈ ವೇಳೆ ಹೆಗ್ಗರಣಿಯ ಶ್ರೀಕಟ್ಟೆಬೀರಪ್ಪ ದೇವಸ್ಥಾನದ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಗುರುಪ್ರಸಾದ ಹೆಗಡೆ…
Read Moreಸೆ.28ರಿಂದ ಹೊನಲು ಬೆಳಕಿನ ಬೀಚ್ ವಾಲಿಬಾಲ್
ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಾಲಿಬಾಲ್ ಫೆಡರೇಷನ್ ವತಿಯಿಂದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಬೀಚ್ ವಾಲಿಬಾಲ್ ಪಂದ್ಯಾವಳಿಯನ್ನು ಹೊನ್ನಾವರ ತಾಲೂಕಿನ ಕಾಸರಗೋಡ ಇಕೋ ಬೀಚ್ ಕಡಲತೀರದ ಮೇಲೆ ಸೆ.28, 29…
Read Moreಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ತೆರೆಯಲು ಅರ್ಜಿ ಆಹ್ವಾನ
ಕಾರವಾರ: ಜಿಲ್ಲೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಡಿಯಲ್ಲಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ತೆರೆಯಲು ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಸ್ವಯಂ ಸೇವಾ ಸಂಸ್ಥೆಗಳು ಅ.20ರೊಳಗಾಗಿ ಪಿ.ಪಿ.ಟಿ ಹಾಗೂ…
Read Moreಇನ್ಸ್ಪೈರ್ ಅವಾರ್ಡ್: ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ಗಣೇಶನಗರ ವಿದ್ಯಾರ್ಥಿಗಳು
ಶಿರಸಿ:ಇತ್ತೀಚೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರಮಟ್ಟದ 2020-21 ನೇ ಸಾಲಿನ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ನಗರದ ಸರ್ಕಾರಿ ಪ್ರೌಢಶಾಲೆ, ಗಣೇಶನಗರದ ವಿದ್ಯಾರ್ಥಿಗಳಾದ ಧನ್ಯ ಆಚಾರಿ, ಸಾಯಿನಾಥ ಮಾಲದಕರ ಮತ್ತು ಸುಮನಾ ಗೋಸಾವಿ ರಾಜ್ಯಮಟ್ಟದ ಸ್ಪರ್ಧೆಯಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು.ಧನ್ಯ…
Read Moreಸೆ.24ಕ್ಕೆ ಮಾಸಿಕ ನೈರ್ಮಲ್ಯ ದಿನಾಚರಣೆ
ಕಾರವಾರ: ನಗರಸಭೆ ವತಿಯಿಂದ ಸೆ.24ರಂದು ಬಿಣಗಾ ಮೂಡಲಮಕ್ಕಿ ಕನ್ನಡ ಶಾಲೆ ಹತ್ತಿರ ಮಾಸಿಕ ನೈರ್ಮಲ್ಯ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ನಗರದ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಅದೇ ದಿನದಂದು ಬೆಳಿಗ್ಗೆ…
Read MoreTSS ದಸರಾ-ದೀಪಾವಳಿ ಜೋಡಿ ಕೊಡುಗೆ: ಜಾಹೀರಾತು
ಟಿ.ಎಸ್.ಎಸ್ ಸೂಪರ್ ಮಾರ್ಕೆಟ್ ದಸರಾ-ದೀಪಾವಳಿ ಜೋಡಿ ಕೊಡುಗೆ *ವಿನಿಮಯ====ಉಡುಗೊರೆ* ಯಾವುದೇ ಪ್ರೆಸ್ಟೀಜ್ ಪ್ರೆಷರ್ ಕುಕ್ಕರ್ ಖರೀದಿಗೆ ಪ್ರೆಸ್ಟೀಜ್ ವೆಜ್ ಕಟರ್ ಉಚಿತ! ಯಾವುದೇ ವಿ-ಗಾರ್ಡ್ ಗ್ಯಾಸ್ ಸ್ಟವ್ ಖರೀದಿಗೆ ಸೌರಬ್ 3 ಪೀಸ್ ಡಿಶ್ ಸೆಟ್ ಉಚಿತ! ಯಾವುದೇ…
Read Moreಕದಂಬ ಮಾರ್ಕೆಟಿಂಗ್ ವಾರ್ಷಿಕ ಸರ್ವ ಸಾಧಾರಣ ಸಭೆ
ಶಿರಸಿ: ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ವಾರ್ಷಿಕ ಸರ್ವೇಸಾಧಾರಣ ಸಭೆಯು ಸೆ.21 ರಂದು ನಡೆಯಿತು. 2021-22 ನೇ ಸಾಲಿನಲ್ಲಿ ಸಂಸ್ಥೆಯು 46.83 ಕೋಟಿ ವ್ಯವಹಾರ ನಡೆಸಿದ್ದು, ರೂ 19.33 ಲಕ್ಷ ಲಾಭ ಗಳಿಸಿದೆ. ಸಂಸ್ಥೆಯ ವ್ಯವಹಾರ ಕಳೆದ ಸಾಲಿಗೆ…
Read More