Home › ಜಿಲ್ಲಾ ಸುದ್ದಿ › ಕೆ.ಆರ್.ಸುಮಂತ ಸಿ.ಎ ತೇರ್ಗಡೆ ಕೆ.ಆರ್.ಸುಮಂತ ಸಿ.ಎ ತೇರ್ಗಡೆ ಜಿಲ್ಲಾ ಸುದ್ದಿ Posted on 2 years ago • Updated 2 years ago —by euttarakannada.in81 Share on FacebookTweet on TwitterLinkedInPinterestMail ಸಿದ್ದಪುರ: ತಾಲೂಕಿನ ಕಾನಗೋಡಿನ ಕು.ಕೆ.ಆರ್.ಸುಮಂತ ಚಾರ್ಟೆಡ್ ಅಕೌಂಟೆAಟ್ಸ್ (ಸಿ.ಎ) ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಪದವಿ ಪಡೆದು ಹುಟ್ಟಿದೂರಿಗೆ ಕೀರ್ತಿ ತಂದಿದ್ದಾರೆ. ಈತ ಕಾನಗೋಡಿನ ರಮೇಶ ಹೆಗಡೆ ಹಾಗೂ ವಿಜಯಾ ಹೆಗಡೆ ದಂಪತಿ ಮಗನಾಗಿದ್ದಾರೆ. Share This Share on FacebookTweet on TwitterLinkedInPinterestMail Post navigation Previous Postಕಸಾಪದಿಂದ ಕಮಲಾಕರ ಹುಕ್ಲಮಕ್ಕಿಗೆ ಸನ್ಮಾನNext Postವೈಯಕ್ತಿಕ ಸಮಸ್ಯೆಯಿಂದ ಮನನೊಂದ ಯುವಕ ಆತ್ಮಹತ್ಯೆ