• first
  second
  third
  previous arrow
  next arrow
 • ಸೆ.23 ಕ್ಕೆ ಹೆಗ್ಗರಣಿಯಲ್ಲಿ ‘ಗಮಕ ವಾಚನ’: ಮಾಜಿ ಶಾಸಕ ವೈಎಸ್ವಿ ದತ್ತಾ ಭಾಗಿ

  300x250 AD

  ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ಸೇವಾ ಸಹಕಾರಿ ಸಂಘ ನಿಯಮಿತದ 2020-2021ನೇ ಸರ್ವಸಾಧಾರಣ ಸಭೆಯು ಸೆ. 23 ಶುಕ್ರವಾರ ಬೆಳಗ್ಗೆ 10.30 ಘಂಟೆಗೆ ಸಂಘದ ಸಭಾಭವನದಲ್ಲಿ ನಡೆಯಲಿದೆ.

  ಇದರ ಅಂಗವಾಗಿ ಭೋಜನಾ ನಂತರ ಮಧ್ಯಾಹ್ನ 3 ಗಂಟೆಯಿಂದ ಅಪರೂಪವಾದ ಗಮಕ ವಾಚನ ಕಾರ್ಯಕ್ರಮ ಜರುಗಲಿದ್ದು, ವ್ಯಾಖ್ಯಾನಕಾರರಾಗಿ ಕಡೂರಿನ ಮಾಜಿ ಶಾಸಕ ವೈಎಸ್ವಿ ದತ್ತಾ ಆಗಮಿಸಲಿದ್ದು, ವಾಚನಕಾರರಾಗಿ ಪ್ರಸಾದ ಭಾರದ್ವಾಜ ಉಪಸ್ಥಿತರಿರಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಲು ಪ್ರಕಟಣೆ ಕೋರಿದೆ.

  300x250 AD
  Share This
  300x250 AD
  300x250 AD
  300x250 AD
  Back to top