Slide
Slide
Slide
previous arrow
next arrow

ಸರ್ನಕೈನಲ್ಲಿ ಸುಧನ್ವ ಮೋಕ್ಷ ಯಕ್ಷಗಾನ ತಾಳಮದ್ದಳೆ

300x250 AD

ಸಿದ್ದಾಪುರ:ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಸರ್ನಕೈನಲ್ಲಿ ಸಣ್ಯ ಗೌರ್ಯ ನಾಯ್ಕ ಅವರ ಸ್ಮರಣಾರ್ಥ ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾ ಇವರಿಂದ ಸುಧನ್ವ ಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್, ಶ್ರೀಪಾದ ಹೆಗಡೆ ಮೂಡಗಾರ ಹಾಗೂ ರಘುಪತಿ ಹೆಗಡೆ ಹೂಡೆಹದ್ದ ಸಹಕರಿಸಿದರು.
ಮುಮ್ಮೇಳದಲ್ಲಿ ಪಿ.ವಿ.ಹೆಗಡೆ ಹೊಸಗದ್ದೆ, ಆರ್.ವಿ.ಹೆಗಡೆ ಹೊನ್ನೆಹದ್ದ, ಗಣಪತಿ ಹೆಗಡೆ ಗುಂಜಗೋಡು, ಎಂ.ಆರ್.ಹೆಗಡೆ ದಂಟಕಲ್, ನಾಗರಾಜ ಹೆಗಡೆ ಮತ್ತಿಗಾರ, ರಮೇಶ ಹೆಗಡೆ ಹಾರ್ಸಿಮನೆ, ಪ್ರಸನ್ನ ಹೆಗಡೆ ಹೊಸಗದ್ದೆ ವಿವಿಧ ಪಾತ್ರ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top